ಅಆ..ಅಆ... ಲಲಾ ಲಲಾ
ಏಕೋ ಏಕೋ ನಾ ಮನಸೋತೆನು..
ಓ.. ನಲ್ಲಾ…
ನಿನ್ನಂದ ಕಂಡು ಕಂಡಾಗ ನಸು ನಕ್ಕಾಗ
|| ಏಕೋ ನಾ ಮನಸೋತೆನು.....||
ಯಾರೂ ಇಲ್ಲಾ ನಿಲ್ಲು ಓಡದೆ
ನಾನು ನೀನೇ ಬಾರೋ ಸಿಡುಕದೆ
ಯಾರೂ ಇಲ್ಲಾ ನಿಲ್ಲು ಓಡದೆ
ನಾನು ನೀನೇ ಬಾರೋ ಸಿಡುಕದೆ
ತಣ್ಣನೆಯ ಗಾಳಿಗೆ ಮೈ ನಡುಗಿದೆ
ಬಳ್ಳಿ ನಡು ಬಳುಕುತಲಿ ಆಡಿದೆ
ಆಸರೆಯು ಬೇಕೆಂದು ಬೇಡುತಿದೆ
ಸಮೀಪಿಸು ಸುಧಾರಿಸು ಕಾಡದೇ..
|| ಏಕೋ ಏಕೋ ನಾ
ಮನಸೋತೆನು.. ಓ.. ನಲ್ಲಾ…ಆಹ
ನಿನ್ನಂದ ಕಂಡು ಕಂಡಾಗ ನಸು ನಕ್ಕಾಗ..||
ಏನೋ ಆಸೆ ಹೇಳಲಾರೆನು
ಇನ್ನೂ ದೂರ ನಿಲ್ಲಲಾರೆನು
ಏನೋ ಆಸೆ ಹೇಳಲಾರೆನು
ಇನ್ನೂ ದೂರ ನಿಲ್ಲಲಾರೆನು
ಸಂಜೆಯಲಿ ಈ ರಂಗಿನಲಿ ಹೆಣ್ಣಾ
ಚೆಂದವನು ಕಂಡಿಹೆಯ ಚೆನ್ನಾ
ಕಂಗಳಲಿ ಕುಣಿಸುವೆನು ನಿನ್ನಾ
ಸಲ್ಲಾಪದಿ ಸುಧಾರಿಸೆ ನನ್ನಾ
|| ಏಕೋ ಏಕೋ ನಾ
ಮನಸೋತೆನು.. ಓ.. ನಲ್ಲಾ…
ನಿನ್ನಂದ ಕಂಡು ಕಂಡಾಗ ನಸು ನಕ್ಕಾಗ..||
ನಲ್ಲಾ ನನ್ನ ಬಳಿಗೆ ಬಾರೆಯಾ
ನನ್ನ ಮನದ ಬಯಕೆ ಕೇಳೆಯಾ
ನಲ್ಲಾ ನನ್ನ ಬಳಿಗೆ ಬಾರೆಯಾ
ನನ್ನ ಮನದ ಬಯಕೆ ಕೇಳೆಯಾ
ಈ ಸಮಯ ಬಯಸಿದರೆ ಬಾರದು
ಬಾಡಿದ ಹೂ ದೇವರಿಗೆ ಸೇರದು
ರಸಿಕನಿಗೆ ತಾಮಸವು ಸಲ್ಲದು
ನಿಧಾನಿಸೆ ವಿಷಾದವು ತಪ್ಪದು.....
|| ಏಕೋ ಏಕೋ ನಾ ಮನಸೋತೆನು..
ಓ.. ನಲ್ಲಾ
ಆಹಾ.. ನಿನ್ನಂದ ಕಂಡು ಕಂಡಾಗ
ನಸು ನಕ್ಕಾಗ
ಏಕೋ... ಅಹ್ಹ..ಏಕೋ...||
ಅಆ..ಅಆ... ಲಲಾ ಲಲಾ
ಏಕೋ ಏಕೋ ನಾ ಮನಸೋತೆನು..
ಓ.. ನಲ್ಲಾ…
ನಿನ್ನಂದ ಕಂಡು ಕಂಡಾಗ ನಸು ನಕ್ಕಾಗ
|| ಏಕೋ ನಾ ಮನಸೋತೆನು.....||
ಯಾರೂ ಇಲ್ಲಾ ನಿಲ್ಲು ಓಡದೆ
ನಾನು ನೀನೇ ಬಾರೋ ಸಿಡುಕದೆ
ಯಾರೂ ಇಲ್ಲಾ ನಿಲ್ಲು ಓಡದೆ
ನಾನು ನೀನೇ ಬಾರೋ ಸಿಡುಕದೆ
ತಣ್ಣನೆಯ ಗಾಳಿಗೆ ಮೈ ನಡುಗಿದೆ
ಬಳ್ಳಿ ನಡು ಬಳುಕುತಲಿ ಆಡಿದೆ
ಆಸರೆಯು ಬೇಕೆಂದು ಬೇಡುತಿದೆ
ಸಮೀಪಿಸು ಸುಧಾರಿಸು ಕಾಡದೇ..
|| ಏಕೋ ಏಕೋ ನಾ
ಮನಸೋತೆನು.. ಓ.. ನಲ್ಲಾ…ಆಹ
ನಿನ್ನಂದ ಕಂಡು ಕಂಡಾಗ ನಸು ನಕ್ಕಾಗ..||
ಏನೋ ಆಸೆ ಹೇಳಲಾರೆನು
ಇನ್ನೂ ದೂರ ನಿಲ್ಲಲಾರೆನು
ಏನೋ ಆಸೆ ಹೇಳಲಾರೆನು
ಇನ್ನೂ ದೂರ ನಿಲ್ಲಲಾರೆನು
ಸಂಜೆಯಲಿ ಈ ರಂಗಿನಲಿ ಹೆಣ್ಣಾ
ಚೆಂದವನು ಕಂಡಿಹೆಯ ಚೆನ್ನಾ
ಕಂಗಳಲಿ ಕುಣಿಸುವೆನು ನಿನ್ನಾ
ಸಲ್ಲಾಪದಿ ಸುಧಾರಿಸೆ ನನ್ನಾ
|| ಏಕೋ ಏಕೋ ನಾ
ಮನಸೋತೆನು.. ಓ.. ನಲ್ಲಾ…
ನಿನ್ನಂದ ಕಂಡು ಕಂಡಾಗ ನಸು ನಕ್ಕಾಗ..||
ನಲ್ಲಾ ನನ್ನ ಬಳಿಗೆ ಬಾರೆಯಾ
ನನ್ನ ಮನದ ಬಯಕೆ ಕೇಳೆಯಾ
ನಲ್ಲಾ ನನ್ನ ಬಳಿಗೆ ಬಾರೆಯಾ
ನನ್ನ ಮನದ ಬಯಕೆ ಕೇಳೆಯಾ
ಈ ಸಮಯ ಬಯಸಿದರೆ ಬಾರದು
ಬಾಡಿದ ಹೂ ದೇವರಿಗೆ ಸೇರದು
ರಸಿಕನಿಗೆ ತಾಮಸವು ಸಲ್ಲದು
ನಿಧಾನಿಸೆ ವಿಷಾದವು ತಪ್ಪದು.....
|| ಏಕೋ ಏಕೋ ನಾ ಮನಸೋತೆನು..
ಓ.. ನಲ್ಲಾ
ಆಹಾ.. ನಿನ್ನಂದ ಕಂಡು ಕಂಡಾಗ
ನಸು ನಕ್ಕಾಗ
ಏಕೋ... ಅಹ್ಹ..ಏಕೋ...||
Eko Na Manasothenu song lyrics from Kannada Movie Thrimurthy starring Dr Rajkumar, Jayamala, R Sampath, Lyrics penned by Chi Udayashankar Sung by S Janaki, Music Composed by G K Venkatesh, film is Directed by C V Rajendran and film is released on 1975