ನಾವೊಂತರ ವಾಟ್ರು ಇದ್ದಂಗೆ
ನಾವೊಂತರ ವಾಟ್ರು ಇದ್ದಂಗೆ
ಲೋಟದಲ್ಲಿ ಹಾಕಿದ್ರೆ ಲೋಟ ಶೇಪು
ಬಾಟ್ಲಿಗೆ ಹಾಕಿದ್ರೆ ಬಾಟ್ಲಿ ಶೇಪು
ಲೋಟದಲ್ಲಿ ಹಾಕಿದ್ರೆ ಲೋಟ ಶೇಪು
ಬಾಟ್ಲಿಗೆ ಹಾಕಿದ್ರೆ ಬಾಟ್ಲಿ ಶೇಪು
ನಾವೊಂತರ ರೈಟ್ರು ಇದ್ದಂಗೆ
ನಾವೊಂತರ ರೈಟ್ರು ಇದ್ದಂಗೆ
ನಾವಿನ್ನು ತೆಗೆದಿಲ್ಲ ಪೆನ್ನು ಕ್ಯಾಪು
ತೆಗೆದರೆ ನಡುಗುತ್ತೆ ಇಂಡಿಯಾ ಮ್ಯಾಪು
ಎರಡೊತ್ತು ಕೂಳು ನಾಲ್ಕೊತ್ತು ಗಾಳಿ
ಒಂದೆರೆಡು ಜೀನ್ಸು ಹದಿನಾರು ಟಿ ಶರ್ಟು
ಮೂರು ಜಾಕಿ ಪ್ಯಾಂಟು ಮುಕ್ಕಾಲು ಬೆಡ್ಶೀಟು
ಇಷ್ಟಿದ್ರೆ ಬದುಕೋದು ಈಜಿ
ಬದನೆಕಾಯಿನು ಹತ್ ರೂಪಾಯಿ ಕೆಜಿ
ಬಿಡಬೇಕು ಬಾಯ್ತುಂಬ ಪೂಸಿ
ಬೋಲೊ ಲೈಫ್ ಮೆ ಟೆನ್ಷನ್ ಕ್ಯಾಜಿ
||ನಾವೊಂತರ ವಾಟ್ರು ಇದ್ದಂಗೆ
ಲೋಟದಲ್ಲಿ ಹಾಕಿದ್ರೆ ಲೋಟ ಶೇಪು
ಬಾಟ್ಲಿಗೆ ಹಾಕಿದ್ರೆ ಬಾಟ್ಲಿ ಶೇಪು
ಬಾಟ್ಲಿಗೆ ಹಾಕಿದ್ರೆ ಬಾಟ್ಲಿ ಶೇಪು||
ಇಬ್ರಿಬ್ರು ಹುಡುಗೀರು ಕೈ ಕೊಟ್ಟೋರೆ
ಅಪ್ಪ ಅಮ್ಮಂದ್ರು ಹೊಂಟೋಗೊವ್ರೆ
ಪಾಠ ಮಾಡಕ್ಕಾಗ್ದೆ ಮೇಷ್ಟ್ರು ಕೆಟ್ಟೋರೆ
ಸಾಲ ಕೊಟ್ಟ ಫ್ರೆಂಡ್ಸು ಊರು ಬಿಟ್ಟೋರೆ
ನಮಗೆ ಸಿಕ್ಕೋವ್ರೆಲ್ಲ ಬರಿ ಇಂತೋವ್ರೆ
ಪಿಜ್ಜಾ ತಿನ್ನಿಸ್ತಾವ್ನೆ ಹುಟ್ಸಿದ್ದ ದ್ಯಾವ್ರೆ
ನಮಗೆ ಸಿಕ್ಕೋವ್ರೆಲ್ಲ ಬರಿ ಇಂತೋವ್ರೆ
ಪಿಜ್ಜಾ ತಿನ್ನಿಸ್ತಾವ್ನೆ ಹುಟ್ಸಿದ್ದ ದ್ಯಾವ್ರೆ
ಚೆನ್ನಾಗಿರ್ಬೇಕು ಅನ್ನೋದು ತುಂಬ ಹಳೆ ಚಾಳಿ
ನಮ್ಮಂಗಿರೋದಕ್ಕೆ ಧಮ್ಮು ಬೇಕು ನಿಮ್ಗೆ ಇದ್ರೆ ಹೇಳಿ
ಚೆನ್ನಾಗಿರ್ಬೇಕು ಅನ್ನೋದು ತುಂಬ ಹಳೆ ಚಾಳಿ
ನಮ್ಮಂಗಿರೋದಕ್ಕೆ ಧಮ್ಮು ಬೇಕು ನಿಮ್ಗೆ ಇದ್ರೆ ಹೇಳಿ
||ನಾವೊಂತರ ವಾಟ್ರು ಇದ್ದಂಗೆ
ನಾವೊಂತರ ವಾಟ್ರು ಇದ್ದಂಗೆ
ಲೋಟದಲ್ಲಿ ಹಾಕಿದ್ರೆ ಲೋಟ ಶೇಪು
ಬಾಟ್ಲಿಗೆ ಹಾಕಿದ್ರೆ ಬಾಟ್ಲಿ ಶೇಪು
ಲೋಟದಲ್ಲಿ ಹಾಕಿದ್ರೆ ಲೋಟ ಶೇಪು
ಬಾಟ್ಲಿಗೆ ಹಾಕಿದ್ರೆ ಬಾಟ್ಲಿ ಶೇಪು||
ನಾವೊಂತರ ವಾಟ್ರು ಇದ್ದಂಗೆ
ನಾವೊಂತರ ವಾಟ್ರು ಇದ್ದಂಗೆ
ಲೋಟದಲ್ಲಿ ಹಾಕಿದ್ರೆ ಲೋಟ ಶೇಪು
ಬಾಟ್ಲಿಗೆ ಹಾಕಿದ್ರೆ ಬಾಟ್ಲಿ ಶೇಪು
ಲೋಟದಲ್ಲಿ ಹಾಕಿದ್ರೆ ಲೋಟ ಶೇಪು
ಬಾಟ್ಲಿಗೆ ಹಾಕಿದ್ರೆ ಬಾಟ್ಲಿ ಶೇಪು
ನಾವೊಂತರ ರೈಟ್ರು ಇದ್ದಂಗೆ
ನಾವೊಂತರ ರೈಟ್ರು ಇದ್ದಂಗೆ
ನಾವಿನ್ನು ತೆಗೆದಿಲ್ಲ ಪೆನ್ನು ಕ್ಯಾಪು
ತೆಗೆದರೆ ನಡುಗುತ್ತೆ ಇಂಡಿಯಾ ಮ್ಯಾಪು
ಎರಡೊತ್ತು ಕೂಳು ನಾಲ್ಕೊತ್ತು ಗಾಳಿ
ಒಂದೆರೆಡು ಜೀನ್ಸು ಹದಿನಾರು ಟಿ ಶರ್ಟು
ಮೂರು ಜಾಕಿ ಪ್ಯಾಂಟು ಮುಕ್ಕಾಲು ಬೆಡ್ಶೀಟು
ಇಷ್ಟಿದ್ರೆ ಬದುಕೋದು ಈಜಿ
ಬದನೆಕಾಯಿನು ಹತ್ ರೂಪಾಯಿ ಕೆಜಿ
ಬಿಡಬೇಕು ಬಾಯ್ತುಂಬ ಪೂಸಿ
ಬೋಲೊ ಲೈಫ್ ಮೆ ಟೆನ್ಷನ್ ಕ್ಯಾಜಿ
||ನಾವೊಂತರ ವಾಟ್ರು ಇದ್ದಂಗೆ
ಲೋಟದಲ್ಲಿ ಹಾಕಿದ್ರೆ ಲೋಟ ಶೇಪು
ಬಾಟ್ಲಿಗೆ ಹಾಕಿದ್ರೆ ಬಾಟ್ಲಿ ಶೇಪು
ಬಾಟ್ಲಿಗೆ ಹಾಕಿದ್ರೆ ಬಾಟ್ಲಿ ಶೇಪು||
ಇಬ್ರಿಬ್ರು ಹುಡುಗೀರು ಕೈ ಕೊಟ್ಟೋರೆ
ಅಪ್ಪ ಅಮ್ಮಂದ್ರು ಹೊಂಟೋಗೊವ್ರೆ
ಪಾಠ ಮಾಡಕ್ಕಾಗ್ದೆ ಮೇಷ್ಟ್ರು ಕೆಟ್ಟೋರೆ
ಸಾಲ ಕೊಟ್ಟ ಫ್ರೆಂಡ್ಸು ಊರು ಬಿಟ್ಟೋರೆ
ನಮಗೆ ಸಿಕ್ಕೋವ್ರೆಲ್ಲ ಬರಿ ಇಂತೋವ್ರೆ
ಪಿಜ್ಜಾ ತಿನ್ನಿಸ್ತಾವ್ನೆ ಹುಟ್ಸಿದ್ದ ದ್ಯಾವ್ರೆ
ನಮಗೆ ಸಿಕ್ಕೋವ್ರೆಲ್ಲ ಬರಿ ಇಂತೋವ್ರೆ
ಪಿಜ್ಜಾ ತಿನ್ನಿಸ್ತಾವ್ನೆ ಹುಟ್ಸಿದ್ದ ದ್ಯಾವ್ರೆ
ಚೆನ್ನಾಗಿರ್ಬೇಕು ಅನ್ನೋದು ತುಂಬ ಹಳೆ ಚಾಳಿ
ನಮ್ಮಂಗಿರೋದಕ್ಕೆ ಧಮ್ಮು ಬೇಕು ನಿಮ್ಗೆ ಇದ್ರೆ ಹೇಳಿ
ಚೆನ್ನಾಗಿರ್ಬೇಕು ಅನ್ನೋದು ತುಂಬ ಹಳೆ ಚಾಳಿ
ನಮ್ಮಂಗಿರೋದಕ್ಕೆ ಧಮ್ಮು ಬೇಕು ನಿಮ್ಗೆ ಇದ್ರೆ ಹೇಳಿ
||ನಾವೊಂತರ ವಾಟ್ರು ಇದ್ದಂಗೆ
ನಾವೊಂತರ ವಾಟ್ರು ಇದ್ದಂಗೆ
ಲೋಟದಲ್ಲಿ ಹಾಕಿದ್ರೆ ಲೋಟ ಶೇಪು
ಬಾಟ್ಲಿಗೆ ಹಾಕಿದ್ರೆ ಬಾಟ್ಲಿ ಶೇಪು
ಲೋಟದಲ್ಲಿ ಹಾಕಿದ್ರೆ ಲೋಟ ಶೇಪು
ಬಾಟ್ಲಿಗೆ ಹಾಕಿದ್ರೆ ಬಾಟ್ಲಿ ಶೇಪು||