Naanene Hunterwali Lyrics

ನಾನೇನೆ ಹಂಟರ್‌ವಾಲಿ Lyrics

in Tiger Gangu

in ಟೈಗರ್ ಗಂಗು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನಾನೇನೆ ಹಂಟರ್‌ವಾಲಿ ನಾ ಬಂದ್ರೆ ಸುಂಟರಗಾಳಿ
ಮಳೆಯೇನು ಹೇ ಚಳಿಯೇನು ಹೇ ಹೇ
ಕಚಗುಳಿ ಇಟ್ಟು ಇಟ್ಟರೆ ಕೈಯ್ಯ
ಒಳಗಿನ ಗುಟ್ಟು ಬಟ್ಟಬಯಲು
 
ನಾನೇನೆ ಹಂಟರ್‌ವಾಲಿ ನಾ ಬಂದ್ರೆ ಸುಂಟರಗಾಳಿ
ಮಳೆಯೇನು ಹೇ ಚಳಿಯೇನು ಹೇ ಹೇ
ಕಚಗುಳಿ ಇಟ್ಟು ಇಟ್ಟರೆ ಕೈಯ್ಯ
ಒಳಗಿನ ಗುಟ್ಟು ಬಟ್ಟಬಯಲು
 
ಮಾಗಿದ ಹಣ್ಣಂತಿರುವ ಹೆಣ್ಣನು ಕಂಡು
ಏನಿದು ಒಂದೆ ಸಮನೆ ಏರಿದೆ ಗುಂಡು
ಗುಂಡಿಗೆ ಬೀಳೊ ಗಂಡಿಗೆ ಸಿಕ್ಕದ ಕೆಂಡಸಂಪಿಗೆ
ಇಲ್ಲಿದೆ ಇಲ್ಲಿದೆ ಸ್ವರ್ಗದ ಬಾಗಿಲು
 
||ನಾನೇನೆ ಹಂಟರ್‌ವಾಲಿ ನಾ ಬಂದ್ರೆ ಸುಂಟರಗಾಳಿ
ಮಳೆಯೇನು ಹೇಹೇ ಚಳಿಯೇನು ಹೇ ಹೇ ಹೇ ಹೇ
ಕಚಗುಳಿ ಇಟ್ಟು ಇಟ್ಟರೆ ಕೈಯ್ಯ
ಒಳಗಿನ ಗುಟ್ಟು ಬಟ್ಟಬಯಲು||
 
ಕಾಡಲ್ಲಿ ಬೇಟೆಯನಾಡಿ ಬೇಸರವಾಗಿ
ನಾಡಿಗೆ ಬಂದರೆ ಇಲ್ಲಿ ಏನಿದು ಸುಗ್ಗಿ
ಎಲ್ಲವೂ ನನ್ನ ಬಗಲಿಗೆ ದೋಚುವೆ ಬಾಚಿ ಮೆಲ್ಲಗೆ
ಹುಡುಕುವ ಬಳ್ಳಿಯೆ ತಗಲಿದೆ ಮೈಯ್ಯಿಗೆ
 
||ನಾನೇನೆ ಹಂಟರ್‌ವಾಲಿ ನಾ ಬಂದ್ರೆ ಸುಂಟರಗಾಳಿ
ಮಳೆಯೇನು ಹೇ ಚಳಿಯೇನು ಹೇ ಹೇ
ಕಚಗುಳಿ ಇಟ್ಟು ಇಟ್ಟರೆ ಕೈಯ್ಯ
ಒಳಗಿನ ಗುಟ್ಟು ಬಟ್ಟಬಯಲು||

-
ನಾನೇನೆ ಹಂಟರ್‌ವಾಲಿ ನಾ ಬಂದ್ರೆ ಸುಂಟರಗಾಳಿ
ಮಳೆಯೇನು ಹೇ ಚಳಿಯೇನು ಹೇ ಹೇ
ಕಚಗುಳಿ ಇಟ್ಟು ಇಟ್ಟರೆ ಕೈಯ್ಯ
ಒಳಗಿನ ಗುಟ್ಟು ಬಟ್ಟಬಯಲು
 
ನಾನೇನೆ ಹಂಟರ್‌ವಾಲಿ ನಾ ಬಂದ್ರೆ ಸುಂಟರಗಾಳಿ
ಮಳೆಯೇನು ಹೇ ಚಳಿಯೇನು ಹೇ ಹೇ
ಕಚಗುಳಿ ಇಟ್ಟು ಇಟ್ಟರೆ ಕೈಯ್ಯ
ಒಳಗಿನ ಗುಟ್ಟು ಬಟ್ಟಬಯಲು
 
ಮಾಗಿದ ಹಣ್ಣಂತಿರುವ ಹೆಣ್ಣನು ಕಂಡು
ಏನಿದು ಒಂದೆ ಸಮನೆ ಏರಿದೆ ಗುಂಡು
ಗುಂಡಿಗೆ ಬೀಳೊ ಗಂಡಿಗೆ ಸಿಕ್ಕದ ಕೆಂಡಸಂಪಿಗೆ
ಇಲ್ಲಿದೆ ಇಲ್ಲಿದೆ ಸ್ವರ್ಗದ ಬಾಗಿಲು
 
||ನಾನೇನೆ ಹಂಟರ್‌ವಾಲಿ ನಾ ಬಂದ್ರೆ ಸುಂಟರಗಾಳಿ
ಮಳೆಯೇನು ಹೇಹೇ ಚಳಿಯೇನು ಹೇ ಹೇ ಹೇ ಹೇ
ಕಚಗುಳಿ ಇಟ್ಟು ಇಟ್ಟರೆ ಕೈಯ್ಯ
ಒಳಗಿನ ಗುಟ್ಟು ಬಟ್ಟಬಯಲು||
 
ಕಾಡಲ್ಲಿ ಬೇಟೆಯನಾಡಿ ಬೇಸರವಾಗಿ
ನಾಡಿಗೆ ಬಂದರೆ ಇಲ್ಲಿ ಏನಿದು ಸುಗ್ಗಿ
ಎಲ್ಲವೂ ನನ್ನ ಬಗಲಿಗೆ ದೋಚುವೆ ಬಾಚಿ ಮೆಲ್ಲಗೆ
ಹುಡುಕುವ ಬಳ್ಳಿಯೆ ತಗಲಿದೆ ಮೈಯ್ಯಿಗೆ
 
||ನಾನೇನೆ ಹಂಟರ್‌ವಾಲಿ ನಾ ಬಂದ್ರೆ ಸುಂಟರಗಾಳಿ
ಮಳೆಯೇನು ಹೇ ಚಳಿಯೇನು ಹೇ ಹೇ
ಕಚಗುಳಿ ಇಟ್ಟು ಇಟ್ಟರೆ ಕೈಯ್ಯ
ಒಳಗಿನ ಗುಟ್ಟು ಬಟ್ಟಬಯಲು||

Naanene Hunterwali song lyrics from Kannada Movie Tiger Gangu starring Tiger Prabhakar, Pavithra, Leelavathi, Lyrics penned by V Manohar Sung by B R Chaya, Chorus, Music Composed by Shankar-Ganesh, film is Directed by K Sundaranath Suvarna and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ