.

0

.

Gaana Gaana Byandu Bajaana Lyrics

ಗಾನ ಗಾನ ಬ್ಯಾಂಡ್‌ ಬಜಾನ Lyrics

in Ticket Tickets

in ಟಿಕೆಟ್ ಟಿಕೆಟ್ಸ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ತಕತೋಂ ತಕತೋಂ ತಕಿಟ ತಕಿಟತೋಂ
ರಬಬ್ಬ ಏ ರಬಬ್ಬ
ಹೇ ಗಾನ ಗಾನ ಬ್ಯಾಂಡ್‌ ಬಜಾನ ರಾಜ
ಬ್ಯಾಂಡ್‌ ಬಜ
ಜನರ ನಾಡಿ ಬಡಿತ ನೋಡಿ ಬಜ ಗಾನ ಬಜ
ನಮ್‌ ಹಂಸಲೇಖರ ನಿಂಬೆಹಣ್ಣ
ಪಲ್ಲವಿ ಫಿಕ್ಸ್‌ ಮಾಡು
ಆ ಎ ಆರ್‌ ರೆಹಮಾನ್‌ ದಿಲ್‌ ಸೆ ಡೋಲನು
ಚರಣ ಸೆಟ್‌ ಮಾಡು
ಆ ಇಳಯರಾಜರ ಮೆಲೋಡಿಯ
ಅನುಪಲ್ಲವಿಯ ಮಾಡು
ನಮ್‌ ಸಾಧುಕೋಕಿಲ ಡಮಾಲ್‌ ಡಿಮೀಲ್‌ ನ
ರಿದಮ್ಗೆ ಜಾಯ್ನ್‌ ಮಾಡು
ಎಷ್ಟು ಸಿನೆಮಾ ನೋಡಿದೀವಿ
ಎಷ್ಟು ಹಾಡು ಕೇಳಿದೀವಿ
ಸೂಪರ್‌ ಹಿಟ್‌ ಮಾಡಿದೀವಿ ತಗೊ ಧೂಳ್ ಹೊಡಿ‌
 
||ಹೇ ಗಾನ ಗಾನ ಬ್ಯಾಂಡ್‌ ಬಜಾನ ರಾಜ
ಬ್ಯಾಂಡ್‌ ಬಜ
ಜನರ ನಾಡಿ ಬಡಿತ ನೋಡಿ ಬಜ ಗಾನ ಬಜ||
 
ಎಷ್ಟೊ ಹಾಡುಗಳು ಎಷ್ಟೊ ಡ್ಯಾನ್ಸುಗಳು
ಬಂದು ಹೋದವಿಲ್ಲಿ
ಪಿಬಿ ಎಸ್ಪಿ ಡಾ.ರಾಜ್‌ ಗೆ ಸಾಟಿ ಯಾರು ಇಲ್ಲಿ
ನೀ ಹರಿಸೊ ರಾಗದ ಧಾರೆ ಮಾಡು ಮನಸ್ಸನು ಸೂರೆ
ನಮ್ಮ ಹಾಡಿದು ಬೇರೆ ನಮ್‌ ಸ್ಟೈಲಿದು ಬೇರೆ
ಹೊಡಿ ಹೊಡಿ ರಾಜಾ ಬ್ಯಾಂಡು ಬಾಜಾ
ಮಪನಿನಿಪಮನಿಗರಿಸ
 
||ಹೇ ಗಾನ ಗಾನ ಬ್ಯಾಂಡ್‌ ಬಜಾನ ರಾಜ
ಬ್ಯಾಂಡ್‌ ಬಜ
ಜನರ ನಾಡಿ ಬಡಿತ ನೋಡಿ ಬಜ ಗಾನ ಬಜ||
ನೀ ಬಜ ಡೋಲ್‌ ಬಜ
 
ಅಳುವ ಮಗುವಿಗೆ ಲಾಲಿ ಹಾಡು ಹಾಡಿ ನಗಿಸಬೇಕು
ನೊಂದು ಬೆಂದು ಸೊರಗಿರುವ ಮನಸ್ಸಿಗೆ ಜಾಲಿ ಹಾಡಬೇಕು
ಪ್ರೀತಿ ಫೇಲ್ಯೂರ್‌ ಆದ್ರೆ ವಿರಹದ ಗೀತೆ ಬೇಕು
ಮಕ್ಕಳು ಬೇರೆ ಆದ್ರೆ ಫೀಲಿಂಗ್‌ ಸಾಂಗು ಬೇಕು
ಹೊಡಿ ಹೊಡಿ ರಾಜಾ ಬ್ಯಾಂಡು ಬಾಜಾ
ಹಾಡು ರಾಗ
ಗೀಯ ಗಿ ಗೀಯ ಗೀಯ ಗಿ ಗೀಯ
 
||ಹೇ ಗಾನ ಗಾನ ಬ್ಯಾಂಡ್‌ ಬಜಾನ ರಾಜ
ಬ್ಯಾಂಡ್‌ ಬಜ
ಜನರ ನಾಡಿ ಬಡಿತ ನೋಡಿ ಬಜ ಗಾನ ಬಜ||
ಒಳ್ಳೆ ಹಾಡಿಗೆ ತಾಳ ಹಾಕಿ ನಿನ್ನ ಬೆನ್ನು ತಟ್ಟುವರು ಜನ
ಜನ ಒಳ್ಳೆ ಜನ ಒಳ್ಳೆ ಜನ
ಇಂಪಾದ ಸಂಗೀತ ಕೇಳಿ ತಕ ತೈ ಕುಣಿವುದು ಮನ
ನಮ್ಮ ಮನ ನಮ್ಮ ಮನ
ಎಷ್ಟು ಸಿನೆಮಾ ನೋಡಿದೀವಿ
ಎಷ್ಟು ಹಾಡು ಕೇಳಿದೀವಿ
ಸೂಪರ್‌ ಹಿಟ್‌ ಮಾಡಿದೀವಿ ತಗೊ ಹೊಡಿ‌ ಧೂಳ್
 
||ಹೇ ಗಾನ ಗಾನ ಬ್ಯಾಂಡ್‌ ಬಜಾನ ರಾಜ
ಬ್ಯಾಂಡ್‌ ಬಜ
ಜನರ ನಾಡಿ ಬಡಿತ ನೋಡಿ ಬಜ ಗಾನ ಬಜ||
 
ಶಹಭಾಷ್‌ ರಾಜ

-
ತಕತೋಂ ತಕತೋಂ ತಕಿಟ ತಕಿಟತೋಂ
ರಬಬ್ಬ ಏ ರಬಬ್ಬ
ಹೇ ಗಾನ ಗಾನ ಬ್ಯಾಂಡ್‌ ಬಜಾನ ರಾಜ
ಬ್ಯಾಂಡ್‌ ಬಜ
ಜನರ ನಾಡಿ ಬಡಿತ ನೋಡಿ ಬಜ ಗಾನ ಬಜ
ನಮ್‌ ಹಂಸಲೇಖರ ನಿಂಬೆಹಣ್ಣ
ಪಲ್ಲವಿ ಫಿಕ್ಸ್‌ ಮಾಡು
ಆ ಎ ಆರ್‌ ರೆಹಮಾನ್‌ ದಿಲ್‌ ಸೆ ಡೋಲನು
ಚರಣ ಸೆಟ್‌ ಮಾಡು
ಆ ಇಳಯರಾಜರ ಮೆಲೋಡಿಯ
ಅನುಪಲ್ಲವಿಯ ಮಾಡು
ನಮ್‌ ಸಾಧುಕೋಕಿಲ ಡಮಾಲ್‌ ಡಿಮೀಲ್‌ ನ
ರಿದಮ್ಗೆ ಜಾಯ್ನ್‌ ಮಾಡು
ಎಷ್ಟು ಸಿನೆಮಾ ನೋಡಿದೀವಿ
ಎಷ್ಟು ಹಾಡು ಕೇಳಿದೀವಿ
ಸೂಪರ್‌ ಹಿಟ್‌ ಮಾಡಿದೀವಿ ತಗೊ ಧೂಳ್ ಹೊಡಿ‌
 
||ಹೇ ಗಾನ ಗಾನ ಬ್ಯಾಂಡ್‌ ಬಜಾನ ರಾಜ
ಬ್ಯಾಂಡ್‌ ಬಜ
ಜನರ ನಾಡಿ ಬಡಿತ ನೋಡಿ ಬಜ ಗಾನ ಬಜ||
 
ಎಷ್ಟೊ ಹಾಡುಗಳು ಎಷ್ಟೊ ಡ್ಯಾನ್ಸುಗಳು
ಬಂದು ಹೋದವಿಲ್ಲಿ
ಪಿಬಿ ಎಸ್ಪಿ ಡಾ.ರಾಜ್‌ ಗೆ ಸಾಟಿ ಯಾರು ಇಲ್ಲಿ
ನೀ ಹರಿಸೊ ರಾಗದ ಧಾರೆ ಮಾಡು ಮನಸ್ಸನು ಸೂರೆ
ನಮ್ಮ ಹಾಡಿದು ಬೇರೆ ನಮ್‌ ಸ್ಟೈಲಿದು ಬೇರೆ
ಹೊಡಿ ಹೊಡಿ ರಾಜಾ ಬ್ಯಾಂಡು ಬಾಜಾ
ಮಪನಿನಿಪಮನಿಗರಿಸ
 
||ಹೇ ಗಾನ ಗಾನ ಬ್ಯಾಂಡ್‌ ಬಜಾನ ರಾಜ
ಬ್ಯಾಂಡ್‌ ಬಜ
ಜನರ ನಾಡಿ ಬಡಿತ ನೋಡಿ ಬಜ ಗಾನ ಬಜ||
ನೀ ಬಜ ಡೋಲ್‌ ಬಜ
 
ಅಳುವ ಮಗುವಿಗೆ ಲಾಲಿ ಹಾಡು ಹಾಡಿ ನಗಿಸಬೇಕು
ನೊಂದು ಬೆಂದು ಸೊರಗಿರುವ ಮನಸ್ಸಿಗೆ ಜಾಲಿ ಹಾಡಬೇಕು
ಪ್ರೀತಿ ಫೇಲ್ಯೂರ್‌ ಆದ್ರೆ ವಿರಹದ ಗೀತೆ ಬೇಕು
ಮಕ್ಕಳು ಬೇರೆ ಆದ್ರೆ ಫೀಲಿಂಗ್‌ ಸಾಂಗು ಬೇಕು
ಹೊಡಿ ಹೊಡಿ ರಾಜಾ ಬ್ಯಾಂಡು ಬಾಜಾ
ಹಾಡು ರಾಗ
ಗೀಯ ಗಿ ಗೀಯ ಗೀಯ ಗಿ ಗೀಯ
 
||ಹೇ ಗಾನ ಗಾನ ಬ್ಯಾಂಡ್‌ ಬಜಾನ ರಾಜ
ಬ್ಯಾಂಡ್‌ ಬಜ
ಜನರ ನಾಡಿ ಬಡಿತ ನೋಡಿ ಬಜ ಗಾನ ಬಜ||
ಒಳ್ಳೆ ಹಾಡಿಗೆ ತಾಳ ಹಾಕಿ ನಿನ್ನ ಬೆನ್ನು ತಟ್ಟುವರು ಜನ
ಜನ ಒಳ್ಳೆ ಜನ ಒಳ್ಳೆ ಜನ
ಇಂಪಾದ ಸಂಗೀತ ಕೇಳಿ ತಕ ತೈ ಕುಣಿವುದು ಮನ
ನಮ್ಮ ಮನ ನಮ್ಮ ಮನ
ಎಷ್ಟು ಸಿನೆಮಾ ನೋಡಿದೀವಿ
ಎಷ್ಟು ಹಾಡು ಕೇಳಿದೀವಿ
ಸೂಪರ್‌ ಹಿಟ್‌ ಮಾಡಿದೀವಿ ತಗೊ ಹೊಡಿ‌ ಧೂಳ್
 
||ಹೇ ಗಾನ ಗಾನ ಬ್ಯಾಂಡ್‌ ಬಜಾನ ರಾಜ
ಬ್ಯಾಂಡ್‌ ಬಜ
ಜನರ ನಾಡಿ ಬಡಿತ ನೋಡಿ ಬಜ ಗಾನ ಬಜ||
 
ಶಹಭಾಷ್‌ ರಾಜ

Gaana Gaana Byandu Bajaana song lyrics from Kannada Movie Ticket Tickets starring Saikumar, Thriller Manju, Sadhu Kokila, Lyrics penned bySung by , Music Composed by Sadhu Kokila, film is Directed by J G Krishna and film is released on 2000
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ