ನಿನ್ನಾಸೆ ಗಾಳದಲಿ ಮೀನಾಗಿ ಜುಮ್ಮನೆ ಬಿದ್ದೆನಲ್ಲೊ
ಹೇ ಗಂಗು ನನ್ನಾಸೆ ಆಳದಲಿ ನೀನು ಸುಮ್ಮನೆ ಇದ್ದಿಯಲ್ಲೊ
ಮೀನಾಕ್ಷಿ ಕಣ್ಣ ಬಲೆ ಬೀಸಿ ದೋಚಿದ ಮೀನು ಇದು
ಹೇ ಕಾಮಾಕ್ಷಿ ಹಾಕಿದಳು ಗಾಳ ಬುಟ್ಟಿಗೆ ಬಿತ್ತು ಇದು
ತೋಳೆಲ್ಲ ಬಾಳೆ ಮೀನಿದು ಆಹ ಕಾಲಲ್ಲ ದಿಂಡು ಮೀನಿದು
ಬಂಗಾರ ಬಣ್ಣ ನೋಡಿದು ನಿನಗಾಗಿ ಎಲ್ಲವೂ ಇದು
ಮೀನಾಕ್ಷಿ ಕಣ್ಣ ಬಲೆ ಬೀಸಿ ದೋಚಿದ ಮೀನು ಇದು
ಹೇ ಕಾಮಾಕ್ಷಿ ಹಾಕಿದಳು ಗಾಳ ಬುಟ್ಟಿಗೆ ಬಿತ್ತು ಇದು
ಕಾಡೆಲ್ಲ ಓಡಾಡಿ ನಾ ಕಡಲಿಗೆ ಬಂದೋಳು
ಕಾಡಲ್ಲೆ ಇರ್ಬಾರ್ದಿತ್ತೆ ಯಾಕಾಗಿ ಈ ಗೋಳು
ನಿನ್ನ ನೋಡಲೆಂದು ನಾ ಬಂದೆ ಕಣೊ ಗಂಗು
ಅರೆರೆರೆ ಯಾಕಿವಲ್ಲ ರಂಗು ಬೇಡ ಇವೆಲ್ಲ ಗುಂಗು
ಕಡಲಿನ ಮಹಾರಾಣಿ ನಿನ್ನ ಬುದ್ದಿನೆ ಮೂರಾಣಿ
ಕಡಲಿನ ಮಹಾರಾಣಿ ನಿನ್ನ ಬುದ್ದಿನೆ ಮೂರಾಣಿ
ಮಹಾರಾಣಿ ಮಾತು ಕೇಳು ನೀನು ಮನ್ಮಥ ನೀನೆ ಕಣೊ ಮಾವ
ನನ್ನಾಣೆ ನೀನು ಇಲ್ಲದೇನೆ ಯಾವುದು ಇಲ್ಲ ಕಣೊ
ಕಡಲಿನ ತೆರೆಯೊಳಗೆ ಒಂದು ಮುತ್ತಿನ ಕಥೆ ಐತೆ
ಕಥೆಯೆಲ್ಲ ಕೇಳೋಕೆ ನಂಗೆ ಬಿಡುವಿಲ್ಲ ನೀ ಹೋಗೆ ಹೋಗು
ಹೇ ಮುತ್ತು ಕೊಡೊ ಮಾವ ಕಥೆ ಹೇಳಲಾರೆ ಯಾವ
ಅಯ್ಯೊ ಕಾಡಬೇಡ ಜೀವ ನಿ ಬೆನ್ನು ಬಿಡದ ದೆವ್ವ
ದೆವ್ವ ನಾ ಅಲ್ಲ ಕಣೊ ನಂಗೆ ನಿನ್ನಲ್ಲೆ ಲವ್ವು ಕಣೊ
ದೆವ್ವ ನಾ ಅಲ್ಲ ಕಣೊ ನಂಗೆ ನಿನ್ನಲ್ಲೆ ಲವ್ವು ಕಣೊ
ಚಾಲಾಕಿ ಅಂಧಗಾತಿ ನೀನು ಬೀಸಿದ ಮಾಯಾ ಬಲೆ
ಕಡೆಗಣ್ಣ ಹೂವ ಬಾಣದಿಂದ ಪ್ರಾಣವ ಹಿಡಿದಿಯಲ್ಲೆ
ಮೀನಂತ ಮೈಯ್ಯ ಮಾಟವ ಏನಂತ ಹೇಳಲಿ ಕಣೆ
ಜೇನಂತ ಚೆಂದುಟಿಯಲಿ ಮತ್ತೇರೊ ಮುತ್ತಿದೆ ಕಣೆ

Meenakshi Kanna Bale Beesi song lyrics from Kannada Movie Tiger Gangu starring Tiger Prabhakar, Pavithra, Leelavathi, Lyrics penned by V Manohar Sung by S P Balasubrahmanyam, B R Chaya, Music Composed by Shankar-Ganesh, film is Directed by K Sundaranath Suvarna and film is released on 1990