.

0

.

Belli Gejjeya Gallu Saddige Lyrics

ಬೆಳ್ಳಿ ಗೆಜ್ಜೆಯ ಘಲ್ಲು ಸದ್ದಿಗೆ Lyrics

in Ticket Tickets

in ಟಿಕೆಟ್ ಟಿಕೆಟ್ಸ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಬೆಳ್ಳಿ ಗೆಜ್ಜೆಯ ಘಲ್ಲು ಸದ್ದಿಗೆ
ಕುಣಿದು ನಲಿದ ಗಣಪ
ವರುಷ ವರುಷವು ಹರುಷ ತಂದವ
ಗಣಪ ಗಣಪ ಗಣಪ
ಈ ಹಬ್ಬ ಸ್ನೇಹದ ಕೊಂಡಿ
ನಲಿಯೋಣ ಎಲ್ಲರು ಕೂಡಿ
ಇಂದು ಎಂದು ಎಲ್ಲರು ಕೂಡಿ
ಒಂದಾಗಿ ನಗುನಗುತಾ ಬಾಳೋಣ
ಖುಷಿಯಾಗಿ ಬದುಕಲ್ಲಿ ನಾವ್‌ ಮುಂದೆ ಸಾಗೋಣ
ಸಂತಸದ ಬಿಡದಂಗೆ ಬಿಗಿದಪ್ಪಿಕೊಳ್ಳೋಣ
ಬದುಕು ಜಟಕಾಬಂಡಿ ಇದು ಅವನೆ ನಡೆಸುವ ಗಾಡಿ
ಬದುಕು ಜಟಕಾಬಂಡಿ ಇದು ಅವನೆ ನಡೆಸುವ ಗಾಡಿ
 
||ಬೆಳ್ಳಿ ಗೆಜ್ಜೆಯ ಘಲ್ಲು ಸದ್ದಿಗೆ
ಕುಣಿದು ನಲಿದ ಗಣಪ
ವರುಷ ವರುಷವು ಹರುಷ ತಂದವ
ಗಣಪ ಗಣಪ ಗಣಪ||
ಯಾವ ಪುಣ್ಯದ ಫಲವೊ
ನಾವೆಲ್ಲ ಹುಟ್ಟಿದೆವಿಲ್ಲಿ
ಈ ಮಣ್ಣಲಿ ಈ ನಾಡಲ್ಲಿ
ಯಾರ ಹರಕೆ ಫಲವೊ
ನಿಮ್ಮ ಒಲವು ಪಡೆದೆ ಇಲ್ಲಿ
ಈ ನಾಡಲ್ಲಿ ಕರುನಾಡಲ್ಲಿ
ಓ ಎಂದೆಂದೂ ಇರಲೆಂದು
ಈ ನಿಮ್ಮ ಒಲವು ನಮ್ಮಲಿ
ನಿಮ್ಮಲ್ಲಿ ಬೆರೆತಾಗ ಏನೊ ಹರುಷ ಎದೆಯಲಿ
ಓಓಓ
ನೀವೆಂದು ನನ್ನ ದೇವರು ಇಲ್ಲಿ
ನೀವೇನೆ ನನ್ನ ಈ ಉಸಿರು
ಪ್ರತಿಕ್ಷಣದಲ್ಲಿ ಸವಿನೆನಪಲ್ಲಿ
ನಾ ನಲಿಯುವೆ ಬದುಕಲ್ಲಿ
 
||ಬೆಳ್ಳಿ ಗೆಜ್ಜೆಯ ಘಲ್ಲು ಸದ್ದಿಗೆ
ಕುಣಿದು ನಲಿದ ಗಣಪ
ವರುಷ ವರುಷವು ಹರುಷ ತಂದವ
ಗಣಪ ಗಣಪ ಗಣಪ||
 
ಅವನ ಆಟಕ್ಕೆ ಎಂದು
ಬರಿಯೊ ಕುಣಿಯೊ ಪಾತ್ರ ನಾವು
ಹೌದಲ್ಲವೆ ನಿಜವಲ್ಲವೆ
ಮೂರೆ ದಿನದ ಸಂತೆ
ಮುಗಿಸೋಗೊ ಜನರು ನಾವು
ಹೌದಲ್ಲವೆ ನಿಜವಲ್ಲವೆ
ಹೇ ಬದುಕಲ್ಲಿ ಎಲ್ಲರನು ಪ್ರೀತಿ ಮಾಡಿ ಬಾಳೋಣ
ದುಡಿದದ್ದು ಗಳಿಸದ್ದು ಎಲ್ಲರಿಗೆ ಹಂಚಿ ಬದುಕೋಣ
ಓಓಓ…
ಸ್ನೇಹಜೀವಿ ಆಗು ಎಂದಿಗೂ ನೀನು
ಪ್ರೇಮಜೀವಿ ಆಗು ಎಂದಿಗೂ
ನೀವು ನನ್ನವರು ನಾ ನಿಮ್ಮವನು
ಇದು ಸತ್ಯ ಎಂದೆಂದೂ
 
||ಬೆಳ್ಳಿ ಗೆಜ್ಜೆಯ ಘಲ್ಲು ಸದ್ದಿಗೆ
ಕುಣಿದು ನಲಿದ ಗಣಪ
ವರುಷ ವರುಷವು ಹರುಷ ತಂದವ
ಗಣಪ ಗಣಪ ಗಣಪ
ಈ ಹಬ್ಬ ಸ್ನೇಹದ ಕೊಂಡಿ
ನಲಿಯೋಣ ಎಲ್ಲರು ಕೂಡಿ
ಇಂದು ಎಂದು ಎಲ್ಲರು ಕೂಡಿ
ಒಂದಾಗಿ ನಗುನಗುತಾ ಬಾಳೋಣ
ಖುಷಿಯಾಗಿ ಬದುಕಲ್ಲಿ ನಾವ್‌ ಮುಂದೆ ಸಾಗೋಣ
ಸಂತಸದ ಬಿಡದಂಗೆ ಬಿಗಿದಪ್ಪಿಕೊಳ್ಳೋಣ
ಬದುಕು ಜಟಕಾಬಂಡಿ ಇದು ಅವನೆ ನಡೆಸುವ ಗಾಡಿ
ಬದುಕು ಜಟಕಾಬಂಡಿ ಇದು ಅವನೆ ನಡೆಸುವ ಗಾಡಿ||

-
ಬೆಳ್ಳಿ ಗೆಜ್ಜೆಯ ಘಲ್ಲು ಸದ್ದಿಗೆ
ಕುಣಿದು ನಲಿದ ಗಣಪ
ವರುಷ ವರುಷವು ಹರುಷ ತಂದವ
ಗಣಪ ಗಣಪ ಗಣಪ
ಈ ಹಬ್ಬ ಸ್ನೇಹದ ಕೊಂಡಿ
ನಲಿಯೋಣ ಎಲ್ಲರು ಕೂಡಿ
ಇಂದು ಎಂದು ಎಲ್ಲರು ಕೂಡಿ
ಒಂದಾಗಿ ನಗುನಗುತಾ ಬಾಳೋಣ
ಖುಷಿಯಾಗಿ ಬದುಕಲ್ಲಿ ನಾವ್‌ ಮುಂದೆ ಸಾಗೋಣ
ಸಂತಸದ ಬಿಡದಂಗೆ ಬಿಗಿದಪ್ಪಿಕೊಳ್ಳೋಣ
ಬದುಕು ಜಟಕಾಬಂಡಿ ಇದು ಅವನೆ ನಡೆಸುವ ಗಾಡಿ
ಬದುಕು ಜಟಕಾಬಂಡಿ ಇದು ಅವನೆ ನಡೆಸುವ ಗಾಡಿ
 
||ಬೆಳ್ಳಿ ಗೆಜ್ಜೆಯ ಘಲ್ಲು ಸದ್ದಿಗೆ
ಕುಣಿದು ನಲಿದ ಗಣಪ
ವರುಷ ವರುಷವು ಹರುಷ ತಂದವ
ಗಣಪ ಗಣಪ ಗಣಪ||
ಯಾವ ಪುಣ್ಯದ ಫಲವೊ
ನಾವೆಲ್ಲ ಹುಟ್ಟಿದೆವಿಲ್ಲಿ
ಈ ಮಣ್ಣಲಿ ಈ ನಾಡಲ್ಲಿ
ಯಾರ ಹರಕೆ ಫಲವೊ
ನಿಮ್ಮ ಒಲವು ಪಡೆದೆ ಇಲ್ಲಿ
ಈ ನಾಡಲ್ಲಿ ಕರುನಾಡಲ್ಲಿ
ಓ ಎಂದೆಂದೂ ಇರಲೆಂದು
ಈ ನಿಮ್ಮ ಒಲವು ನಮ್ಮಲಿ
ನಿಮ್ಮಲ್ಲಿ ಬೆರೆತಾಗ ಏನೊ ಹರುಷ ಎದೆಯಲಿ
ಓಓಓ
ನೀವೆಂದು ನನ್ನ ದೇವರು ಇಲ್ಲಿ
ನೀವೇನೆ ನನ್ನ ಈ ಉಸಿರು
ಪ್ರತಿಕ್ಷಣದಲ್ಲಿ ಸವಿನೆನಪಲ್ಲಿ
ನಾ ನಲಿಯುವೆ ಬದುಕಲ್ಲಿ
 
||ಬೆಳ್ಳಿ ಗೆಜ್ಜೆಯ ಘಲ್ಲು ಸದ್ದಿಗೆ
ಕುಣಿದು ನಲಿದ ಗಣಪ
ವರುಷ ವರುಷವು ಹರುಷ ತಂದವ
ಗಣಪ ಗಣಪ ಗಣಪ||
 
ಅವನ ಆಟಕ್ಕೆ ಎಂದು
ಬರಿಯೊ ಕುಣಿಯೊ ಪಾತ್ರ ನಾವು
ಹೌದಲ್ಲವೆ ನಿಜವಲ್ಲವೆ
ಮೂರೆ ದಿನದ ಸಂತೆ
ಮುಗಿಸೋಗೊ ಜನರು ನಾವು
ಹೌದಲ್ಲವೆ ನಿಜವಲ್ಲವೆ
ಹೇ ಬದುಕಲ್ಲಿ ಎಲ್ಲರನು ಪ್ರೀತಿ ಮಾಡಿ ಬಾಳೋಣ
ದುಡಿದದ್ದು ಗಳಿಸದ್ದು ಎಲ್ಲರಿಗೆ ಹಂಚಿ ಬದುಕೋಣ
ಓಓಓ…
ಸ್ನೇಹಜೀವಿ ಆಗು ಎಂದಿಗೂ ನೀನು
ಪ್ರೇಮಜೀವಿ ಆಗು ಎಂದಿಗೂ
ನೀವು ನನ್ನವರು ನಾ ನಿಮ್ಮವನು
ಇದು ಸತ್ಯ ಎಂದೆಂದೂ
 
||ಬೆಳ್ಳಿ ಗೆಜ್ಜೆಯ ಘಲ್ಲು ಸದ್ದಿಗೆ
ಕುಣಿದು ನಲಿದ ಗಣಪ
ವರುಷ ವರುಷವು ಹರುಷ ತಂದವ
ಗಣಪ ಗಣಪ ಗಣಪ
ಈ ಹಬ್ಬ ಸ್ನೇಹದ ಕೊಂಡಿ
ನಲಿಯೋಣ ಎಲ್ಲರು ಕೂಡಿ
ಇಂದು ಎಂದು ಎಲ್ಲರು ಕೂಡಿ
ಒಂದಾಗಿ ನಗುನಗುತಾ ಬಾಳೋಣ
ಖುಷಿಯಾಗಿ ಬದುಕಲ್ಲಿ ನಾವ್‌ ಮುಂದೆ ಸಾಗೋಣ
ಸಂತಸದ ಬಿಡದಂಗೆ ಬಿಗಿದಪ್ಪಿಕೊಳ್ಳೋಣ
ಬದುಕು ಜಟಕಾಬಂಡಿ ಇದು ಅವನೆ ನಡೆಸುವ ಗಾಡಿ
ಬದುಕು ಜಟಕಾಬಂಡಿ ಇದು ಅವನೆ ನಡೆಸುವ ಗಾಡಿ||

Belli Gejjeya Gallu Saddige song lyrics from Kannada Movie Ticket Tickets starring Saikumar, Thriller Manju, Sadhu Kokila, Lyrics penned bySung by , Music Composed by Sadhu Kokila, film is Directed by J G Krishna and film is released on 2000
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ