Neenene Nanna Radhe Lyrics

ನೀನೇನೆ ನನ್ನ ರಾಧೆ Lyrics

in U the end A

in ಯು ದಿ ಎಂಡ್ ಎ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನೀನೇನೆ ನನ್ನ ರಾಧೆ ಈ ಮನವು ನಿಂದೆ
ಪ್ರೀತಿಯಲಿ ಪೂರ ಮಿಂದೆ ಯಾಮಾರಿ ಹೋದೆ
 
ಮೊದಮೊದಲು ಇದೆ ಮೊದಲು ಏರಿದೆ ಪ್ರೀತಿಯ ಅಮಲು
ಬರಿ ತೊದಲು ನನ್ನ ಮಾತು ನೀ ನನ್ನ ನೋಡಿ ನಗಲು
ಅತಿಯಾಗಿ ಸ್ಪರ್ಧಿಸಿದೆ ನಿನ್ನ ನಯನ ಅಧರಗಳು
ಕೆನ್ನೆಯನು ಚುಂಬಿಸಲು ಮುಂದಾಗಿವೆ ಮುಂಗುರುಳು
ಈಗಂತು ನನ್ನ ಸರದಿ
ನೀಡುವೆಯ ವಿವರವಾಗಿ ಆ ವರದಿ
 
ಮನಸ್ಸೇಕೊ ಮಳೆಹನಿಯ ತಾಳಕ್ಕೆ ಕುಣಿದಾಡುತಿದೆ
ಒಳಗೊಳಗೆ ನಿನ್ನ ಹೆಸರ ಬಿಡುವಿಲ್ಲದೆ ಗುನುಗುತ್ತಿದೆ
ಆಗಸದಿ ಹಕ್ಕಿಯನು ಅನುಕರಿಸಿ ಹಾರಾಡಿದೆ
ಮನದೊಳಗೆ ನಿನ್ನ ಹೆಜ್ಜೆಗುರುತನು ಮುದ್ದಾಡಿದೆ
ಹೇಗಾಯ್ತೊ ಇಂಥ ಪ್ರೀತಿ
ನೀಡುವೆನು ಮುತ್ತಿನ ಜೊತೆಗೆ ಈ ಮಾಹಿತಿ

-
ನೀನೇನೆ ನನ್ನ ರಾಧೆ ಈ ಮನವು ನಿಂದೆ
ಪ್ರೀತಿಯಲಿ ಪೂರ ಮಿಂದೆ ಯಾಮಾರಿ ಹೋದೆ
 
ಮೊದಮೊದಲು ಇದೆ ಮೊದಲು ಏರಿದೆ ಪ್ರೀತಿಯ ಅಮಲು
ಬರಿ ತೊದಲು ನನ್ನ ಮಾತು ನೀ ನನ್ನ ನೋಡಿ ನಗಲು
ಅತಿಯಾಗಿ ಸ್ಪರ್ಧಿಸಿದೆ ನಿನ್ನ ನಯನ ಅಧರಗಳು
ಕೆನ್ನೆಯನು ಚುಂಬಿಸಲು ಮುಂದಾಗಿವೆ ಮುಂಗುರುಳು
ಈಗಂತು ನನ್ನ ಸರದಿ
ನೀಡುವೆಯ ವಿವರವಾಗಿ ಆ ವರದಿ
 
ಮನಸ್ಸೇಕೊ ಮಳೆಹನಿಯ ತಾಳಕ್ಕೆ ಕುಣಿದಾಡುತಿದೆ
ಒಳಗೊಳಗೆ ನಿನ್ನ ಹೆಸರ ಬಿಡುವಿಲ್ಲದೆ ಗುನುಗುತ್ತಿದೆ
ಆಗಸದಿ ಹಕ್ಕಿಯನು ಅನುಕರಿಸಿ ಹಾರಾಡಿದೆ
ಮನದೊಳಗೆ ನಿನ್ನ ಹೆಜ್ಜೆಗುರುತನು ಮುದ್ದಾಡಿದೆ
ಹೇಗಾಯ್ತೊ ಇಂಥ ಪ್ರೀತಿ
ನೀಡುವೆನು ಮುತ್ತಿನ ಜೊತೆಗೆ ಈ ಮಾಹಿತಿ

Neenene Nanna Radhe song lyrics from Kannada Movie U the end A starring Nagendra, Kumuda Gowda, Yashaswini, Lyrics penned by Manu Sri Sung by Karthik, Shruthi V S, Music Composed by Manushree, film is Directed by Nagendra Karanik and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ