-
ಅಲ್ಲೇ ಲೇ ಸುಗ್ಗಿ ಸೀರೆ ಸುಗ್ಗಿ
ಸೀರೆ ಅರಳಿದ್ದ ಕಾಲ
ನಲಿಯಿತು ಜೀವಜಾಲ... ಅಲ್ಲೆಲೆ ಏ .......
ಸುಗ್ಗಿ ಸೀರೆ ಸುಗ್ಗಿ ಸೀರೆ ಅರಳಿದ್ದ ಕಾಲ
ನಲಿಯಿತು ಜೀವಜಾಲ... ಅಲ್ಲೆಲೆ ಏ
|| ಸುಗ್ಗಿ ಸೀರೆ ಸುಗ್ಗಿ ಸೀರೆ ಅರಳಿದ್ದ ಕಾಲ
ನಲಿಯಿತು ಜೀವಜಾಲ ||
ಒಳಗೆ ಬಾಯಿಬಿರೀದ
ಭೂಮಿ ಕಾದಿದೆ ಕಾದಿದೆ
ಹನಿಗಾಗಿ ಕಾತರದಿಂದ ಕಾದಿದೆ ಕಾದಿದೆ
ಹೇ. . ಹೇ. . ಹೇ. . ಹೇ. .
ಹುಯ್ಯೋ ಹುಯ್ಯೋ ಮಳೆರಾಯ
ಹೂವಿನ ತೋಟಕೆ ನೀರಿಲ್ಲ
ಬಾರೋ ಬಾರೋ ಮಳೆರಾಯ
ಬಾಳೆಯ ತೋಟಕೆ ನೀರಿಲ್ಲ
ಮಳೆ ರಾಜ ಭೂಮಿ ಸಂಗ ಮಾಡಿದ ಹಾಡಿದ
ಒಡಲಲ್ಲಿ ಭೂಕಾರಂಜಿಯ ಚಿಮ್ಮಿದ..ಹಮ್ಮಿದ......
ಎಲ್ಲೆಲ್ಲೂ ಹಸಿರು ಹರಳಿದ ಸಂಭ್ರಮ
ಉಲ್ಲಾಸ ಸುಗ್ಗಿ ಸಿರಿ ಸಿರಿ ಜುಂಜುಮ
ಆ ಆ ಆ ಆ ಆ ಆ ಆ ಆ ಆ ಆ ಆ ಆ ಆ. . .
|| ಅಲ್ಲೆಲೆ ಯಾ...... ಅಲ್ಲೆಲೆ ಯಾ...
ಸುಗ್ಗಿ ಸಿರಿಸುಗ್ಗಿ ಅರಳಿದ ಕಾಲ
ನಲಿಯಿತು ಜೀವಜಾಲ........
ಸುಗ್ಗಿ ಸಿರಿಸುಗ್ಗಿ ಅರಳಿದ ಕಾಲ
ನಲಿಯಿತು ಜೀವಜಾಲ........
ಅಲ್ಲೆಲೆ ಯಾ...... ಅಲ್ಲೆಲೆ ಯಾ...
ಸುಗ್ಗಿ ಸಿರಿಸುಗ್ಗಿ ಅರಳಿದ ಕಾಲ
ನಲಿಯಿತು ಜೀವಜಾಲ........
ಸುಗ್ಗಿ ಸಿರಿಸುಗ್ಗಿ ಅರಳಿದ ಕಾಲ
ನಲಿಯಿತು ಜೀವಜಾಲ........
ಅಲ್ಲೆಲೆ ಯಾ...... ಅಲ್ಲೆಲೆ ಯಾ...
ಅಲ್ಲೆಲೆ ಯಾ...... ಅಲ್ಲೆಲೆ ಯಾ...||
-
ಅಲ್ಲೇ ಲೇ ಸುಗ್ಗಿ ಸೀರೆ ಸುಗ್ಗಿ
ಸೀರೆ ಅರಳಿದ್ದ ಕಾಲ
ನಲಿಯಿತು ಜೀವಜಾಲ... ಅಲ್ಲೆಲೆ ಏ .......
ಸುಗ್ಗಿ ಸೀರೆ ಸುಗ್ಗಿ ಸೀರೆ ಅರಳಿದ್ದ ಕಾಲ
ನಲಿಯಿತು ಜೀವಜಾಲ... ಅಲ್ಲೆಲೆ ಏ
|| ಸುಗ್ಗಿ ಸೀರೆ ಸುಗ್ಗಿ ಸೀರೆ ಅರಳಿದ್ದ ಕಾಲ
ನಲಿಯಿತು ಜೀವಜಾಲ ||
ಒಳಗೆ ಬಾಯಿಬಿರೀದ
ಭೂಮಿ ಕಾದಿದೆ ಕಾದಿದೆ
ಹನಿಗಾಗಿ ಕಾತರದಿಂದ ಕಾದಿದೆ ಕಾದಿದೆ
ಹೇ. . ಹೇ. . ಹೇ. . ಹೇ. .
ಹುಯ್ಯೋ ಹುಯ್ಯೋ ಮಳೆರಾಯ
ಹೂವಿನ ತೋಟಕೆ ನೀರಿಲ್ಲ
ಬಾರೋ ಬಾರೋ ಮಳೆರಾಯ
ಬಾಳೆಯ ತೋಟಕೆ ನೀರಿಲ್ಲ
ಮಳೆ ರಾಜ ಭೂಮಿ ಸಂಗ ಮಾಡಿದ ಹಾಡಿದ
ಒಡಲಲ್ಲಿ ಭೂಕಾರಂಜಿಯ ಚಿಮ್ಮಿದ..ಹಮ್ಮಿದ......
ಎಲ್ಲೆಲ್ಲೂ ಹಸಿರು ಹರಳಿದ ಸಂಭ್ರಮ
ಉಲ್ಲಾಸ ಸುಗ್ಗಿ ಸಿರಿ ಸಿರಿ ಜುಂಜುಮ
ಆ ಆ ಆ ಆ ಆ ಆ ಆ ಆ ಆ ಆ ಆ ಆ ಆ. . .
|| ಅಲ್ಲೆಲೆ ಯಾ...... ಅಲ್ಲೆಲೆ ಯಾ...
ಸುಗ್ಗಿ ಸಿರಿಸುಗ್ಗಿ ಅರಳಿದ ಕಾಲ
ನಲಿಯಿತು ಜೀವಜಾಲ........
ಸುಗ್ಗಿ ಸಿರಿಸುಗ್ಗಿ ಅರಳಿದ ಕಾಲ
ನಲಿಯಿತು ಜೀವಜಾಲ........
ಅಲ್ಲೆಲೆ ಯಾ...... ಅಲ್ಲೆಲೆ ಯಾ...
ಸುಗ್ಗಿ ಸಿರಿಸುಗ್ಗಿ ಅರಳಿದ ಕಾಲ
ನಲಿಯಿತು ಜೀವಜಾಲ........
ಸುಗ್ಗಿ ಸಿರಿಸುಗ್ಗಿ ಅರಳಿದ ಕಾಲ
ನಲಿಯಿತು ಜೀವಜಾಲ........
ಅಲ್ಲೆಲೆ ಯಾ...... ಅಲ್ಲೆಲೆ ಯಾ...
ಅಲ್ಲೆಲೆ ಯಾ...... ಅಲ್ಲೆಲೆ ಯಾ...||
Suggi Siri Suggi Siri song lyrics from Kannada Movie Ulta Palta starring Ramesh Aravind, Kokila, Pooja, Lyrics penned by V Manohar Sung by Manjula Gururaj, Music Composed by V Manohar, film is Directed by N S Shankar and film is released on 1997