Nee Baruva Daariyali Lyrics

ನೀ ಬರುವ ದಾರಿಯಲಿ. Lyrics

in Ulta Palta

in ಉಲ್ಟಾ ಪಲ್ಟಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಓ ಓ ಓ. . . ಓ ಓ ಓ.. ಓ ಓ ಓ. .
 
ನೀ ಬರುವ ದಾರಿಯಲಿ ಹಗಲು ತಂಪಾಗಿ
ಬೇಲಿಗಳ ಸಾಲಿನಲಿ ಹಸುರು ಕೆಂಪಾಗಿ
ಪಯಣ ಮುಗಿಯುವ ತನಕ
ಎಳೆ ಬಿಸಿಲ ಮಣಿ ಕನಕ
ಸಾಲು ಮರಗಳ ಮೇಲೆ ಸೊಬಗ ಸುರಿದಿರಲಿ

ನೀ ಬರುವ ದಾರಿಯಲ್ಲಿ ಹಕ್ಕಿಗಳು ಹಾಡಿ,
ಬೆಳದಿಂಗಳಿಂಪಿನಲಿ ತಾರೆಗಳು ಮೂಡಿ
ಕನಸು ಹಬ್ಬಲಿ ನಿನ್ನ,ಕಣ್ಣ ಬಳಿ ಚಿನ್ನ
ಹತ್ತಾರು ಗಳಿಗೆಯಲ ಹಾದಿ ಹಾರಿರಲಿ
ಓ ಓ ಓ ಓ ಓ. . .

ನಿ ಬರುವ ದಾರಿಯಲಿ ಬನದೆಲರು ಸುಳಿದು
ಸಂತಸದ ಇರುಳಿನಲ್ಲಿ,ಆದುದನು ನುಡಿದು
ಮುಂದೆ ಕಾದಿಹ ನೂರು ಹರುಷಗಳ ಕಣ್ ತೆರೆದು
ಪಯಣವೋ ನಿಲುಗಡೆಯೋ ನೀನರೆಯದಂತಿರಲಿ

-
ಓ ಓ ಓ. . . ಓ ಓ ಓ.. ಓ ಓ ಓ. .
 
ನೀ ಬರುವ ದಾರಿಯಲಿ ಹಗಲು ತಂಪಾಗಿ
ಬೇಲಿಗಳ ಸಾಲಿನಲಿ ಹಸುರು ಕೆಂಪಾಗಿ
ಪಯಣ ಮುಗಿಯುವ ತನಕ
ಎಳೆ ಬಿಸಿಲ ಮಣಿ ಕನಕ
ಸಾಲು ಮರಗಳ ಮೇಲೆ ಸೊಬಗ ಸುರಿದಿರಲಿ

ನೀ ಬರುವ ದಾರಿಯಲ್ಲಿ ಹಕ್ಕಿಗಳು ಹಾಡಿ,
ಬೆಳದಿಂಗಳಿಂಪಿನಲಿ ತಾರೆಗಳು ಮೂಡಿ
ಕನಸು ಹಬ್ಬಲಿ ನಿನ್ನ,ಕಣ್ಣ ಬಳಿ ಚಿನ್ನ
ಹತ್ತಾರು ಗಳಿಗೆಯಲ ಹಾದಿ ಹಾರಿರಲಿ
ಓ ಓ ಓ ಓ ಓ. . .

ನಿ ಬರುವ ದಾರಿಯಲಿ ಬನದೆಲರು ಸುಳಿದು
ಸಂತಸದ ಇರುಳಿನಲ್ಲಿ,ಆದುದನು ನುಡಿದು
ಮುಂದೆ ಕಾದಿಹ ನೂರು ಹರುಷಗಳ ಕಣ್ ತೆರೆದು
ಪಯಣವೋ ನಿಲುಗಡೆಯೋ ನೀನರೆಯದಂತಿರಲಿ

Nee Baruva Daariyali song lyrics from Kannada Movie Ulta Palta starring Ramesh Aravind, Kokila, Pooja, Lyrics penned by K Narasimhaswamy Sung by S P Balasubrahmanyam, Chithra, Music Composed by V Manohar, film is Directed by N S Shankar and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ