ನಿಜವೆ ಅಥವಾ ಇದು ಕನಸೆ
ನಗುವೆ ಅಥವಾ ಸಿಹಿ ತಿನಿಸೆ
ನಿನ್ನ ಖಾತೆಗೆ ನನ್ನನು ಸೇರಿಸೆ
ನಿಜವೆ ಅಥವಾ ಇದು ಕನಸೆ
ನಗುವೆ ಅಥವಾ ಸಿಹಿ ತಿನಿಸೆ
ನಿನ್ನ ಖಾತೆಗೆ ನನ್ನನು ಸೇರಿಸೆ
ಕ್ಷಣ ಮಾತ್ರವೆ ನಿಂತು ಹೃದಯ
ಚಲಿಸುತಿದೆ ನಿನ್ನೆಡೆ
ಅದಕೀಗಲೆ ತುರ್ತುಗಮನವ ನೀಡಬೇಕಿದೆ
ಬರಸೆಳೆಯುತ ನನ್ನ ಅಪಹರಿಸು
ತಲೆ ತಿರುಗುವ ಮುನ್ನ ಉಪಚರಿಸು
ಹಿತವಾದ ಮರುಳನ್ನು ಹೀಗೆ ಇರಿಸು
ದಿನ ರಾತ್ರಿಯು ಮನದಲಿ ಈಗ
ಅಧಿವೇಶನ ನಿನ್ನದೆ ಜೋರು
ನಮ್ಮ ಹುರುಪನು ಕಂಡು
ಒಳಗೊಳಗೆ ಉರಿಯಲಿ ಊರು
ಕುಡಿ ನೋಟದಿ ಹೊಮ್ಮಿರುವಾಗ
ಪದವಿಲ್ಲದೆ ಮಿನುಗುವ ಹಾಡು
ನಿನ್ನ ಒಲಿಸಿದೆ ಎಂದು
ನನಗಂತು ಮೂಡಿವೆ ಕೋಡು
ನಿನಗಾಗಿ ಎಂದೋ ಬರೆದು ಕೊಟ್ಟೆ
ಜೀವವನ್ನೆ ತೆರೆದು ಇಟ್ಟೆ
ಇರುವೆನು ಜೊತೆಯೆ ಅನುಕ್ಷಣವು
ಮಿಡಿದಿದೆ ನಿನಗೆ ಕಣ ಕಣವು
ಸುಳಿ ಗಾಳಿಯಂತೆ ಬರಲು ನೀನು
ಧೂಪದಂತೆ ಉರಿವೆ ನಾನು
ಖುಷಿಯಲಿ ಕೊರಳು ಬಿಗಿಯುತಿದೆ
ಉಸಿರಲಿ ಬೆರೆಯುತ ಲೋಕ ಮರೆತಿದೆ
||ನಿಜವೆ ಅಥವಾ ಇದು ಕನಸೆ
ನಗುವೆ ಅಥವಾ ಸಿಹಿ ತಿನಿಸೆ
ನಿನ್ನ ಖಾತೆಗೆ ನನ್ನನು ಸೇರಿಸೆ
ಕ್ಷಣ ಮಾತ್ರವೆ ನಿಂತು ಹೃದಯ
ಚಲಿಸುತಿದೆ ನಿನ್ನೆಡೆ
ಅದಕೀಗಲೆ ತುರ್ತುಗಮನವ ನೀಡಬೇಕಿದೆ
ಬರಸೆಳೆಯುತ ನನ್ನ ಅಪಹರಿಸು
ತಲೆ ತಿರುಗುವ ಮುನ್ನ ಉಪಚರಿಸು
ಹಿತವಾದ ಮರುಳನ್ನು ಹೀಗೆ ಇರಿಸು||
ನಿಜವೆ ಅಥವಾ ಇದು ಕನಸೆ
ನಗುವೆ ಅಥವಾ ಸಿಹಿ ತಿನಿಸೆ
ನಿನ್ನ ಖಾತೆಗೆ ನನ್ನನು ಸೇರಿಸೆ
ನಿಜವೆ ಅಥವಾ ಇದು ಕನಸೆ
ನಗುವೆ ಅಥವಾ ಸಿಹಿ ತಿನಿಸೆ
ನಿನ್ನ ಖಾತೆಗೆ ನನ್ನನು ಸೇರಿಸೆ
ಕ್ಷಣ ಮಾತ್ರವೆ ನಿಂತು ಹೃದಯ
ಚಲಿಸುತಿದೆ ನಿನ್ನೆಡೆ
ಅದಕೀಗಲೆ ತುರ್ತುಗಮನವ ನೀಡಬೇಕಿದೆ
ಬರಸೆಳೆಯುತ ನನ್ನ ಅಪಹರಿಸು
ತಲೆ ತಿರುಗುವ ಮುನ್ನ ಉಪಚರಿಸು
ಹಿತವಾದ ಮರುಳನ್ನು ಹೀಗೆ ಇರಿಸು
ದಿನ ರಾತ್ರಿಯು ಮನದಲಿ ಈಗ
ಅಧಿವೇಶನ ನಿನ್ನದೆ ಜೋರು
ನಮ್ಮ ಹುರುಪನು ಕಂಡು
ಒಳಗೊಳಗೆ ಉರಿಯಲಿ ಊರು
ಕುಡಿ ನೋಟದಿ ಹೊಮ್ಮಿರುವಾಗ
ಪದವಿಲ್ಲದೆ ಮಿನುಗುವ ಹಾಡು
ನಿನ್ನ ಒಲಿಸಿದೆ ಎಂದು
ನನಗಂತು ಮೂಡಿವೆ ಕೋಡು
ನಿನಗಾಗಿ ಎಂದೋ ಬರೆದು ಕೊಟ್ಟೆ
ಜೀವವನ್ನೆ ತೆರೆದು ಇಟ್ಟೆ
ಇರುವೆನು ಜೊತೆಯೆ ಅನುಕ್ಷಣವು
ಮಿಡಿದಿದೆ ನಿನಗೆ ಕಣ ಕಣವು
ಸುಳಿ ಗಾಳಿಯಂತೆ ಬರಲು ನೀನು
ಧೂಪದಂತೆ ಉರಿವೆ ನಾನು
ಖುಷಿಯಲಿ ಕೊರಳು ಬಿಗಿಯುತಿದೆ
ಉಸಿರಲಿ ಬೆರೆಯುತ ಲೋಕ ಮರೆತಿದೆ
||ನಿಜವೆ ಅಥವಾ ಇದು ಕನಸೆ
ನಗುವೆ ಅಥವಾ ಸಿಹಿ ತಿನಿಸೆ
ನಿನ್ನ ಖಾತೆಗೆ ನನ್ನನು ಸೇರಿಸೆ
ಕ್ಷಣ ಮಾತ್ರವೆ ನಿಂತು ಹೃದಯ
ಚಲಿಸುತಿದೆ ನಿನ್ನೆಡೆ
ಅದಕೀಗಲೆ ತುರ್ತುಗಮನವ ನೀಡಬೇಕಿದೆ
ಬರಸೆಳೆಯುತ ನನ್ನ ಅಪಹರಿಸು
ತಲೆ ತಿರುಗುವ ಮುನ್ನ ಉಪಚರಿಸು
ಹಿತವಾದ ಮರುಳನ್ನು ಹೀಗೆ ಇರಿಸು||
Nijave Athava Idhu Kanase song lyrics from Kannada Movie Tribble Riding starring Golden Star Ganesh, Aditi Prabhudeva, Megha Shetty, Lyrics penned by Jayant Kaikini Sung by Sonu Nigam, Saras Chandrika, Music Composed by , film is Directed by Mahesh Gowdaand film is released on 2022