Chal Chal Chula Lyrics

ಚಲ್ ಚಲ್ ಚುಲಾ Lyrics

in Trikona

in ತ್ರಿಕೋನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓ ಮಾನವ....
 
ಬಿಸಿ ನೆತ್ತರ ಬುಗ್ಗೆ ಒಡೆದು
ದಶ ದಿಕ್ಕುಗಳಿಗೊಮ್ಮೆ ಸಿಡಿದು
 
ಎದುರಲ್ಲೇ ಜವರಾಯ ನಿಂತ
ನಿನ್ನ ಪ್ರಾಣ
ನನಗೇನೆ ಅಂತ
 
ಎಂಟೆದೆ ಭಂಟ
ಎಂಟೆದೆಯ ಉದ್ದ ಸಿಗಿದು
ಆ ಗುಂಡಿಗೆ ಅಡ್ಡ ಬಗೆದು
ನರನಾಡಿಯನ್ನೆಲ್ಲ ಹೊಸೆದು
ಯಮ ಪಾಶದಂತೆಯೇ ಬಿಗಿದು...
ವಾಲಿಯೋ ಸುಗ್ರೀವನೋ
ಭೀಮನ ದುರ್ಯೋಧನ
 
ಲೇ ಬಾರೋ ಒಂದ್ ಕೈ ನೋಡೋಣ
ಚಲ್‌
ಚಲ್‌
ಚಲ್‌
ಚಲ್
ಚಲ್ ಚಲ್ ಚುಲಾ....

ಓ ಮಾನವ....
 
ಬಿಸಿ ನೆತ್ತರ ಬುಗ್ಗೆ ಒಡೆದು
ದಶ ದಿಕ್ಕುಗಳಿಗೊಮ್ಮೆ ಸಿಡಿದು
 
ಎದುರಲ್ಲೇ ಜವರಾಯ ನಿಂತ
ನಿನ್ನ ಪ್ರಾಣ
ನನಗೇನೆ ಅಂತ
 
ಎಂಟೆದೆ ಭಂಟ
ಎಂಟೆದೆಯ ಉದ್ದ ಸಿಗಿದು
ಆ ಗುಂಡಿಗೆ ಅಡ್ಡ ಬಗೆದು
ನರನಾಡಿಯನ್ನೆಲ್ಲ ಹೊಸೆದು
ಯಮ ಪಾಶದಂತೆಯೇ ಬಿಗಿದು...
ವಾಲಿಯೋ ಸುಗ್ರೀವನೋ
ಭೀಮನ ದುರ್ಯೋಧನ
 
ಲೇ ಬಾರೋ ಒಂದ್ ಕೈ ನೋಡೋಣ
ಚಲ್‌
ಚಲ್‌
ಚಲ್‌
ಚಲ್
ಚಲ್ ಚಲ್ ಚುಲಾ....

Chal Chal Chula song lyrics from Kannada Movie Trikona starring Suresh Heblikar, Lakshmi, Achyuth Kumar, Lyrics penned by Chandrakantha Sung by Sivam & Surendranath B R , Music Composed by Surendranath B R, film is Directed by Chandrakantha and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ