.

0

.

Keli Manasugale Lyrics

ಕೇಳಿ ಮನಸ್ಸುಗಳೆ Lyrics

in Ticket Tickets

in ಟಿಕೆಟ್ ಟಿಕೆಟ್ಸ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕೇಳಿ ಮನಸ್ಸುಗಳೆ ಮಿಡಿಯೊ ಹೃದಯಗಳೆ
ಹಾರೊ ಹಕ್ಕಿಗಳೆ ಅರಳೊ ಕುಸುಮಗಳೆ
ಕೂಗೊ ವೃಕ್ಷಗಲೆ ಎಲ್ಲ ಬಂಧಗಳು
ಬುಗುರಿ ಭೂಮಿಯಲಿ ಸುಳ್ಳು ಬಾನಿನಲಿ
ಸ್ನೇಹ ಬರಿದಿಲ್ಲಿ ಪ್ರೀತಿ ಬರಡಿಲ್ಲಿ
ಶಾಂತಿ ಕನಸ್ಸಿಲ್ಲಿ ಕೃತಕ ನಗುವಿಲ್ಲಿ
ತಿರುಗೋ ಗೋಳದು ಧರೆಯ ಒಳಗೆ
ಸ್ವಾರ್ಥ ಕೂಟ ಕುಣಿದು ಮೆರೆಯೆ ಇಲ್ಲಿ
ನಂಬಿಕೆಯ ಎದೆಬಗೆದು ಹುಡುಕಿದರು ಅಗೆದಗೆದು
ಸಿಗದೆಂದು ನಿಜ ಪ್ರೀತಿ ಮೋಸಗಳೆ ಈ ಜಗದಿ
ದಿನನಿತ್ಯ ನಂಬದಿರಿ ಕಹಿ ಒಲವ ಇದು ಶೂನ್ಯ ನಂಬದಿರು
 
ಬಾನ ಸಂಚಿನಲಿ ಕಡಲ ಗರ್ಭದಲಿ ಹರಿವ ತೊರೆಗಳಲಿ
ಭೂಮಿ ಬಸರಿನಲಿ ಆಸೆ ಕಣ್ಣಿನಲಿ ನಗೆಯ ಆಳದಲಿ
ಗೆಳೆಯನೊಲವಿನಲಿ ಗೆಳತಿ ಮಡಿಲಿನಲಿ
ಮನದ ಗೂಡಿನಲಿ ಹುಟ್ಟು ಸಾವಿನಲಿ
ಕೆದಕಿ ತಡಕಿದರು ದೊರಕದು ನಿನಗೆ
ಪ್ರೀತಿ ಪ್ರೇಮ ನಿಜವ ನುಡಿಯೊ
ಮನಕೆ ಹಿತವ ನೀಡುವಂತ ಆತ್ಮ
 
ನಾನು ನಾನೆಂದು ಎಲ್ಲ ತನದೆಂದು
ಮಾತು ಮಾತಿನಲಿ ಸುಳ್ಳ ಸುರಿಸುರಿದು
ಭಂಡತನದಲ್ಲಿ ಕುಣಿದು ನಲಿನಲಿದು
ನಲಿವ ಮನಸನ್ನ ಚುಚ್ಚಿ ತಿವಿತಿವಿದು
ಬಯಕೆ ಚಿಗುರನ್ನ ಚಿವುಟಿ ಹೊರಗೆಳೆದು
ಪ್ರೀತಿ ಬಯಸುವವರ ಎಳೆದು ಹೊರದೊಗೆದು
ನಗುತ ನಲಿವ ಜನರ ನಡುವೆ
ಹೇಗೆ ನಾ ಬದುಕಿ ಬಾಳಲರಿಯೆ
ಧಗಧಗನೆ ಧಗಧಗನೆ ಸಿಡಿಸಿಡಿದು ಸರಸರನೆ
ಬರಬರಲಿ ಸುರಿಸುರಿದು ಕಟು ನುಡಿಯೆ
ಈ ಜಗದ ದಿನ ಮಂತ್ರ ನೋಡಿದೆ ನಾ
ಕವಿ ಒಲವ ವೈಚಿತ್ಯ ನಂಬದಿರು
 
ಕಾಡು ಪ್ರಾಣಿಗಳು ಕ್ರೂರ ವ್ಯಾಘ್ರಗಳು
ವಿಷದ ಸರ್ಪಗಳು ಕುಟುಕೊ ಚೇಳುಗಳು
ಎಲ್ಲ ಈ ನರರ ಎದುರು ಹಸುಳೆಗಳು
ಕಾಮ ಕ್ರೋಧದಲಿ ರೋಷ ದ್ವೇಷದಲಿ
ಲೋಭ ಮೋಹದಲಿ ಮದದ ಮತ್ತಿನಲಿ
ಜನರ ಒಳಗಿಹುದು
ದುಷ್ಟ ಜಂತುಗಳು ಕೆಣಕದೆ ಎರಗವು ವ್ಯಾಘ್ರಗಳೆಂದು
ಕೆಣಕಿ ಕೆಡುಕ ಮಾಡೊ ಪ್ರಾಣಿ ಮನುಜ

-
ಕೇಳಿ ಮನಸ್ಸುಗಳೆ ಮಿಡಿಯೊ ಹೃದಯಗಳೆ
ಹಾರೊ ಹಕ್ಕಿಗಳೆ ಅರಳೊ ಕುಸುಮಗಳೆ
ಕೂಗೊ ವೃಕ್ಷಗಲೆ ಎಲ್ಲ ಬಂಧಗಳು
ಬುಗುರಿ ಭೂಮಿಯಲಿ ಸುಳ್ಳು ಬಾನಿನಲಿ
ಸ್ನೇಹ ಬರಿದಿಲ್ಲಿ ಪ್ರೀತಿ ಬರಡಿಲ್ಲಿ
ಶಾಂತಿ ಕನಸ್ಸಿಲ್ಲಿ ಕೃತಕ ನಗುವಿಲ್ಲಿ
ತಿರುಗೋ ಗೋಳದು ಧರೆಯ ಒಳಗೆ
ಸ್ವಾರ್ಥ ಕೂಟ ಕುಣಿದು ಮೆರೆಯೆ ಇಲ್ಲಿ
ನಂಬಿಕೆಯ ಎದೆಬಗೆದು ಹುಡುಕಿದರು ಅಗೆದಗೆದು
ಸಿಗದೆಂದು ನಿಜ ಪ್ರೀತಿ ಮೋಸಗಳೆ ಈ ಜಗದಿ
ದಿನನಿತ್ಯ ನಂಬದಿರಿ ಕಹಿ ಒಲವ ಇದು ಶೂನ್ಯ ನಂಬದಿರು
 
ಬಾನ ಸಂಚಿನಲಿ ಕಡಲ ಗರ್ಭದಲಿ ಹರಿವ ತೊರೆಗಳಲಿ
ಭೂಮಿ ಬಸರಿನಲಿ ಆಸೆ ಕಣ್ಣಿನಲಿ ನಗೆಯ ಆಳದಲಿ
ಗೆಳೆಯನೊಲವಿನಲಿ ಗೆಳತಿ ಮಡಿಲಿನಲಿ
ಮನದ ಗೂಡಿನಲಿ ಹುಟ್ಟು ಸಾವಿನಲಿ
ಕೆದಕಿ ತಡಕಿದರು ದೊರಕದು ನಿನಗೆ
ಪ್ರೀತಿ ಪ್ರೇಮ ನಿಜವ ನುಡಿಯೊ
ಮನಕೆ ಹಿತವ ನೀಡುವಂತ ಆತ್ಮ
 
ನಾನು ನಾನೆಂದು ಎಲ್ಲ ತನದೆಂದು
ಮಾತು ಮಾತಿನಲಿ ಸುಳ್ಳ ಸುರಿಸುರಿದು
ಭಂಡತನದಲ್ಲಿ ಕುಣಿದು ನಲಿನಲಿದು
ನಲಿವ ಮನಸನ್ನ ಚುಚ್ಚಿ ತಿವಿತಿವಿದು
ಬಯಕೆ ಚಿಗುರನ್ನ ಚಿವುಟಿ ಹೊರಗೆಳೆದು
ಪ್ರೀತಿ ಬಯಸುವವರ ಎಳೆದು ಹೊರದೊಗೆದು
ನಗುತ ನಲಿವ ಜನರ ನಡುವೆ
ಹೇಗೆ ನಾ ಬದುಕಿ ಬಾಳಲರಿಯೆ
ಧಗಧಗನೆ ಧಗಧಗನೆ ಸಿಡಿಸಿಡಿದು ಸರಸರನೆ
ಬರಬರಲಿ ಸುರಿಸುರಿದು ಕಟು ನುಡಿಯೆ
ಈ ಜಗದ ದಿನ ಮಂತ್ರ ನೋಡಿದೆ ನಾ
ಕವಿ ಒಲವ ವೈಚಿತ್ಯ ನಂಬದಿರು
 
ಕಾಡು ಪ್ರಾಣಿಗಳು ಕ್ರೂರ ವ್ಯಾಘ್ರಗಳು
ವಿಷದ ಸರ್ಪಗಳು ಕುಟುಕೊ ಚೇಳುಗಳು
ಎಲ್ಲ ಈ ನರರ ಎದುರು ಹಸುಳೆಗಳು
ಕಾಮ ಕ್ರೋಧದಲಿ ರೋಷ ದ್ವೇಷದಲಿ
ಲೋಭ ಮೋಹದಲಿ ಮದದ ಮತ್ತಿನಲಿ
ಜನರ ಒಳಗಿಹುದು
ದುಷ್ಟ ಜಂತುಗಳು ಕೆಣಕದೆ ಎರಗವು ವ್ಯಾಘ್ರಗಳೆಂದು
ಕೆಣಕಿ ಕೆಡುಕ ಮಾಡೊ ಪ್ರಾಣಿ ಮನುಜ

Keli Manasugale song lyrics from Kannada Movie Ticket Tickets starring Saikumar, Thriller Manju, Sadhu Kokila, Lyrics penned bySung by , Music Composed by Sadhu Kokila, film is Directed by J G Krishna and film is released on 2000
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ