Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಾ ಮರಳಬೇಕು ಬದುಕಿಗೆ
ಅದರ ಅರ್ಥ ಸಿಗುವವರೆಗೆ
ಮುಖ ಅರಳಬೇಕು ಬೆಳಕಿಗೆ
ಹಿಡಿದ ಪಾತ್ರ ಮುಗಿವವವರೆಗೆ
ನಿರುಪಾಯ ನಾನು
 
ಮೂಡಿ ಬಿಸಿಲು ನಗುತಿರಲು
ಗಡಿಯಾರ ಎಣಿಸುತಿದೆ ನನ್ನ ಕ್ಷಣ
ಬೇಗ.. ಇರುಳು ಕವಿದಿರಲು
ಕರೆ ನೀಡಿ ಸೆಳೆಯುತಿದೆ ತಾರಗಣ
 
ಚಿತ್ರವ ತಿದ್ದಿ
ಇನ್ನೊಮ್ಮೆ ಬರುವೆ ನಾನು
ಇನ್ನೊಂದು ಕಿಟಕಿಯ ತೆರೆವೆನು
ಸಿಗದ ಹೊಸ ಅನುಭವವನು
ಪಡೆಯುವೆನೇನು
 
ಉತ್ತರಕ್ಕೆ ಕಾದು
ತತ್ತರಿಸುತ್ತಿಹುದು ಹೃದಯಾ
ಉರುಳುತಿರಲು ಸಮಯಾ
ದಡಗೆ ಸಿಗುವಿದೇ ಅಲೆಗಳ.. ಪರಿಚಯ
 
ಮೂಡಿ ಬಿಸಿಲು ನಗುತಿರಲು
ಗಡಿಯಾರ ಎಣಿಸುತಿದೆ ನನ್ನ ಕ್ಷಣ
ಬೇಗ.. ಇರುಳು ಕವಿದಿರಲು
ಕರೆ ನೀಡಿ ಸೆಳೆಯುತಿದೆ ತಾರಗಣ

ನಾ ಮರಳಬೇಕು ಬದುಕಿಗೆ
ಅದರ ಅರ್ಥ ಸಿಗುವವರೆಗೆ
ಮುಖ ಅರಳಬೇಕು ಬೆಳಕಿಗೆ
ಹಿಡಿದ ಪಾತ್ರ ಮುಗಿವವವರೆಗೆ
ನಿರುಪಾಯ ನಾನು
 
ಮೂಡಿ ಬಿಸಿಲು ನಗುತಿರಲು
ಗಡಿಯಾರ ಎಣಿಸುತಿದೆ ನನ್ನ ಕ್ಷಣ
ಬೇಗ.. ಇರುಳು ಕವಿದಿರಲು
ಕರೆ ನೀಡಿ ಸೆಳೆಯುತಿದೆ ತಾರಗಣ
 
ಚಿತ್ರವ ತಿದ್ದಿ
ಇನ್ನೊಮ್ಮೆ ಬರುವೆ ನಾನು
ಇನ್ನೊಂದು ಕಿಟಕಿಯ ತೆರೆವೆನು
ಸಿಗದ ಹೊಸ ಅನುಭವವನು
ಪಡೆಯುವೆನೇನು
 
ಉತ್ತರಕ್ಕೆ ಕಾದು
ತತ್ತರಿಸುತ್ತಿಹುದು ಹೃದಯಾ
ಉರುಳುತಿರಲು ಸಮಯಾ
ದಡಗೆ ಸಿಗುವಿದೇ ಅಲೆಗಳ.. ಪರಿಚಯ
 
ಮೂಡಿ ಬಿಸಿಲು ನಗುತಿರಲು
ಗಡಿಯಾರ ಎಣಿಸುತಿದೆ ನನ್ನ ಕ್ಷಣ
ಬೇಗ.. ಇರುಳು ಕವಿದಿರಲು
ಕರೆ ನೀಡಿ ಸೆಳೆಯುತಿದೆ ತಾರಗಣ

Naa Maralabeku song lyrics from Kannada Movie Thurthu Nirgamana starring SuneelRao, Sudharani, Achyuta Kumar, Lyrics penned by Jayant Kaikini Sung by Supriyaa Ram, Chaitra H G, Dossmode, Music Composed by Dheerendra Doss 'Dossmode' , film is Directed by Hemanth Kumar Land film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ