Baa Saniha O Iniya Lyrics

ಬಾ ಸನಿಹ ಓ ಇನಿಯ Lyrics

in U the end A

in ಯು ದಿ ಎಂಡ್ ಎ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಬಾ ಸನಿಹ ಓ ಇನಿಯ
ಪ್ರೀತಿಯ ದಾಹವ ನೀಗಿಸೆಯ
ನಿನ್ನ ಸ್ಪರ್ಶ ನನಗೆ ನೀಡುವೆಯ
ಬಾ ಸನಿಹ ಓ ಇನಿಯ
 
ಕಣ್ಣಮುಚ್ಚೆ ಕಾಡೆಗೂಡೆ ಆಟ ಏತಕೆ
ಬಣ್ಣ ಹಚ್ಚಿ ಹೋಳಿ ಆಡು ನನ್ನ ಜೊತೆಗೆ
ಸಣ್ಣದನಿಯಲಿ ಹೇಳಿಬಿಡು ನನ್ನ ಎದೆಗೆ
ನನ್ನ ಕರೆದೊಯ್ಯುವೆ ಹೇಗೆ ಸ್ವರ್ಗದ ತುದಿಗೆ
ನಾ ಸುಲಿಗೆ ನೀ ಘಳಿಗೆ ಹೂವಿನ ಸಂಗವು ಏತಕೆ ದುಂಬಿಗೆ
ನೀನಾಗೆ ಬಿದ್ದ ಮೀನು ನನ್ನ ಬಲೆಗೆ
 
ಪ್ರೀತಿಯೆಂದರೇನು ಎಂದು ಎಲ್ಲಿ ಹುಡುಕುವೆ
ಮೈಯ್ಯ ಮರೆತು ನನ್ನನೆ ನೋಡು ಅನುಭವ ನೀಡುವೆ
ಕಂಡ ಕನಸ್ಸಿಗೆ ಕಾದು ಕಾದು ಕಾವೇರಿದೆ
ನನ್ನ ಮನಸ್ಸಿಗೆ ಸುಳಿವು ಸಿಗದೆ ಮಿತಿಮೀರಿದೆ
ಜಾರುತಿದೆ ಈ ಘಳಿಗೆ ಕೇಳೆಯ ಈ ನನ್ನ ಮನದ ವೇದನೆ
ಮೀನಾ ಮೇಷ ಎಣಿಸದೆ ಸೇರು ನನ್ನನೆ
 
||ಬಾ ಸನಿಹ ಓ ಇನಿಯ
ಪ್ರೀತಿಯ ದಾಹವ ನೀಗಿಸೆಯ
ನಿನ್ನ ಸ್ಪರ್ಶ ನನಗೆ ನೀಡುವೆಯ||

-
ಬಾ ಸನಿಹ ಓ ಇನಿಯ
ಪ್ರೀತಿಯ ದಾಹವ ನೀಗಿಸೆಯ
ನಿನ್ನ ಸ್ಪರ್ಶ ನನಗೆ ನೀಡುವೆಯ
ಬಾ ಸನಿಹ ಓ ಇನಿಯ
 
ಕಣ್ಣಮುಚ್ಚೆ ಕಾಡೆಗೂಡೆ ಆಟ ಏತಕೆ
ಬಣ್ಣ ಹಚ್ಚಿ ಹೋಳಿ ಆಡು ನನ್ನ ಜೊತೆಗೆ
ಸಣ್ಣದನಿಯಲಿ ಹೇಳಿಬಿಡು ನನ್ನ ಎದೆಗೆ
ನನ್ನ ಕರೆದೊಯ್ಯುವೆ ಹೇಗೆ ಸ್ವರ್ಗದ ತುದಿಗೆ
ನಾ ಸುಲಿಗೆ ನೀ ಘಳಿಗೆ ಹೂವಿನ ಸಂಗವು ಏತಕೆ ದುಂಬಿಗೆ
ನೀನಾಗೆ ಬಿದ್ದ ಮೀನು ನನ್ನ ಬಲೆಗೆ
 
ಪ್ರೀತಿಯೆಂದರೇನು ಎಂದು ಎಲ್ಲಿ ಹುಡುಕುವೆ
ಮೈಯ್ಯ ಮರೆತು ನನ್ನನೆ ನೋಡು ಅನುಭವ ನೀಡುವೆ
ಕಂಡ ಕನಸ್ಸಿಗೆ ಕಾದು ಕಾದು ಕಾವೇರಿದೆ
ನನ್ನ ಮನಸ್ಸಿಗೆ ಸುಳಿವು ಸಿಗದೆ ಮಿತಿಮೀರಿದೆ
ಜಾರುತಿದೆ ಈ ಘಳಿಗೆ ಕೇಳೆಯ ಈ ನನ್ನ ಮನದ ವೇದನೆ
ಮೀನಾ ಮೇಷ ಎಣಿಸದೆ ಸೇರು ನನ್ನನೆ
 
||ಬಾ ಸನಿಹ ಓ ಇನಿಯ
ಪ್ರೀತಿಯ ದಾಹವ ನೀಗಿಸೆಯ
ನಿನ್ನ ಸ್ಪರ್ಶ ನನಗೆ ನೀಡುವೆಯ||

Baa Saniha O Iniya song lyrics from Kannada Movie U the end A starring Nagendra, Kumuda Gowda, Yashaswini, Lyrics penned by Manu Sri Sung by Inchara Rao, Music Composed by Manushree, film is Directed by Nagendra Karanik and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ