Jeevana Trikona Lyrics

in Trikona

Video:

LYRIC

ಜೀವನ ತ್ರಿಕೋನ
ಕ್ರಿಕೆಟ್‌ ಮೈದಾನ
ಎಸೆದಿದ್ದು ಯಾರೋ
ಹೊಡೆದಿದ್ದು ಯಾರೋ
ಹಿಡಿದಿದ್ದು ಇನ್ಯಾರೋ
 
ಬೆಂಕಿಯಂತ ಉರಿ ಉರಿ ಹುರುಪು
ಕಿಡಿಗೇಡಿ ರಕ್ತ ಬಲು ಕೆಂಪು
ಮುಖಮುಸುಡಿಯಲ್ಲಿ ಚಿಳುಕಿದೆ  ಬಂತ
 
ಕಪ್ಪು ಹೆಹೆಹೆ
 
ಧೈರ್ಯ ಮಾಡಿ ಕೇಳು ಏ
ಕ್ರೋಧದಿ ಅಳು ಎಂತು

Jeevana Trikona song lyrics from Kannada Movie Trikona starring Suresh Heblikar, Lakshmi, Achyuth Kumar, Lyrics penned by Chandrakantha Sung by Sivam & Arundati Vasista , Music Composed by Surendranath B R, film is Directed by Chandrakantha and film is released on 2022