ಲೈಫ್ ಕಿಕ್ಸ್ ಎ ಲಾಟ್
ಇಟ್ಸ್ ಆಲ್ವೇಸ್ ನಾಟ್ ಮೈ ಫಾಲ್ಟ್
ಲೈಫ್ ಕಿಕ್ಸ್ ಎ ಲಾಟ್
ಮೈ ಲವ್ಲಿ ಲೈಫ್ ಗಾಟ್ ಲಾಸ್ಟ್
ಓ ಅದೃಷ್ಟ ಅನ್ನೋದು ಓ ಅದರಿಷ್ಟಕ್ಕೆ ಬರದು
ಅದರಿಷ್ಟವೆ ಬೇರೆನೆ ನನ್ ಕಷ್ಟವೆ ಬೇರೆನೆ
ಲೈಫ್ ಕಿಕ್ಸ್ ಎ ಲಾಟ್
ಇಟ್ಸ್ ಆಲ್ವೇಸ್ ನಾಟ್ ಮೈ ಫಾಲ್ಟ್
ಲೈಫ್ ಕಿಕ್ಸ್ ಎ ಲಾಟ್
ಮೈ ಲವ್ಲಿ ಲೈಫ್ ಗಾಟ್ ಲಾಸ್ಟ್
ಸುಖ ಈಗ ಮರೀಚಿಕೆ ಇಡೀ ಭೂಮಿ ಬೂಟಾಟಿಕೆ
ಒಳ ಸಂಚ ಪರ್ಪಂಚವೆ ಇಲ್ಲಿ ಕರುಣೆಯೆ ಕಣ್ಮುಚ್ಚಿವೆ
ಮಾತು ಸಿಹಿಯೆ ಮನಸಲ್ ಅಸೂಯೆ
ಎಲ್ಲ ಕಿತ್ಕೊಂಡು ತಿನ್ಮೇಲೆ ಕತ್ತನ್ನ ಕೂಯ್ಯೋರೆ ಕುಯ್ಯೋರೆ
ಕುಯ್ಯೋರೆ
||ಲೈಫ್ ಕಿಕ್ಸ್ ಎ ಲಾಟ್
ಇಟ್ಸ್ ಆಲ್ವೇಸ್ ನಾಟ್ ಮೈ ಫಾಲ್ಟ್
ಲೈಫ್ ಕಿಕ್ಸ್ ಎ ಲಾಟ್
ಮೈ ಲವ್ಲಿ ಲೈಫ್ ಗಾಟ್ ಲಾಸ್ಟ್||
ಮಹಾ ಮೂರ್ಖ ಸಾಮ್ರಾಟ ನಾ
ಹುಸಿ ಆಯ್ತು ಸಿಂಹಾಸನ
ಲೈಫ್ ಆಗ ಉಲ್ಲಾಸವು ಈಗ ಕೈ ತಪ್ಪಿ ಕೈಲಾಸವು
ಅಂದು ನಿಜಾಮ ಈಗ ಗುಲಾಮ
ನನ್ನ ಕನಸೆಲ್ಲ ನನ್ನಿಂದ್ಲೆ ಆಗೊಯ್ತೆ ನಿರ್ಣಾಮ
ನಿರ್ಣಾಮ ನಿರ್ಣಾಮ ನಿರ್ಣಾಮ
||ಲೈಫ್ ಕಿಕ್ಸ್ ಎ ಲಾಟ್
ಇಟ್ಸ್ ಆಲ್ವೇಸ್ ನಾಟ್ ಮೈ ಫಾಲ್ಟ್
ಲೈಫ್ ಕಿಕ್ಸ್ ಎ ಲಾಟ್
ಮೈ ಲವ್ಲಿ ಲೈಫ್ ಗಾಟ್ ಲಾಸ್ಟ್
ಓ ಅದೃಷ್ಟ ಅನ್ನೋದು ಓ ಅದರಿಷ್ಟಕ್ಕೆ ಬರದು
ಅದರಿಷ್ಟವೆ ಬೇರೆನೆ ನನ್ ಕಷ್ಟವೆ ಬೇರೆನೆ||
ಲೈಫ್ ಕಿಕ್ಸ್ ಎ ಲಾಟ್
ಇಟ್ಸ್ ಆಲ್ವೇಸ್ ನಾಟ್ ಮೈ ಫಾಲ್ಟ್
ಲೈಫ್ ಕಿಕ್ಸ್ ಎ ಲಾಟ್
ಮೈ ಲವ್ಲಿ ಲೈಫ್ ಗಾಟ್ ಲಾಸ್ಟ್
ಓ ಅದೃಷ್ಟ ಅನ್ನೋದು ಓ ಅದರಿಷ್ಟಕ್ಕೆ ಬರದು
ಅದರಿಷ್ಟವೆ ಬೇರೆನೆ ನನ್ ಕಷ್ಟವೆ ಬೇರೆನೆ
ಲೈಫ್ ಕಿಕ್ಸ್ ಎ ಲಾಟ್
ಇಟ್ಸ್ ಆಲ್ವೇಸ್ ನಾಟ್ ಮೈ ಫಾಲ್ಟ್
ಲೈಫ್ ಕಿಕ್ಸ್ ಎ ಲಾಟ್
ಮೈ ಲವ್ಲಿ ಲೈಫ್ ಗಾಟ್ ಲಾಸ್ಟ್
ಸುಖ ಈಗ ಮರೀಚಿಕೆ ಇಡೀ ಭೂಮಿ ಬೂಟಾಟಿಕೆ
ಒಳ ಸಂಚ ಪರ್ಪಂಚವೆ ಇಲ್ಲಿ ಕರುಣೆಯೆ ಕಣ್ಮುಚ್ಚಿವೆ
ಮಾತು ಸಿಹಿಯೆ ಮನಸಲ್ ಅಸೂಯೆ
ಎಲ್ಲ ಕಿತ್ಕೊಂಡು ತಿನ್ಮೇಲೆ ಕತ್ತನ್ನ ಕೂಯ್ಯೋರೆ ಕುಯ್ಯೋರೆ
ಕುಯ್ಯೋರೆ
||ಲೈಫ್ ಕಿಕ್ಸ್ ಎ ಲಾಟ್
ಇಟ್ಸ್ ಆಲ್ವೇಸ್ ನಾಟ್ ಮೈ ಫಾಲ್ಟ್
ಲೈಫ್ ಕಿಕ್ಸ್ ಎ ಲಾಟ್
ಮೈ ಲವ್ಲಿ ಲೈಫ್ ಗಾಟ್ ಲಾಸ್ಟ್||
ಮಹಾ ಮೂರ್ಖ ಸಾಮ್ರಾಟ ನಾ
ಹುಸಿ ಆಯ್ತು ಸಿಂಹಾಸನ
ಲೈಫ್ ಆಗ ಉಲ್ಲಾಸವು ಈಗ ಕೈ ತಪ್ಪಿ ಕೈಲಾಸವು
ಅಂದು ನಿಜಾಮ ಈಗ ಗುಲಾಮ
ನನ್ನ ಕನಸೆಲ್ಲ ನನ್ನಿಂದ್ಲೆ ಆಗೊಯ್ತೆ ನಿರ್ಣಾಮ
ನಿರ್ಣಾಮ ನಿರ್ಣಾಮ ನಿರ್ಣಾಮ
||ಲೈಫ್ ಕಿಕ್ಸ್ ಎ ಲಾಟ್
ಇಟ್ಸ್ ಆಲ್ವೇಸ್ ನಾಟ್ ಮೈ ಫಾಲ್ಟ್
ಲೈಫ್ ಕಿಕ್ಸ್ ಎ ಲಾಟ್
ಮೈ ಲವ್ಲಿ ಲೈಫ್ ಗಾಟ್ ಲಾಸ್ಟ್
ಓ ಅದೃಷ್ಟ ಅನ್ನೋದು ಓ ಅದರಿಷ್ಟಕ್ಕೆ ಬರದು
ಅದರಿಷ್ಟವೆ ಬೇರೆನೆ ನನ್ ಕಷ್ಟವೆ ಬೇರೆನೆ||
Life Kicks song lyrics from Kannada Movie Typical Kailas starring Srujan Lokesh, Vrunda (Pavana), Omprakash Rao, Lyrics penned by V Manohar Sung by Deepak, Music Composed by V Manohar, film is Directed by B N Mallika and film is released on 2014