ಜೋರು ಜೋರಾಗಿ
ಮಾತು ಜಾರಿ ಹೋಯ್ತ
ಸಾಲು ಸಾಲಾಗಿ
ಸೇರಿ ಕಾವ್ಯ ಆಗೋಯ್ತ
ಪ್ರೀತಿಯು ಸೋಕಿದಾಗ
ಸೋಲಿನ ಕಹಿ ನಾವೆಲ್ಲಾ
ಚೂರು ಚೂರಾಗಿ ಗಾಳೀಲಿ
ತೇಲಿ ಹೋಯ್ತ
||ಜೋರು ಜೋರಾಗಿ
ಮಾತು ಜಾರಿ ಹೋಯ್ತ
ಸಾಲು ಸಾಲಾಗಿ
ಸೇರಿ ಕಾವ್ಯ ಆಗೋಯ್ತ||
ಆಕಾಶಕ್ಕೆ ಹಾರೋಣ ಈಗ...
ತಾರೆಯಾಗಿ ಬೀಳೋಣ ಬೇಗ.....
ರಾಶಿ ರಾಶಿ ಚುಕ್ಕಿಯ ದಾಟುವಾಗ
ನೆನಪಾಗಿ ನಾವೂನೂ ಅಲ್ಲೇನೆ
ನಿಲ್ಲುತಾ ಹೆಜ್ಜೆ ಹಾಕೋಣ..
ಹಾಡೋಣ.....
||ಜೋರು ಜೋರಾಗಿ
ಮಾತು ಜಾರಿ ಹೋಯ್ತ
ಸಾಲು ಸಾಲಾಗಿ
ಸೇರಿ ಕಾವ್ಯ ಆಗೋಯ್ತ||
||ಜೋರು ಜೋರಾಗಿ
ಮಾತು ಜಾರಿ ಹೋಯ್ತ
ಸಾಲು ಸಾಲಾಗಿ
ಸೇರಿ ಕಾವ್ಯ ಆಗೋಯ್ತ||
ಜೋರು ಜೋರಾಗಿ
ಮಾತು ಜಾರಿ ಹೋಯ್ತ
ಜೋರು ಜೋರಾಗಿ
ಮಾತು ಜಾರಿ ಹೋಯ್ತ
ಸಾಲು ಸಾಲಾಗಿ
ಸೇರಿ ಕಾವ್ಯ ಆಗೋಯ್ತ
ಪ್ರೀತಿಯು ಸೋಕಿದಾಗ
ಸೋಲಿನ ಕಹಿ ನಾವೆಲ್ಲಾ
ಚೂರು ಚೂರಾಗಿ ಗಾಳೀಲಿ
ತೇಲಿ ಹೋಯ್ತ
||ಜೋರು ಜೋರಾಗಿ
ಮಾತು ಜಾರಿ ಹೋಯ್ತ
ಸಾಲು ಸಾಲಾಗಿ
ಸೇರಿ ಕಾವ್ಯ ಆಗೋಯ್ತ||
ಆಕಾಶಕ್ಕೆ ಹಾರೋಣ ಈಗ...
ತಾರೆಯಾಗಿ ಬೀಳೋಣ ಬೇಗ.....
ರಾಶಿ ರಾಶಿ ಚುಕ್ಕಿಯ ದಾಟುವಾಗ
ನೆನಪಾಗಿ ನಾವೂನೂ ಅಲ್ಲೇನೆ
ನಿಲ್ಲುತಾ ಹೆಜ್ಜೆ ಹಾಕೋಣ..
ಹಾಡೋಣ.....
||ಜೋರು ಜೋರಾಗಿ
ಮಾತು ಜಾರಿ ಹೋಯ್ತ
ಸಾಲು ಸಾಲಾಗಿ
ಸೇರಿ ಕಾವ್ಯ ಆಗೋಯ್ತ||
||ಜೋರು ಜೋರಾಗಿ
ಮಾತು ಜಾರಿ ಹೋಯ್ತ
ಸಾಲು ಸಾಲಾಗಿ
ಸೇರಿ ಕಾವ್ಯ ಆಗೋಯ್ತ||
ಜೋರು ಜೋರಾಗಿ
ಮಾತು ಜಾರಿ ಹೋಯ್ತ
Joru Joraagi song lyrics from Kannada Movie Thurthu Nirgamana starring SuneelRao, Sudharani, Achyuta Kumar, Lyrics penned by Sharath Bhagwan Sung by Suneel Rao, Varijashree Venugopal, Music Composed by Dheerendra Doss 'Dossmode' , film is Directed by Hemanth Kumar Land film is released on 2022