Hucchara Santhe Lyrics

ಹುಚ್ಚರ ಸಂತೆ Lyrics

in Ulta Palta

in ಉಲ್ಟಾ ಪಲ್ಟಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹುಚ್ಚರ ಸಂತೆ ಹುಚ್ಚರ ಸಂತೆ
ಭೂಮಿ ಮೇಲೆ ಮಾಕ್ಸಿಮಮ್ಮು ಹುಚ್ಚರೇ ಕಣೋ
ಹುಚ್ಚರ ಸಂತೆ ಹುಚ್ಚರ ಸಂತೆ
ಭೂಮಿ ಮೇಲೆ ಮಾಕ್ಸಿಮಮ್ಮು ಹುಚ್ಚರೇ ಕಣೋ
ಓ ವಿಧಿಯೇ ಆಹಾ ವಿಧಿಯೇ....
ಓ ವಿಧಿಯೇ ಆಹಾ ವಿಧಿಯೇ....
ಸಿಗಾಕೊಂಡು ಸಾಯ್ತದೀವಿ ನಾವ್
ಬ್ಲೆಡಿ ಫೂಲ್ಸ್‌ ಬ್ಲೆಡಿ ಫೂಲ್ಸ್‌ ಬ್ಲೆಡಿ ಫೂಲ್ಸ್‌
ಹುಚ್ಚರ ಸಂತೆ ಹುಚ್ಚರ ಸಂತೆ
ಭೂಮಿ ಮ್ಯಾಕೆ ನಮ್ಮಂತೋರ್ಗೆ ಜಾಗ ಇಲ್ಲಣ್ಣ
ಹುಚ್ಚರ ಸಂತೆ ಹುಚ್ಚರ ಸಂತೆ
ಭೂಮಿ ಮ್ಯಾಕೆ ನಮ್ಮಂತೋರ್ಗೆ ಜಾಗ ಇಲ್ಲಣ್ಣ
 
ಇಟ್ಸ್ ಎ ಮ್ಯಾಡ್‌ ಮ್ಯಾಡ್‌ ಮ್ಯಾಡ್‌ ವರ್ಲ್ಡ್
ಮ್ಯಾಡ್‌ ಮ್ಯಾಡ್‌ ವರ್ಲ್ಡ್
ಕಾಸಿನ ಹುಚ್ಚು ರೇಸಿನ ಹುಚ್ಚು
ಹುಡುಗಿ ಹುಚ್ಚು ಸಿನೆಮಾ ಹುಚ್ಚು
ಅಧಿಕಾರದ ಹುಚ್ಚು
ವಯಸ್ಸಾದ್ರೂನು ಮುಚ್ಚಿಡೊ ಹುಚ್ಚು
ಹೋದ್‌ ಹೋದಲ್ಲಿ ಹುಚ್ನನ್‌ ಮಕ್ಳು ಕಾಲ್‌ ಕಾಲ್ಗೆ ಸಿಕ್ತಾರೆ ಥೂ
ಅದಿರ್ಲಣ್ಣ ಹೀಗೇಳಿದ್‌ ಮಾತ್ನೆ
ಸ್ವಲ್ಪ ಹೊತ್ತಿಗೆ ಹೇಳೆ ಇಲ್ಲ ಅಂತಾರೆ
ನಿಮಿಷಕ್ಕೊಂದು ವೇಷ
ಹೂಂ. . .ನಿಮಿಷಕ್ಕೊಂದು ವೇಸ
 
||ಹುಚ್ಚರ ಸಂತೆ ಹುಚ್ಚರ ಸಂತೆ
ಭೂಮಿ ಮ್ಯಾಕೆ ನಮ್ಮಂತೋರ್ಗೆ ಜಾಗ ಇಲ್ಲಣ್ಣ
ಹುಚ್ಚರ ಸಂತೆ ಹುಚ್ಚರ ಸಂತೆ
ಭೂಮಿ ಮ್ಯಾಕೆ ನಮ್ಮಂತೋರ್ಗೆ ಜಾಗ ಇಲ್ಲಣ್ಣ||
ಓ ಶಿವನೇ ಮಾತಾಡು ಶಿವನೇ
ಓ ಶಿವನೇ ಮಾತಾಡು ಶಿವನೇ
ಹೇ ನಮ್ಮನ್ನೊಳ್ಳೆ ತಗಲಾಕ್ಸ್ಬಿಟ್ಟೆ
ಫೂಲ್‌ ಬ್ಲೆಡಿ ಫೂಲ್ ಬ್ಲೆಡಿ ಫೂಲ್ ಬ್ಲೆಡಿ ಫೂಲ್
 
ಹುಚ್ಚರ ಸಂತೆ ಹುಚ್ಚರ ಸಂತೆ
ಭೂಮಿ ಮೇಲೆ ಮಾಕ್ಸಿಮಮ್ಮು ಹುಚ್ಚರೇ ಕಣೋ
ಹುಚ್ಚರ ಸಂತೆ ಹುಚ್ಚರ ಸಂತೆ
ಭೂಮಿ ಮೇಲೆ ಮಾಕ್ಸಿಮಮ್ಮು ಹುಚ್ಚರೇ ಕಣೋ
ಹುಚ್ಚರ ಸಂತೆ ಹುಚ್ಚರ ಸಂತೆ
ಭೂಮಿ ಮ್ಯಾಕೆ ನಮ್ಮಂತೋರ್ಗೆ ಜಾಗ ಇಲ್ಲಣ್ಣ
ಹುಚ್ಚರ ಸಂತೆ ಹುಚ್ಚರ ಸಂತೆ
ಭೂಮಿ ಮ್ಯಾಕೆ ನಮ್ಮಂತೋರ್ಗೆ ಜಾಗ ಇಲ್ಲಣ್ಣ
ಓ ಶಿವನೇ ಮಾತಾಡು ಶಿವನೇ
ಓ ಶಿವನೇ ಮಾತಾಡು ಶಿವನೇ
ಹೇ ನಮ್ಮನ್ನೊಳ್ಳೆ ತಗಲಾಕ್ಸ್ಬಿಟ್ಟೆ
ಫೂಲ್‌ ಬ್ಲೆಡಿ ಫೂಲ್ ಬ್ಲೆಡಿ ಫೂಲ್ ಬ್ಲೆಡಿ ಫೂಲ್
 
||ಹುಚ್ಚರ ಸಂತೆ ಹುಚ್ಚರ ಸಂತೆ
ಭೂಮಿ ಮೇಲೆ ಮಾಕ್ಸಿಮಮ್ಮು ಹುಚ್ಚರೇ ಕಣೋ
ಹುಚ್ಚರ ಸಂತೆ ಹುಚ್ಚರ ಸಂತೆ
ಭೂಮಿ ಮೇಲೆ ಮಾಕ್ಸಿಮಮ್ಮು ಹುಚ್ಚರೇ ಕಣೋ||
 
ಅಣ್ಣ ನಾವೇನನ ದಾರಿ ತಪ್‌ ಬಂದ್ವೇನಣ್ಣ
ನಾನು ನೋಡ್ತಾನೆ ಇವ್ನಿ ಒಬ್ರಾನ ನೆಟ್ಟಿಗಿಲ್ವಲ್ಲಣ್ಣ
ಥೂ ಹೋಗಣ್ಣ ಹುಚ್ಚುರ್ಲೋಕ ಕಣಣ್ಣ. .
ಅವ್ರು ಹಾಳಾಗೋಗ್ಲಿ ನಿನ್‌ ಕಥೆ ಹೇಳು
ಅಣ್ಣ ಅಣ್ಣ ಅಣ್ಣ ಅಣ್ಣ ಅಣ್ಣ. .
 
|| ಹುಚ್ಚರ ಸಂತೆ ಹುಚ್ಚರ ಸಂತೆ
ಭೂಮಿ ಮೇಲೆ ಮಾಕ್ಸಿಮಮ್ಮು ಹುಚ್ಚರೇ ಕಣೋ
ಹುಚ್ಚರ ಸಂತೆ ಹುಚ್ಚರ ಸಂತೆ
ಭೂಮಿ ಮೇಲೆ ಮಾಕ್ಸಿಮಮ್ಮು ಹುಚ್ಚರೇ ಕಣೋ
ಓ ವಿಧಿಯೇ ಆಹಾ ವಿಧಿಯೇ....
ಓ ವಿಧಿಯೇ ಆಹಾ ವಿಧಿಯೇ....
ಸಿಗಾಕೊಂಡು ಸಾಯ್ತದೀವಿ ನಾವ್
ಬ್ಲೆಡಿ ಫೂಲ್ಸ್‌ ಬ್ಲೆಡಿ ಫೂಲ್ಸ್‌ ಬ್ಲೆಡಿ ಫೂಲ್ಸ್‌
ಹುಚ್ಚರ ಸಂತೆ ಹುಚ್ಚರ ಸಂತೆ
ಭೂಮಿ ಮ್ಯಾಕೆ ನಮ್ಮಂತೋರ್ಗೆ ಜಾಗ ಇಲ್ಲಣ್ಣ
ಹುಚ್ಚರ ಸಂತೆ ಹುಚ್ಚರ ಸಂತೆ
ಭೂಮಿ ಮ್ಯಾಕೆ ನಮ್ಮಂತೋರ್ಗೆ ಜಾಗನೇ ಇಲ್ಲಣ್ಣ||
ಹೋಗತ್ಲಾಗೆ

ಹುಚ್ಚರ ಸಂತೆ ಹುಚ್ಚರ ಸಂತೆ
ಭೂಮಿ ಮೇಲೆ ಮಾಕ್ಸಿಮಮ್ಮು ಹುಚ್ಚರೇ ಕಣೋ
ಹುಚ್ಚರ ಸಂತೆ ಹುಚ್ಚರ ಸಂತೆ
ಭೂಮಿ ಮೇಲೆ ಮಾಕ್ಸಿಮಮ್ಮು ಹುಚ್ಚರೇ ಕಣೋ
ಓ ವಿಧಿಯೇ ಆಹಾ ವಿಧಿಯೇ....
ಓ ವಿಧಿಯೇ ಆಹಾ ವಿಧಿಯೇ....
ಸಿಗಾಕೊಂಡು ಸಾಯ್ತದೀವಿ ನಾವ್
ಬ್ಲೆಡಿ ಫೂಲ್ಸ್‌ ಬ್ಲೆಡಿ ಫೂಲ್ಸ್‌ ಬ್ಲೆಡಿ ಫೂಲ್ಸ್‌
ಹುಚ್ಚರ ಸಂತೆ ಹುಚ್ಚರ ಸಂತೆ
ಭೂಮಿ ಮ್ಯಾಕೆ ನಮ್ಮಂತೋರ್ಗೆ ಜಾಗ ಇಲ್ಲಣ್ಣ
ಹುಚ್ಚರ ಸಂತೆ ಹುಚ್ಚರ ಸಂತೆ
ಭೂಮಿ ಮ್ಯಾಕೆ ನಮ್ಮಂತೋರ್ಗೆ ಜಾಗ ಇಲ್ಲಣ್ಣ
 
ಇಟ್ಸ್ ಎ ಮ್ಯಾಡ್‌ ಮ್ಯಾಡ್‌ ಮ್ಯಾಡ್‌ ವರ್ಲ್ಡ್
ಮ್ಯಾಡ್‌ ಮ್ಯಾಡ್‌ ವರ್ಲ್ಡ್
ಕಾಸಿನ ಹುಚ್ಚು ರೇಸಿನ ಹುಚ್ಚು
ಹುಡುಗಿ ಹುಚ್ಚು ಸಿನೆಮಾ ಹುಚ್ಚು
ಅಧಿಕಾರದ ಹುಚ್ಚು
ವಯಸ್ಸಾದ್ರೂನು ಮುಚ್ಚಿಡೊ ಹುಚ್ಚು
ಹೋದ್‌ ಹೋದಲ್ಲಿ ಹುಚ್ನನ್‌ ಮಕ್ಳು ಕಾಲ್‌ ಕಾಲ್ಗೆ ಸಿಕ್ತಾರೆ ಥೂ
ಅದಿರ್ಲಣ್ಣ ಹೀಗೇಳಿದ್‌ ಮಾತ್ನೆ
ಸ್ವಲ್ಪ ಹೊತ್ತಿಗೆ ಹೇಳೆ ಇಲ್ಲ ಅಂತಾರೆ
ನಿಮಿಷಕ್ಕೊಂದು ವೇಷ
ಹೂಂ. . .ನಿಮಿಷಕ್ಕೊಂದು ವೇಸ
 
||ಹುಚ್ಚರ ಸಂತೆ ಹುಚ್ಚರ ಸಂತೆ
ಭೂಮಿ ಮ್ಯಾಕೆ ನಮ್ಮಂತೋರ್ಗೆ ಜಾಗ ಇಲ್ಲಣ್ಣ
ಹುಚ್ಚರ ಸಂತೆ ಹುಚ್ಚರ ಸಂತೆ
ಭೂಮಿ ಮ್ಯಾಕೆ ನಮ್ಮಂತೋರ್ಗೆ ಜಾಗ ಇಲ್ಲಣ್ಣ||
ಓ ಶಿವನೇ ಮಾತಾಡು ಶಿವನೇ
ಓ ಶಿವನೇ ಮಾತಾಡು ಶಿವನೇ
ಹೇ ನಮ್ಮನ್ನೊಳ್ಳೆ ತಗಲಾಕ್ಸ್ಬಿಟ್ಟೆ
ಫೂಲ್‌ ಬ್ಲೆಡಿ ಫೂಲ್ ಬ್ಲೆಡಿ ಫೂಲ್ ಬ್ಲೆಡಿ ಫೂಲ್
 
ಹುಚ್ಚರ ಸಂತೆ ಹುಚ್ಚರ ಸಂತೆ
ಭೂಮಿ ಮೇಲೆ ಮಾಕ್ಸಿಮಮ್ಮು ಹುಚ್ಚರೇ ಕಣೋ
ಹುಚ್ಚರ ಸಂತೆ ಹುಚ್ಚರ ಸಂತೆ
ಭೂಮಿ ಮೇಲೆ ಮಾಕ್ಸಿಮಮ್ಮು ಹುಚ್ಚರೇ ಕಣೋ
ಹುಚ್ಚರ ಸಂತೆ ಹುಚ್ಚರ ಸಂತೆ
ಭೂಮಿ ಮ್ಯಾಕೆ ನಮ್ಮಂತೋರ್ಗೆ ಜಾಗ ಇಲ್ಲಣ್ಣ
ಹುಚ್ಚರ ಸಂತೆ ಹುಚ್ಚರ ಸಂತೆ
ಭೂಮಿ ಮ್ಯಾಕೆ ನಮ್ಮಂತೋರ್ಗೆ ಜಾಗ ಇಲ್ಲಣ್ಣ
ಓ ಶಿವನೇ ಮಾತಾಡು ಶಿವನೇ
ಓ ಶಿವನೇ ಮಾತಾಡು ಶಿವನೇ
ಹೇ ನಮ್ಮನ್ನೊಳ್ಳೆ ತಗಲಾಕ್ಸ್ಬಿಟ್ಟೆ
ಫೂಲ್‌ ಬ್ಲೆಡಿ ಫೂಲ್ ಬ್ಲೆಡಿ ಫೂಲ್ ಬ್ಲೆಡಿ ಫೂಲ್
 
||ಹುಚ್ಚರ ಸಂತೆ ಹುಚ್ಚರ ಸಂತೆ
ಭೂಮಿ ಮೇಲೆ ಮಾಕ್ಸಿಮಮ್ಮು ಹುಚ್ಚರೇ ಕಣೋ
ಹುಚ್ಚರ ಸಂತೆ ಹುಚ್ಚರ ಸಂತೆ
ಭೂಮಿ ಮೇಲೆ ಮಾಕ್ಸಿಮಮ್ಮು ಹುಚ್ಚರೇ ಕಣೋ||
 
ಅಣ್ಣ ನಾವೇನನ ದಾರಿ ತಪ್‌ ಬಂದ್ವೇನಣ್ಣ
ನಾನು ನೋಡ್ತಾನೆ ಇವ್ನಿ ಒಬ್ರಾನ ನೆಟ್ಟಿಗಿಲ್ವಲ್ಲಣ್ಣ
ಥೂ ಹೋಗಣ್ಣ ಹುಚ್ಚುರ್ಲೋಕ ಕಣಣ್ಣ. .
ಅವ್ರು ಹಾಳಾಗೋಗ್ಲಿ ನಿನ್‌ ಕಥೆ ಹೇಳು
ಅಣ್ಣ ಅಣ್ಣ ಅಣ್ಣ ಅಣ್ಣ ಅಣ್ಣ. .
 
|| ಹುಚ್ಚರ ಸಂತೆ ಹುಚ್ಚರ ಸಂತೆ
ಭೂಮಿ ಮೇಲೆ ಮಾಕ್ಸಿಮಮ್ಮು ಹುಚ್ಚರೇ ಕಣೋ
ಹುಚ್ಚರ ಸಂತೆ ಹುಚ್ಚರ ಸಂತೆ
ಭೂಮಿ ಮೇಲೆ ಮಾಕ್ಸಿಮಮ್ಮು ಹುಚ್ಚರೇ ಕಣೋ
ಓ ವಿಧಿಯೇ ಆಹಾ ವಿಧಿಯೇ....
ಓ ವಿಧಿಯೇ ಆಹಾ ವಿಧಿಯೇ....
ಸಿಗಾಕೊಂಡು ಸಾಯ್ತದೀವಿ ನಾವ್
ಬ್ಲೆಡಿ ಫೂಲ್ಸ್‌ ಬ್ಲೆಡಿ ಫೂಲ್ಸ್‌ ಬ್ಲೆಡಿ ಫೂಲ್ಸ್‌
ಹುಚ್ಚರ ಸಂತೆ ಹುಚ್ಚರ ಸಂತೆ
ಭೂಮಿ ಮ್ಯಾಕೆ ನಮ್ಮಂತೋರ್ಗೆ ಜಾಗ ಇಲ್ಲಣ್ಣ
ಹುಚ್ಚರ ಸಂತೆ ಹುಚ್ಚರ ಸಂತೆ
ಭೂಮಿ ಮ್ಯಾಕೆ ನಮ್ಮಂತೋರ್ಗೆ ಜಾಗನೇ ಇಲ್ಲಣ್ಣ||
ಹೋಗತ್ಲಾಗೆ

Hucchara Santhe song lyrics from Kannada Movie Ulta Palta starring Ramesh Aravind, Kokila, Pooja, Lyrics penned by V Manohar Sung by V Manohar, Rajesh, Music Composed by V Manohar, film is Directed by N S Shankar and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ