ಗುಡಿಯಲ್ಲಿರೋ ದೇವ
ತನ್ನ ದೀಪವ
ಎಂದಾದರು ಬೆಳಗುವನೇ
ಓ ಮಾನವ
ನಿನ್ನ ಸಹನೆ ಆ ಕಡಲಿಗು
ಆ ನಿನ್ನ ಗಹನ ತಾಯಿ ಮಡಿಲಿಗು
ಆ ಎತ್ತರ ಏನು ಹೋಗಳಲಿ ಇಂದಿಗೂ
ಮುಳ್ಳು ಹಾಸಿದೆ ಮುಂದೆ ನಡೆವ ಹಾದಿಗೂ
ಬರಮಾಡಿ ಭರಿಸಲೇ ಬೇಕು ಎಂದಿಗೂ...
ಬಾವಿಯ ಮಂಡೂಕದ
ಮದ್ದಾನೆ ಸೊಂಡಿಲದ
ಬೇಕು ಬೇಡಗಳಿಲ್ಲಿ
ಕೇಳೋರು ಯಾರು
ನಿಂತಲ್ಲಿ ನೆಲೆ ಇರದ
ಅಲೆಮಾರಿ ಸರ್ವಾಂತರ
ಕಷ್ಟ ಕೋಟಲೆಗೆ
ಯಾರು ಕೊಡ್ತಾರೆ ಸೂರು
ಮನಸೊಂದು ಬೆದ್ದಲು ಭೂಮಿ
ಹಾಗಯೇ ಬಿಟ್ಟರೆ ಬರಿ ಕಲ್ಲುಮುಳ್ಳು
ತಾಳ್ಮೆಯ ನೇಗಿಲು ಇಲ್ದೆ
ಬೆಳೆಯನ್ನ ಬೆಳಿತೀನಂದ್ರೆ ದೊಡ್ಡ ಸುಳ್ಳು...
ಹಗಲಿನಲ್ಲಿ ಕಾಣೋ ಗುಂಡಿ ಬಾವಿಗೆ
ಇರುಳಲ್ಲಿ ಇದ್ದಲು ತುಂಬೋಕೋದ್ರೆ ಸಾವಿಗೆ
ಗುಡಿಯಲ್ಲಿರೋ ದೇವ ತನ್ನ ಪಾದವ
ತಂತಾನೆ ಮುಗಿದುಕೊಳ್ಳುತ್ತಾನ ಮಾನವ
ಏನು ಅರಿಯದ ಕೂಸು
ಕಂಡ್ರೆ ಹಗಲು ಕನಸು
ಕೈಗೆ ಕನ್ನಡಿ ಇರಿಸು
ಚಂದ್ರ ತೋರಿಸು
ಅರ್ಥ ಜೀವನದಂತೆ
ಸ್ವಾರ್ಥ ಜೀವ ಹೋದಂತೆ
ಸೂಜಿ ಮಾಡುವ ಕೆಲಸ
ಕತ್ರಿ ಮಾಡದು
ಜಗಮಗ ಬೆಳಗುವ
ಸೂರ್ಯಂಗು ಮೋಡನೇ
ದುಡುಕುವ ಮನುಜನು
ಸುಡ್ತಾನೆ ತನ್ನನ್ನೇ
ಗೆಲ್ಲುವ ಭರವು ದಿನವು
ಹಸಿವು ಎಲ್ಲನಂದೆನೇ
ನನೆದೆ ಪ್ರಶ್ನೆ
ನನದೆ ಉತ್ತರ
ನಾನೂ ಒಬ್ಬನೇ
ಗುಡಿಯಲ್ಲಿರೋ ದೇವ
ತನ್ನ ದೀಪವ
ಎಂದಾದರು ಬೆಳಗುವನೆ
ಓ ಮಾನವ...
ಗುಡಿಯಲ್ಲಿರೋ ದೇವ
ತನ್ನ ದೀಪವ
ಎಂದಾದರು ಬೆಳಗುವನೇ
ಓ ಮಾನವ
ನಿನ್ನ ಸಹನೆ ಆ ಕಡಲಿಗು
ಆ ನಿನ್ನ ಗಹನ ತಾಯಿ ಮಡಿಲಿಗು
ಆ ಎತ್ತರ ಏನು ಹೋಗಳಲಿ ಇಂದಿಗೂ
ಮುಳ್ಳು ಹಾಸಿದೆ ಮುಂದೆ ನಡೆವ ಹಾದಿಗೂ
ಬರಮಾಡಿ ಭರಿಸಲೇ ಬೇಕು ಎಂದಿಗೂ...
ಬಾವಿಯ ಮಂಡೂಕದ
ಮದ್ದಾನೆ ಸೊಂಡಿಲದ
ಬೇಕು ಬೇಡಗಳಿಲ್ಲಿ
ಕೇಳೋರು ಯಾರು
ನಿಂತಲ್ಲಿ ನೆಲೆ ಇರದ
ಅಲೆಮಾರಿ ಸರ್ವಾಂತರ
ಕಷ್ಟ ಕೋಟಲೆಗೆ
ಯಾರು ಕೊಡ್ತಾರೆ ಸೂರು
ಮನಸೊಂದು ಬೆದ್ದಲು ಭೂಮಿ
ಹಾಗಯೇ ಬಿಟ್ಟರೆ ಬರಿ ಕಲ್ಲುಮುಳ್ಳು
ತಾಳ್ಮೆಯ ನೇಗಿಲು ಇಲ್ದೆ
ಬೆಳೆಯನ್ನ ಬೆಳಿತೀನಂದ್ರೆ ದೊಡ್ಡ ಸುಳ್ಳು...
ಹಗಲಿನಲ್ಲಿ ಕಾಣೋ ಗುಂಡಿ ಬಾವಿಗೆ
ಇರುಳಲ್ಲಿ ಇದ್ದಲು ತುಂಬೋಕೋದ್ರೆ ಸಾವಿಗೆ
ಗುಡಿಯಲ್ಲಿರೋ ದೇವ ತನ್ನ ಪಾದವ
ತಂತಾನೆ ಮುಗಿದುಕೊಳ್ಳುತ್ತಾನ ಮಾನವ
ಏನು ಅರಿಯದ ಕೂಸು
ಕಂಡ್ರೆ ಹಗಲು ಕನಸು
ಕೈಗೆ ಕನ್ನಡಿ ಇರಿಸು
ಚಂದ್ರ ತೋರಿಸು
ಅರ್ಥ ಜೀವನದಂತೆ
ಸ್ವಾರ್ಥ ಜೀವ ಹೋದಂತೆ
ಸೂಜಿ ಮಾಡುವ ಕೆಲಸ
ಕತ್ರಿ ಮಾಡದು
ಜಗಮಗ ಬೆಳಗುವ
ಸೂರ್ಯಂಗು ಮೋಡನೇ
ದುಡುಕುವ ಮನುಜನು
ಸುಡ್ತಾನೆ ತನ್ನನ್ನೇ
ಗೆಲ್ಲುವ ಭರವು ದಿನವು
ಹಸಿವು ಎಲ್ಲನಂದೆನೇ
ನನೆದೆ ಪ್ರಶ್ನೆ
ನನದೆ ಉತ್ತರ
ನಾನೂ ಒಬ್ಬನೇ
ಗುಡಿಯಲ್ಲಿರೋ ದೇವ
ತನ್ನ ದೀಪವ
ಎಂದಾದರು ಬೆಳಗುವನೆ
ಓ ಮಾನವ...