Moogana Kaadidarenu Lyrics

ಮೂಗನ ಕಾಡಿದರೇನು Lyrics

in Thrimurthy

in ತ್ರಿಮೂರ್ತಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮೂಗನ ಕಾಡಿದರೇನು
ಸವಿ ಮಾತನು ಹಾಡುವನೇನು
 
ಮೂಗನ ಕಾಡಿದರೇನು 
ಸವಿ ಮಾತನು ಆಡುವನೇನು
ಕೋಪಿಸಲು ನಿಂದಿಸಲು 
ಮೌನವ ಮೀರುವನೇನು
 
|| ಮೂಗನ ಕಾಡಿದರೇನು
ಸವಿ ಮಾತನು ಹಾಡುವನೇನು…||
 
ಬೆಳಕೆಲ್ಲೊ ಕಾಣಿಸದು  
ಕತ್ತಲೆಯೇ ತುಂಬಿಹುದು
ನಿಜವೆಲ್ಲೊ ಓಡಿಹಿದು 
ವಂಚನೆಯೇ ಕಾಣುವುದು
ದಾರಿಯೇ ತೋರದೆ 
ಅಲೆಯುತಲಿರುವಾಗ
 
|| ಮೂಗನ ಕಾಡಿದರೇನು
ಸವಿ ಮಾತನು ಆಡುವನೇನು
ಕೋಪಿಸಲು ನಿಂದಿಸಲು
ಮೌನವ ಮೀರುವನೇನು…
 
ಮೂಗನ ಕಾಡಿದರೇನು
ಸವಿ ಮಾತನು ಆಡುವನೇನು..||
 
ನನ್ನವರು ದೂರಾಗಿ 
ಬಂಧುಗಳು ಹಗೆಯಾಗಿ
ನೆಮ್ಮದಿಯು ಮರೆಯಾಗಿ
ಅಳುತಿರಲು ನೋವಾಗಿ
ಏನನು ಹೇಳಲಿ 
ಕೆಣಕಲು ನನ್ನೀಗ
 
|| ಮೂಗನ ಕಾಡಿದರೇನು
ಸವಿ ಮಾತನು ಆಡುವನೇನು
ಕೋಪಿಸಲು ನಿಂದಿಸಲು
ಮೌನವ ಮೀರುವನೇನು
 
ಮೂಗನ ಕಾಡಿದರೇನು
ಸವಿ ಮಾತನು ಆಡುವನೇನು…||

ಮೂಗನ ಕಾಡಿದರೇನು
ಸವಿ ಮಾತನು ಹಾಡುವನೇನು
 
ಮೂಗನ ಕಾಡಿದರೇನು 
ಸವಿ ಮಾತನು ಆಡುವನೇನು
ಕೋಪಿಸಲು ನಿಂದಿಸಲು 
ಮೌನವ ಮೀರುವನೇನು
 
|| ಮೂಗನ ಕಾಡಿದರೇನು
ಸವಿ ಮಾತನು ಹಾಡುವನೇನು…||
 
ಬೆಳಕೆಲ್ಲೊ ಕಾಣಿಸದು  
ಕತ್ತಲೆಯೇ ತುಂಬಿಹುದು
ನಿಜವೆಲ್ಲೊ ಓಡಿಹಿದು 
ವಂಚನೆಯೇ ಕಾಣುವುದು
ದಾರಿಯೇ ತೋರದೆ 
ಅಲೆಯುತಲಿರುವಾಗ
 
|| ಮೂಗನ ಕಾಡಿದರೇನು
ಸವಿ ಮಾತನು ಆಡುವನೇನು
ಕೋಪಿಸಲು ನಿಂದಿಸಲು
ಮೌನವ ಮೀರುವನೇನು…
 
ಮೂಗನ ಕಾಡಿದರೇನು
ಸವಿ ಮಾತನು ಆಡುವನೇನು..||
 
ನನ್ನವರು ದೂರಾಗಿ 
ಬಂಧುಗಳು ಹಗೆಯಾಗಿ
ನೆಮ್ಮದಿಯು ಮರೆಯಾಗಿ
ಅಳುತಿರಲು ನೋವಾಗಿ
ಏನನು ಹೇಳಲಿ 
ಕೆಣಕಲು ನನ್ನೀಗ
 
|| ಮೂಗನ ಕಾಡಿದರೇನು
ಸವಿ ಮಾತನು ಆಡುವನೇನು
ಕೋಪಿಸಲು ನಿಂದಿಸಲು
ಮೌನವ ಮೀರುವನೇನು
 
ಮೂಗನ ಕಾಡಿದರೇನು
ಸವಿ ಮಾತನು ಆಡುವನೇನು…||

Moogana Kaadidarenu song lyrics from Kannada Movie Thrimurthy starring Dr Rajkumar, Jayamala, R Sampath, Lyrics penned by Chi Udayashankar Sung by Dr Rajkumar, Music Composed by G K Venkatesh, film is Directed by C V Rajendran and film is released on 1975

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ