Le Le Appana Magale Lyrics

ಲೇ.. ಲೇ ಅಪ್ಪನ ಮಗಳೆ Lyrics

in Thrimurthy

in ತ್ರಿಮೂರ್ತಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಲೇ.. ಲೇ...ಅಪ್ಪನ ಮಗಳೆ,
ಲೇ..ಲೇ... ಅಮ್ಮನ ಮಗಳೇ
ಲೇ.. ಲೇ...ಅಪ್ಪನ ಮಗಳೆ,
ಲೇ..ಲೇ... ನಿಮ್ಮಮ್ಮನ ಮಗಳೇ
 
ನನ್ನನ್ನು ಕಂಡು ಯಾರಿವನೆಂದು
ನನ್ನನ್ನು ಕಂಡು ಯಾರಿವನೆಂದು
ಕೇಳೋದೇನೆ ಮಾವನ ಮಗಳೇ
 
|| ಲೇ.. ಲೇ...ಅಪ್ಪನ ಮಗಳೆ,
ಲೇ..ಲೇ... ನಿಮ್ಮಮ್ಮನ ಮಗಳೇ…||
 
ಸೀಮೆಯ ಸುತ್ತಿ ಬಂದ ರೌಡಿ ಕಣೇ,
ನಾ ಕೆಟ್ಟೋರ ಪಾಲಿಗೆ ವೈರಿ ಕಣೇ
ಸೀಮೆಯ ಸುತ್ತಿ ಬಂದ ರೌಡಿ ಕಣೇ,
ನಾ ಕೆಟ್ಟೋರ ಪಾಲಿಗೆ ವೈರಿ ಕಣೇ 
ಊರೂರು ಅಲೆಯುವ ದುಷ್ಟಾ ಕಣೇ
ಇಂಥ ಪಾಪಿಷ್ಠರಿಗೆ ಅದು ಗೊತ್ತು ಕಣೇ
ವಂಚನೆ ಮಾಡೋ ಗುಂಪಿಗೆಲ್ಲಾ ಬುದ್ದಿ ಕಲಿಸೋನು
ಆಸ್ತಿ ನುಂಗೋ ಠಕ್ಕರಿಗೆಲ್ಲಾ ಪಾಠ ಕಲಿಸೋನು
ಯಾರೆಂದು ಈಗ ನೀನೆ ಹೇಳೇ…
ಯಾರೆಂದು ತಿಳಿಯಿತೆ ಮಾವನ ಮಗಳೇ
 
|| ಲೇ.. ಲೇ...ಅಪ್ಪನ ಮಗಳೆ,
ಲೇ..ಲೇ... ನಿಮ್ಮಮ್ಮನ ಮಗಳೇ…||
 
ಎಲ್ಲಾ ಬಲ್ಲೋರು ಕೋಟಿ ಉಂಟು ಕಣೇ
ನನ್ನ ಮರ್ಮ ಬಲ್ಲೋರು ಯಾರು ಇಲ್ಲ ಕಣೇ
ಎಲ್ಲಾ ಬಲ್ಲೋರು ಕೋಟಿ ಉಂಟು ಕಣೇ
ನನ್ನ ಮರ್ಮ ಬಲ್ಲೋರು ಯಾರು ಇಲ್ಲ ಕಣೇ
ನ್ಯಾಯ ಎಂಬೋದು ಒಂದು ಕತ್ತಿ ಕಣೇ
ಆ ಕತ್ತಿ ಮೇಲೆ ನಡೆಯೋ ಭೂಪ ಕಣೇ
ನೆತ್ತಿಯ ಮೇಲೆ ಕತ್ತಿ ಉಂಟು ಯಾರು ಕಾಣರು
ಕುತ್ತಿಗೆ ಮೇಲೆ ಬೀಳೋ ಕ್ಷಣವ ಯಾರು ಬಲ್ಲರು
ಏನೆಂದು ವಿಷಯವ ನೀನೇ ಬಲ್ಲೇ
ನಾನೇನು ಹೇಳೆನು ಮಾವನ ಮಗಳೇ
 
|| ಲೇ.. ಲೇ.. ಅಪ್ಪನ ಮಗಳೆ,
ಲೇ..ಲೇ... ಅಮ್ಮನ ಮಗಳೇ
ಲೇ.. ಲೇ...ಅಪ್ಪನ ಮಗಳೆ,
ಅಲೇ..ಲೇ...ನಿಮ್ಮಮ್ಮನ ಮಗಳೇ
 
ನನ್ನನ್ನು ಕಂಡು ಯಾರಿವನೆಂದು
ನನ್ನನ್ನು ಕಂಡು ಯಾರಿವನೆಂದು
ಕೇಳೋದೇನೆ ಮಾವನ ಮಗಳೇ
 
ಲೇ.. ಲೇ...ಅಪ್ಪನ ಮಗಳೆ,
ಆಲೇ..ಲೇ... ನಿಮ್ಮಮ್ಮನ ಮಗಳೇ…||

ಲೇ.. ಲೇ...ಅಪ್ಪನ ಮಗಳೆ,
ಲೇ..ಲೇ... ಅಮ್ಮನ ಮಗಳೇ
ಲೇ.. ಲೇ...ಅಪ್ಪನ ಮಗಳೆ,
ಲೇ..ಲೇ... ನಿಮ್ಮಮ್ಮನ ಮಗಳೇ
 
ನನ್ನನ್ನು ಕಂಡು ಯಾರಿವನೆಂದು
ನನ್ನನ್ನು ಕಂಡು ಯಾರಿವನೆಂದು
ಕೇಳೋದೇನೆ ಮಾವನ ಮಗಳೇ
 
|| ಲೇ.. ಲೇ...ಅಪ್ಪನ ಮಗಳೆ,
ಲೇ..ಲೇ... ನಿಮ್ಮಮ್ಮನ ಮಗಳೇ…||
 
ಸೀಮೆಯ ಸುತ್ತಿ ಬಂದ ರೌಡಿ ಕಣೇ,
ನಾ ಕೆಟ್ಟೋರ ಪಾಲಿಗೆ ವೈರಿ ಕಣೇ
ಸೀಮೆಯ ಸುತ್ತಿ ಬಂದ ರೌಡಿ ಕಣೇ,
ನಾ ಕೆಟ್ಟೋರ ಪಾಲಿಗೆ ವೈರಿ ಕಣೇ 
ಊರೂರು ಅಲೆಯುವ ದುಷ್ಟಾ ಕಣೇ
ಇಂಥ ಪಾಪಿಷ್ಠರಿಗೆ ಅದು ಗೊತ್ತು ಕಣೇ
ವಂಚನೆ ಮಾಡೋ ಗುಂಪಿಗೆಲ್ಲಾ ಬುದ್ದಿ ಕಲಿಸೋನು
ಆಸ್ತಿ ನುಂಗೋ ಠಕ್ಕರಿಗೆಲ್ಲಾ ಪಾಠ ಕಲಿಸೋನು
ಯಾರೆಂದು ಈಗ ನೀನೆ ಹೇಳೇ…
ಯಾರೆಂದು ತಿಳಿಯಿತೆ ಮಾವನ ಮಗಳೇ
 
|| ಲೇ.. ಲೇ...ಅಪ್ಪನ ಮಗಳೆ,
ಲೇ..ಲೇ... ನಿಮ್ಮಮ್ಮನ ಮಗಳೇ…||
 
ಎಲ್ಲಾ ಬಲ್ಲೋರು ಕೋಟಿ ಉಂಟು ಕಣೇ
ನನ್ನ ಮರ್ಮ ಬಲ್ಲೋರು ಯಾರು ಇಲ್ಲ ಕಣೇ
ಎಲ್ಲಾ ಬಲ್ಲೋರು ಕೋಟಿ ಉಂಟು ಕಣೇ
ನನ್ನ ಮರ್ಮ ಬಲ್ಲೋರು ಯಾರು ಇಲ್ಲ ಕಣೇ
ನ್ಯಾಯ ಎಂಬೋದು ಒಂದು ಕತ್ತಿ ಕಣೇ
ಆ ಕತ್ತಿ ಮೇಲೆ ನಡೆಯೋ ಭೂಪ ಕಣೇ
ನೆತ್ತಿಯ ಮೇಲೆ ಕತ್ತಿ ಉಂಟು ಯಾರು ಕಾಣರು
ಕುತ್ತಿಗೆ ಮೇಲೆ ಬೀಳೋ ಕ್ಷಣವ ಯಾರು ಬಲ್ಲರು
ಏನೆಂದು ವಿಷಯವ ನೀನೇ ಬಲ್ಲೇ
ನಾನೇನು ಹೇಳೆನು ಮಾವನ ಮಗಳೇ
 
|| ಲೇ.. ಲೇ.. ಅಪ್ಪನ ಮಗಳೆ,
ಲೇ..ಲೇ... ಅಮ್ಮನ ಮಗಳೇ
ಲೇ.. ಲೇ...ಅಪ್ಪನ ಮಗಳೆ,
ಅಲೇ..ಲೇ...ನಿಮ್ಮಮ್ಮನ ಮಗಳೇ
 
ನನ್ನನ್ನು ಕಂಡು ಯಾರಿವನೆಂದು
ನನ್ನನ್ನು ಕಂಡು ಯಾರಿವನೆಂದು
ಕೇಳೋದೇನೆ ಮಾವನ ಮಗಳೇ
 
ಲೇ.. ಲೇ...ಅಪ್ಪನ ಮಗಳೆ,
ಆಲೇ..ಲೇ... ನಿಮ್ಮಮ್ಮನ ಮಗಳೇ…||

Le Le Appana Magale song lyrics from Kannada Movie Thrimurthy starring Dr Rajkumar, Jayamala, R Sampath, Lyrics penned by Chi Udayashankar Sung by Dr Rajkumar, Music Composed by G K Venkatesh, film is Directed by C V Rajendran and film is released on 1975
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ