-
ಮಾಯೆ ಈ ಜಗವು ಮಾಯೆ ಈ ನೆಲವು
ಮಾಯೆ ಈ ಒಲವು ಮಾಯೆ ಈ ಸಾವು
ಯಾರಿಗೆ ಈ ಮನವು ಯಾರದು ಈ ದೇಹವು
ಎಲ್ಲ ನಿಗೂಢವು ಎಲ್ಲ ವಿಸ್ಮಯವು
-
ಮಾಯೆ ಈ ಜಗವು ಮಾಯೆ ಈ ನೆಲವು
ಮಾಯೆ ಈ ಒಲವು ಮಾಯೆ ಈ ಸಾವು
ಯಾರಿಗೆ ಈ ಮನವು ಯಾರದು ಈ ದೇಹವು
ಎಲ್ಲ ನಿಗೂಢವು ಎಲ್ಲ ವಿಸ್ಮಯವು
Maaye Ee Jagavu song lyrics from Kannada Movie U the end A starring Nagendra, Kumuda Gowda, Yashaswini, Lyrics penned by Manu Sri Sung by Kunal Ganjawala, Music Composed by Manushree, film is Directed by Nagendra Karanik and film is released on 2016