ಲೋಕಾನೆ ಅಲ್ಲಾರಂಗೆ
ಎದ್ದು ಓಡೋವಾಗ
ವಿಕ್ರಮ್ ಗೆ ಆರಾಮಾಗಿ
ಬಿದ್ಗಂಡಿರೋ ಯೋಗ..
ಊರ್ಗೆಲ್ಲ ಬುದ್ಧಿ
ಹೇಳೋ ಬುದ್ದಿವಂತಿಕೇಲಿ
ಕಾಲಾನೇ ಖಾಲಿ ಮಾಡ್ತಾವ್ನ್ರೀ
ಈ ಸೋಂಬೇರಿ ಸೋಂಬೇರಿ
ಏರಿಯಾದ ಅಡ್ಡದಲ್ಲಿ
ಟೀಗು ಧಮ್ಗು ಸಾಲ
ಹೊಗೆ ಬಿಡ್ತ ಕನ್ಸ್ ಕಾಣ್ತಾವ್ನೆ
ಇವ್ನುದು ಒಂದು ಬಾಳ
ಮುಂದೇನೋ ಮಾಡ್ತೀನಂತ...
ಸುಮ್ಗೆ ಕಾಗೆ ಹಾರ್ಸ್ತಾವ್ನ್ರಿ
ಜೀವ್ನಾನೇ ಬೌಲಿಂಗ್ ಮಾಡ್ಕೊಂಡ್
ಬ್ಯಾಟಿಂಗ್ ಆಡ್ತಾವ್ನ್ರಿ
ಈ ಸೋಂಬೇರಿ.. ಸೋಂಬೇರಿ..
ನೆನ್ನೆ ನೆನಪೇ ಇಲ್ಲ
ಇಂದಿನ ಅರಿವೇ ಇಲ್ಲಾ..
ನಾಳೆ ಅನ್ನೋ ಬಗ್ಗೆ
ಹೆ ಹೆ ಬಿಡಿ ಚಾನ್ಸೇ ಇಲ್ಲ
ಯಾರೇನೆ ಅಂದ್ರು
ಊರ್ ಮೇಲೆ ಊರೇ ಬೆಳೆದ್ರು..
ಇವನಿಗ್ ಇಲ್ಲಾ ವರಿ
ಇವನಿಗ್ ಇವನೇ ವೈರಿ
ಸೋಂಬೇರಿ.. ಸೋಂಬೇರಿ..
ಸೋಂಬೇರಿ.. ಸೋಂಬೇರಿ..
ವಿಕ್ರಮ್ ಏಳೊ
ಹಾಡು ಮುಗೀತ್ ಹೋಗ್ರಿ.....
ಲೋಕಾನೆ ಅಲ್ಲಾರಂಗೆ
ಎದ್ದು ಓಡೋವಾಗ
ವಿಕ್ರಮ್ ಗೆ ಆರಾಮಾಗಿ
ಬಿದ್ಗಂಡಿರೋ ಯೋಗ..
ಊರ್ಗೆಲ್ಲ ಬುದ್ಧಿ
ಹೇಳೋ ಬುದ್ದಿವಂತಿಕೇಲಿ
ಕಾಲಾನೇ ಖಾಲಿ ಮಾಡ್ತಾವ್ನ್ರೀ
ಈ ಸೋಂಬೇರಿ ಸೋಂಬೇರಿ
ಏರಿಯಾದ ಅಡ್ಡದಲ್ಲಿ
ಟೀಗು ಧಮ್ಗು ಸಾಲ
ಹೊಗೆ ಬಿಡ್ತ ಕನ್ಸ್ ಕಾಣ್ತಾವ್ನೆ
ಇವ್ನುದು ಒಂದು ಬಾಳ
ಮುಂದೇನೋ ಮಾಡ್ತೀನಂತ...
ಸುಮ್ಗೆ ಕಾಗೆ ಹಾರ್ಸ್ತಾವ್ನ್ರಿ
ಜೀವ್ನಾನೇ ಬೌಲಿಂಗ್ ಮಾಡ್ಕೊಂಡ್
ಬ್ಯಾಟಿಂಗ್ ಆಡ್ತಾವ್ನ್ರಿ
ಈ ಸೋಂಬೇರಿ.. ಸೋಂಬೇರಿ..
ನೆನ್ನೆ ನೆನಪೇ ಇಲ್ಲ
ಇಂದಿನ ಅರಿವೇ ಇಲ್ಲಾ..
ನಾಳೆ ಅನ್ನೋ ಬಗ್ಗೆ
ಹೆ ಹೆ ಬಿಡಿ ಚಾನ್ಸೇ ಇಲ್ಲ
ಯಾರೇನೆ ಅಂದ್ರು
ಊರ್ ಮೇಲೆ ಊರೇ ಬೆಳೆದ್ರು..
ಇವನಿಗ್ ಇಲ್ಲಾ ವರಿ
ಇವನಿಗ್ ಇವನೇ ವೈರಿ
ಸೋಂಬೇರಿ.. ಸೋಂಬೇರಿ..
ಸೋಂಬೇರಿ.. ಸೋಂಬೇರಿ..
ವಿಕ್ರಮ್ ಏಳೊ
ಹಾಡು ಮುಗೀತ್ ಹೋಗ್ರಿ.....
Somberi song lyrics from Kannada Movie Thurthu Nirgamana starring SuneelRao, Sudharani, Achyuta Kumar, Lyrics penned by Dhananjay Ranjan Sung by Vijay Prakash, Music Composed by Dheerendra Doss 'Dossmode' , film is Directed by Hemanth Kumar Land film is released on 2022