-
ಓ ಈರಯ್ಯ ವೀರಯ್ಯ ನಮಗೆ ಹೆಂಡನೆ ಹೆಂಡತಿಯು
ಪೂಜಾರಯ್ಯ ಬೇಜಾರಯ್ಯ ಪೂಜೆಗೆ ಬೇಕಯ್ಯ ಈ ತೀರ್ಥವು
ಕೊಟ್ಟೋನು ಕೋಡಂಗಿಯೊ ಕುಡಿದೋನು ಕಮಂಗಿಯೊ
ಕುಡಿಯೋಕೆ ಕಾಸಿಲ್ಲದೆ ಗುಂಡಿಗೆ ಪರದಾಡೊ ಭಟ್ಟಂಗಿಯು

ಎದೆಗುಂಡಿಗೆ ಈ ಗುಂಡಿಗೆ ಕಂಗಾಲೆ ಆಗಿತ್ತಲ್ಲೊ
ಚಂದ್ರನು ಕುಡಿದೋರಿಗೆ ಆಗಸದಾಗೆ ಎರಡೆರಡು ಕಾಣ್ತಾನಲ್ಲೊ
ಗುಂಡು ಗಮ್ಮತ್ತು ಕುಡಿದೋನಿಗೆ ಗೊತ್ತು ಜ್ಞಾನ ಇಲ್ಲಂದ್ರೂನು
ಮಾತು ನಿಯತ್ತು ತಪ್ಪಲ್ಲ ಎಂದು ಹೆಜ್ಜೆ ತಪ್ಪಾದ್ರೂನು
ಹೆಂಡವ ಕುಡಿದಾಗ ಜಾತಿ ಗೀತಿ ಎಲ್ಲಾನು ಒಂದೆ ಕಣೊ
ಸ್ವಾರ್ಥನೆ ಇಲ್ದೋನು ಭೂಮಿ ಮ್ಯಾಲೆ ಕುಡುಕ ಮಾತ್ರ ಕಣೊ
||ಓ ಈರಯ್ಯ ವೀರಯ್ಯ ನಮಗೆ ಹೆಂಡನೆ ಹೆಂಡತಿಯು
ಪೂಜಾರಯ್ಯ ಬೇಜಾರಯ್ಯ ಪೂಜೆಗೆ ಬೇಕಯ್ಯ ಈ ತೀರ್ಥವು||
ಊರಲ್ಲಿ ನೀರಲ್ದಲೆ ಸಾಯೊಕ್ಕಿಂತ ಸಾರಾಯಿ ತಂಪೈತಲ್ಲೊ
ಸಾಯೋರ್ಗೆ ಸಾರಾಯಿನೆ ಸಂಜೀವಿನಿ ಡಾಕ್ಟರೇನೆ ಹೇಳ್ಯಾರಲ್ಲೊ
ಹೆಂಡ ಒಂದಿದ್ರೆ ಬೇರೆನು ಬೇಕು ಮೈಯ್ಯು ಹಗುರಾಗಲು
ಹುಂಡಿ ಕಾಸೆಲ್ಲ ಇಲ್ಲೇನೆ ಹಾಕು ಸ್ವರ್ಗ ಕೈ ಸೇರಲು
ಹಳ್ಳನು ದಿಣ್ಣೆನು ಹೋದಾಗೆ ಎಲ್ಲಾನು ಒಂದಾಗೈತೆ
ಕಣ್ಣಿಗೆ ಕಾಣ್ದೇನೆ ಮೋರಿಯಾಗೆ ಲಾರಿ ಸಿಕ್ಕಾಗೈತೆ
|| ಓ ಈರಯ್ಯ ವೀರಯ್ಯ ನಮಗೆ ಹೆಂಡನೆ ಹೆಂಡತಿಯು

ಕುಡಿಯೋಕೆ ಕಾಸಿಲ್ಲದೆ ಗುಂಡಿಗೆ ಪರದಾಡೊ ಭಟ್ಟಂಗಿಯು||