ಗೂಗಲ್ಲಿನಲ್ಲೂ ಇಲ್ಲ
ಅಂತೋನು ಈ ರಂಗೀಲ
ಎಲ್ಲಾನು ಖುಲ್ಲಂಖುಲ್ಲ
ಈ ಸೆಂಚುರಿ ಸುಂದರ ನಮ್ ಗಣಪ
ಗೂಗಲ್ಲಿನಲ್ಲೂ ಇಲ್ಲ
ಅಂತೋನು ಈ ರಂಗೀಲ
ಎಲ್ಲಾನು ಖುಲ್ಲಂಖುಲ್ಲ
ಈ ಸೆಂಚುರಿ ಸುಂದರ ನಮ್ ಗಣಪ
ಇವನ್ ಆಡೊ ಮಾತು ಮಧುರ
ಕಲೆಗಾರ ಇವನು ಚತುರ
ಬರೆಯೋಕೆ ಕುಂತ್ರೆ ನೂರು ಪ್ಯಾರ
ಮುಗಿಯೋದಿಲ್ಲ ನೋಡಪ್ಪ
ಟ್ವಿಂಕಲ್ ಟ್ವಿಂಕಲ್ ಲಿಟಿಲ್ ಸ್ಟಾರ್
ಹಿ ಈಸ್ ದ ಗೋಲ್ಡನ್ ಸ್ಟಾರ್
ಏನೆ ಬಂದ್ರು ಹಿ ವೋನ್ಟ್ ಕೇರ್
ರಂಪರೆ ರಂಪರೆ ರಂಪರರೆ
ಟ್ವಿಂಕಲ್ ಟ್ವಿಂಕಲ್ ಲಿಟಿಲ್ ಸ್ಟಾರ್
ಹಿ ಈಸ್ ದ ಗೋಲ್ಡನ್ ಸ್ಟಾರ್
ಏನೆ ಬಂದ್ರು ಹಿ ವೋನ್ಟ್ ಕೇರ್
ರಂಪರೆ ರಂಪರೆ ರಂಪರರೆ
ನಗುವುದರಲ್ಲಿ ರೂಬಿ
ನಗಿಸುವುದೇನೆ ಹಾಬಿ
ಮಾತಲ್ಲಿ ಸ್ವೀಟಿದೆ ನೋಡು
ಹನಿ ಬೀ ಹನಿ ಬೀ
ಎದೆಗಾರ ನಮ್ಮ ಗೆಳೆಯ
ಇವನ್ ಹಿಂದೆ ಪೂರಾ ದುನಿಯಾ
ಅರವತ್ತನಾಲ್ಕು ವಿದ್ಯೆಯಲ್ಲು
ಫರ್ಸ್ಟು ರಾಂಕು ಪಡೆದವನು
||ಟ್ವಿಂಕಲ್ ಟ್ವಿಂಕಲ್ ಲಿಟಿಲ್ ಸ್ಟಾರ್
ಹಿ ಈಸ್ ದ ಗೋಲ್ಡನ್ ಸ್ಟಾರ್
ಏನೆ ಬಂದ್ರು ಹಿ ವೋನ್ಟ್ ಕೇರ್
ರಂಪರೆ ರಂಪರೆ ರಂಪರರೆ||
||ಟ್ವಿಂಕಲ್ ಟ್ವಿಂಕಲ್ ಲಿಟಿಲ್ ಸ್ಟಾರ್
ಹಿ ಈಸ್ ದ ಗೋಲ್ಡನ್ ಸ್ಟಾರ್
ಏನೆ ಬಂದ್ರು ಹಿ ವೋನ್ಟ್ ಕೇರ್
ರಂಪರೆ ರಂಪರೆ ರಂಪರರೆ||
ಗೂಗಲ್ಲಿನಲ್ಲೂ ಇಲ್ಲ
ಅಂತೋನು ಈ ರಂಗೀಲ
ಎಲ್ಲಾನು ಖುಲ್ಲಂಖುಲ್ಲ
ಈ ಸೆಂಚುರಿ ಸುಂದರ ನಮ್ ಗಣಪ
ಗೂಗಲ್ಲಿನಲ್ಲೂ ಇಲ್ಲ
ಅಂತೋನು ಈ ರಂಗೀಲ
ಎಲ್ಲಾನು ಖುಲ್ಲಂಖುಲ್ಲ
ಈ ಸೆಂಚುರಿ ಸುಂದರ ನಮ್ ಗಣಪ
ಇವನ್ ಆಡೊ ಮಾತು ಮಧುರ
ಕಲೆಗಾರ ಇವನು ಚತುರ
ಬರೆಯೋಕೆ ಕುಂತ್ರೆ ನೂರು ಪ್ಯಾರ
ಮುಗಿಯೋದಿಲ್ಲ ನೋಡಪ್ಪ
ಟ್ವಿಂಕಲ್ ಟ್ವಿಂಕಲ್ ಲಿಟಿಲ್ ಸ್ಟಾರ್
ಹಿ ಈಸ್ ದ ಗೋಲ್ಡನ್ ಸ್ಟಾರ್
ಏನೆ ಬಂದ್ರು ಹಿ ವೋನ್ಟ್ ಕೇರ್
ರಂಪರೆ ರಂಪರೆ ರಂಪರರೆ
ಟ್ವಿಂಕಲ್ ಟ್ವಿಂಕಲ್ ಲಿಟಿಲ್ ಸ್ಟಾರ್
ಹಿ ಈಸ್ ದ ಗೋಲ್ಡನ್ ಸ್ಟಾರ್
ಏನೆ ಬಂದ್ರು ಹಿ ವೋನ್ಟ್ ಕೇರ್
ರಂಪರೆ ರಂಪರೆ ರಂಪರರೆ
ನಗುವುದರಲ್ಲಿ ರೂಬಿ
ನಗಿಸುವುದೇನೆ ಹಾಬಿ
ಮಾತಲ್ಲಿ ಸ್ವೀಟಿದೆ ನೋಡು
ಹನಿ ಬೀ ಹನಿ ಬೀ
ಎದೆಗಾರ ನಮ್ಮ ಗೆಳೆಯ
ಇವನ್ ಹಿಂದೆ ಪೂರಾ ದುನಿಯಾ
ಅರವತ್ತನಾಲ್ಕು ವಿದ್ಯೆಯಲ್ಲು
ಫರ್ಸ್ಟು ರಾಂಕು ಪಡೆದವನು
||ಟ್ವಿಂಕಲ್ ಟ್ವಿಂಕಲ್ ಲಿಟಿಲ್ ಸ್ಟಾರ್
ಹಿ ಈಸ್ ದ ಗೋಲ್ಡನ್ ಸ್ಟಾರ್
ಏನೆ ಬಂದ್ರು ಹಿ ವೋನ್ಟ್ ಕೇರ್
ರಂಪರೆ ರಂಪರೆ ರಂಪರರೆ||
||ಟ್ವಿಂಕಲ್ ಟ್ವಿಂಕಲ್ ಲಿಟಿಲ್ ಸ್ಟಾರ್
ಹಿ ಈಸ್ ದ ಗೋಲ್ಡನ್ ಸ್ಟಾರ್
ಏನೆ ಬಂದ್ರು ಹಿ ವೋನ್ಟ್ ಕೇರ್
ರಂಪರೆ ರಂಪರೆ ರಂಪರರೆ||
Twinkle Twinkle Little Star song lyrics from Kannada Movie Tribble Riding starring Golden Star Ganesh, Aditi Prabhudeva, Megha Shetty, Lyrics penned by V Nagendra Prasad Sung by Vijay Prakash, Music Composed by , film is Directed by Mahesh Gowdaand film is released on 2022