ಯಟ್ಟ ಯಟ್ಟ ಯಟ್ಟ ಯಟ್ಟ ಯಟ್ಟ
ನನ್ನ ಚಡ್ಡಿ ಒಳಗೆ ಕಾಡು ಇರುವೆ ಬಿಟ್ಟ
ಏ ಇಟ್ಟ ಇಟ್ಟ ಇಟ್ಟ ಇಟ್ಟ
ಕೂರೊ ಸೀಟು ಮೇಲೆ ಗುಂಡು ಪಿನ್ನು ಇಟ್ಟ
ಏ ಆಫರ್ ಅಲ್ಲಿ ಒಂದಕ್ಕೆ ಎರಡು ಫ್ರೀ
ನಂಗೆ ಕೊಟ್ಟು ಬೇಡ ಅಂದರೂನು
ಕೊಟ್ಟು ಮಾಯವಾಗಿ ಬಿಟ್ಟ
ಏ ಗುಟ್ಟ ಗುಟ್ಟ ಗುಟ್ಟ ಗುಟ್ಟ ಗುಟ್ಟ
ಹೇಳುತೀನಿ ಬಾರೋ ನಿಂಗೆ ಒಂದು ಗುಟ್ಟ
ಏ ಅಟ್ಟ ಅಟ್ಟ ಅಟ್ಟ ಅಟ್ಟ ಅಟ್ಟ
ಇಬ್ಬರು ಕದ್ದು ಕೂರುವ ಹತ್ತಿ ಅಟ್ಟ
ಹೇ ತಿನ್ನಬೇಕು ಅನ್ಸುತೈತೆ
ನಂಗೆ ಕಟ್ಟ ಮಿಟ್ಟ
ಈಗ್ಲೆ ತಂದು ಕೊಟ್ರೆ ಮಾಡೋದಿಲ್ಲ
ನಿನ್ನ ಮೇಲೆ ಸಿಟ್ಟ
ಗೊತ್ತು ನಂಗೆ ನೀನು
ಕ್ಯೂಟ್ ವೈಟು ಬೆಕ್ಕು
ಇಬ್ರು ಕಣ್ಣು ಮುಚ್ಚಿ
ಹಾಲು ಕುಡಿವ ಡೈಲಿ ಸಿಕ್ಕು
ಸಿಕ್ಕು ಸಿಕ್ಕು ಸಿಕ್ಕು
ನೀ ಅಂದರೆ ನನಗೆ ತುಂಬಾ ಕ್ರೇಜು಼
ನಂಗೆ ಮೂರು ಹೊತ್ತು
ನೀಡುತೀಯ ಲವ್ ಡೋಸು
ಡೋಸು ಡೋಸು ಡೋಸು
ನೀನು ಸಿಕ್ಕ ಮೇಲೆ ಲೈಫು ಬಂಗಾರ
ಕೇಳು ಸುಕ್ಕು ಬಾರೆ ನಾನೆ ನಿನ್ನ ಸುಕುಮಾರ
ನನ್ನ ಮೇಲೆ ಇನ್ನು ನಿಂದೆ ಅಧಿಕಾರ
ಡೈಲಿ ಮಾಡಿಕೊಡುವೆ ಫಿಶ್ ಫ್ರೈ ಕೋಳಿ ಸಾರ
ನಂದು ನಿಂದು ಜೋಡಿ ಸೂಪರ್ ಡೂಪರೆ
||ಯಟ್ಟ ಯಟ್ಟ ಯಟ್ಟ ಯಟ್ಟ ಯಟ್ಟ
ನನ್ನ ಚಡ್ಡಿ ಒಳಗೆ ಕಾಡು ಇರುವೆ ಬಿಟ್ಟ
ಏ ಇಟ್ಟ ಇಟ್ಟ ಇಟ್ಟ ಇಟ್ಟ
ಕೂರೊ ಸೀಟು ಮೇಲೆ ಗುಂಡು ಪಿನ್ನು ಇಟ್ಟ||
ನೀನೊಬ್ನೆ ಸಾಕು ನಂಗೆ ಲೈಫು ಲಾಂಗು
ರಾತ್ರಿ ಲೇಟಾಗಿ ಬಂದ್ರು ಆಗೋದಿಲ್ಲ ರಾಂಗು
ರಾಂಗು ರಾಂಗು ರಾಂಗು
ಹೇ ಗೊತ್ತಲ್ಲ ಈ ಹುಡುಗ
ತುಂಬಾ ಸ್ವೀಟು
ಆಹ ಕ್ಯೂ ನಲ್ಲಿ
ಕೆಲಸ ಮಾಡುತ್ತಾರೆ ಅವ್ರ ವೈಟು
ವೈಟು ವೈಟು ವೈಟು
ಹೆ ಸಾಕು ಸಾಕು
ಇನ್ನು ವೈಟು ಮಾಡಲಾರೆ
ನನ್ನ ಎತ್ತಾಕೊಂಡು ಹೋಗು
ಇನ್ನು ಕಾಯಲಾರೆ
ಇದ್ನ ಕೇಳಿ ಅಂತು ನಾನು ಕೂರಲಾರೆ
ಹತ್ತು ಇನ್ನು ಶುರು ಜಿಂಗು ಲಕ ಜಿಂಗುಲಾರೆ
ಗನ್ನು ಎತ್ತಿಕೊಂಡು ಶುರುಮಾಡು ಫೈಯರ್
||ಯಟ್ಟ ಯಟ್ಟ ಯಟ್ಟ ಯಟ್ಟ ಯಟ್ಟ
ನನ್ನ ಚಡ್ಡಿ ಒಳಗೆ ಕಾಡು ಇರುವೆ ಬಿಟ್ಟ
ಏ ಇಟ್ಟ ಇಟ್ಟ ಇಟ್ಟ ಇಟ್ಟ
ಕೂರೊ ಸೀಟು ಮೇಲೆ ಗುಂಡು ಪಿನ್ನು ಇಟ್ಟ||
ಯಟ್ಟ ಯಟ್ಟ ಯಟ್ಟ ಯಟ್ಟ ಯಟ್ಟ
ನನ್ನ ಚಡ್ಡಿ ಒಳಗೆ ಕಾಡು ಇರುವೆ ಬಿಟ್ಟ
ಏ ಇಟ್ಟ ಇಟ್ಟ ಇಟ್ಟ ಇಟ್ಟ
ಕೂರೊ ಸೀಟು ಮೇಲೆ ಗುಂಡು ಪಿನ್ನು ಇಟ್ಟ
ಏ ಆಫರ್ ಅಲ್ಲಿ ಒಂದಕ್ಕೆ ಎರಡು ಫ್ರೀ
ನಂಗೆ ಕೊಟ್ಟು ಬೇಡ ಅಂದರೂನು
ಕೊಟ್ಟು ಮಾಯವಾಗಿ ಬಿಟ್ಟ
ಏ ಗುಟ್ಟ ಗುಟ್ಟ ಗುಟ್ಟ ಗುಟ್ಟ ಗುಟ್ಟ
ಹೇಳುತೀನಿ ಬಾರೋ ನಿಂಗೆ ಒಂದು ಗುಟ್ಟ
ಏ ಅಟ್ಟ ಅಟ್ಟ ಅಟ್ಟ ಅಟ್ಟ ಅಟ್ಟ
ಇಬ್ಬರು ಕದ್ದು ಕೂರುವ ಹತ್ತಿ ಅಟ್ಟ
ಹೇ ತಿನ್ನಬೇಕು ಅನ್ಸುತೈತೆ
ನಂಗೆ ಕಟ್ಟ ಮಿಟ್ಟ
ಈಗ್ಲೆ ತಂದು ಕೊಟ್ರೆ ಮಾಡೋದಿಲ್ಲ
ನಿನ್ನ ಮೇಲೆ ಸಿಟ್ಟ
ಗೊತ್ತು ನಂಗೆ ನೀನು
ಕ್ಯೂಟ್ ವೈಟು ಬೆಕ್ಕು
ಇಬ್ರು ಕಣ್ಣು ಮುಚ್ಚಿ
ಹಾಲು ಕುಡಿವ ಡೈಲಿ ಸಿಕ್ಕು
ಸಿಕ್ಕು ಸಿಕ್ಕು ಸಿಕ್ಕು
ನೀ ಅಂದರೆ ನನಗೆ ತುಂಬಾ ಕ್ರೇಜು಼
ನಂಗೆ ಮೂರು ಹೊತ್ತು
ನೀಡುತೀಯ ಲವ್ ಡೋಸು
ಡೋಸು ಡೋಸು ಡೋಸು
ನೀನು ಸಿಕ್ಕ ಮೇಲೆ ಲೈಫು ಬಂಗಾರ
ಕೇಳು ಸುಕ್ಕು ಬಾರೆ ನಾನೆ ನಿನ್ನ ಸುಕುಮಾರ
ನನ್ನ ಮೇಲೆ ಇನ್ನು ನಿಂದೆ ಅಧಿಕಾರ
ಡೈಲಿ ಮಾಡಿಕೊಡುವೆ ಫಿಶ್ ಫ್ರೈ ಕೋಳಿ ಸಾರ
ನಂದು ನಿಂದು ಜೋಡಿ ಸೂಪರ್ ಡೂಪರೆ
||ಯಟ್ಟ ಯಟ್ಟ ಯಟ್ಟ ಯಟ್ಟ ಯಟ್ಟ
ನನ್ನ ಚಡ್ಡಿ ಒಳಗೆ ಕಾಡು ಇರುವೆ ಬಿಟ್ಟ
ಏ ಇಟ್ಟ ಇಟ್ಟ ಇಟ್ಟ ಇಟ್ಟ
ಕೂರೊ ಸೀಟು ಮೇಲೆ ಗುಂಡು ಪಿನ್ನು ಇಟ್ಟ||
ನೀನೊಬ್ನೆ ಸಾಕು ನಂಗೆ ಲೈಫು ಲಾಂಗು
ರಾತ್ರಿ ಲೇಟಾಗಿ ಬಂದ್ರು ಆಗೋದಿಲ್ಲ ರಾಂಗು
ರಾಂಗು ರಾಂಗು ರಾಂಗು
ಹೇ ಗೊತ್ತಲ್ಲ ಈ ಹುಡುಗ
ತುಂಬಾ ಸ್ವೀಟು
ಆಹ ಕ್ಯೂ ನಲ್ಲಿ
ಕೆಲಸ ಮಾಡುತ್ತಾರೆ ಅವ್ರ ವೈಟು
ವೈಟು ವೈಟು ವೈಟು
ಹೆ ಸಾಕು ಸಾಕು
ಇನ್ನು ವೈಟು ಮಾಡಲಾರೆ
ನನ್ನ ಎತ್ತಾಕೊಂಡು ಹೋಗು
ಇನ್ನು ಕಾಯಲಾರೆ
ಇದ್ನ ಕೇಳಿ ಅಂತು ನಾನು ಕೂರಲಾರೆ
ಹತ್ತು ಇನ್ನು ಶುರು ಜಿಂಗು ಲಕ ಜಿಂಗುಲಾರೆ
ಗನ್ನು ಎತ್ತಿಕೊಂಡು ಶುರುಮಾಡು ಫೈಯರ್
||ಯಟ್ಟ ಯಟ್ಟ ಯಟ್ಟ ಯಟ್ಟ ಯಟ್ಟ
ನನ್ನ ಚಡ್ಡಿ ಒಳಗೆ ಕಾಡು ಇರುವೆ ಬಿಟ್ಟ
ಏ ಇಟ್ಟ ಇಟ್ಟ ಇಟ್ಟ ಇಟ್ಟ
ಕೂರೊ ಸೀಟು ಮೇಲೆ ಗುಂಡು ಪಿನ್ನು ಇಟ್ಟ||