Haalada Vayasali Lyrics

ಹಾಳಾದ ವಯಸ್ಸಲಿ Lyrics

in The Great Story of Sodabuddi

in ದಿ ಗ್ರೇಟ್ ಸ್ಟೋರಿ ಆಫ್ ಸೋಡಾಬುಡ್ಡಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹಾಳಾದ ವಯಸ್ಸಲಿ ಈ ಪ್ರೀತಿ ಮಾಮೂಲಿ
ಹಾಳಾಗದೆ ಹೇಗಿರಲಿ
ಈ ಪ್ರೀತಿ ಮಂಪರು ಆದರು ಒಂಚೂರು
ನಶೆಯಲ್ಲಿ ತೇಲಾಡುವಂತಾಗಿದೆ ಮೆಲ್ಲನೆ
ಅನುಭವಿಸು ಸುಮ್ಮನೆ
ಕುಣಿದಾಡೊ ಸೂಚನೆ ಅನುಕರಿಸು ನನ್ನನ್ನೆ
ಹೀಗೆ ಇರಲಿ ಈ ಪ್ರೀತಿ ಅಮಲು
ನೀ ನನ್ನ ಸನಿಹ ಎಂದು ಹೀಗೆ ಜೊತೆಯಲ್ಲಿರಲು
ಕೊನೆಯ ತನಕ ಮುಂದ್ವರಿಯುತ್ತಿರಲು
ಸಲುಗೆ ಮೀರಿ ಸ್ವರ್ಗದ ದಾರಿ
ನಡೆವ ಕನಸ್ಸಿನ ದೋಣಿ ಏರಿ
ಹೇಗಿದೆ ನನ್ನ ಕಲ್ಪನೆ ಸಹಕರಿಸು ನೀ ಹಿಂಬಾಲಿಸು
ಅದ್ದೂರಿ ಕನಸ್ಸಿದು ಎಂದೆಂದು ಮುಗಿಯದು ಹೀಗೆ ಇರಲಿ
ಮನಸ್ಸೋಲ್ಲಾಸದಿ ತೇಲಾಡುತ್ತಿರಲಿ
ಅನುಭವಿಸು ಸುಮ್ಮನೆ
ಕುಣಿದಾಡೊ ಸೂಚನೆ ಅನುಕರಿಸು ನನ್ನನ್ನೆ
ಮುಗಿಯುತ್ತಿಲ್ಲ ನಿನ್ನ ಪ್ರೀತಿ ವರದಿ
ಒಂದು ಬಿಡದೆ ಹೇಳುತ್ತಿರುವೆ ನಾ ಮನಸ್ಸಿನ ಪುಟದಿ
ಮರೆಯೋದಿಲ್ಲ ಇದು ನನ್ನ ಸರದಿ
ನಾ ಉಳಿಸಲೆ ನಿನ್ನ ಹೆಸರ ಒಳಗೆ ಹೇಳಲು ಮಜಗರೆ ಏಕಿದು ಹೀಗೆ
ಖುಷಿ ಏನೆ ಆದರು ಹೇಳದೆ ಏಕೀತರ ಇದೊಂತರ
ಅತಿಯಾಗಿದ ಎಸಲುಗೆ ಕೊಡಲೇನು ಪ್ರೀತಿ ಕೊಡುಗೆ
ಸ್ವೀಕರಿಸು ಸಮೀಪದಲ್ಲಿರು ಹೀಗೆ ನೀನೆಂದು
ಅನುಭವಿಸು ಸುಮ್ಮನೆ
ಕುಣಿದಾಡೊ ಸೂಚನೆ ಅನುಕರಿಸು ನನ್ನನ್ನೆ

-
ಹಾಳಾದ ವಯಸ್ಸಲಿ ಈ ಪ್ರೀತಿ ಮಾಮೂಲಿ
ಹಾಳಾಗದೆ ಹೇಗಿರಲಿ
ಈ ಪ್ರೀತಿ ಮಂಪರು ಆದರು ಒಂಚೂರು
ನಶೆಯಲ್ಲಿ ತೇಲಾಡುವಂತಾಗಿದೆ ಮೆಲ್ಲನೆ
ಅನುಭವಿಸು ಸುಮ್ಮನೆ
ಕುಣಿದಾಡೊ ಸೂಚನೆ ಅನುಕರಿಸು ನನ್ನನ್ನೆ
ಹೀಗೆ ಇರಲಿ ಈ ಪ್ರೀತಿ ಅಮಲು
ನೀ ನನ್ನ ಸನಿಹ ಎಂದು ಹೀಗೆ ಜೊತೆಯಲ್ಲಿರಲು
ಕೊನೆಯ ತನಕ ಮುಂದ್ವರಿಯುತ್ತಿರಲು
ಸಲುಗೆ ಮೀರಿ ಸ್ವರ್ಗದ ದಾರಿ
ನಡೆವ ಕನಸ್ಸಿನ ದೋಣಿ ಏರಿ
ಹೇಗಿದೆ ನನ್ನ ಕಲ್ಪನೆ ಸಹಕರಿಸು ನೀ ಹಿಂಬಾಲಿಸು
ಅದ್ದೂರಿ ಕನಸ್ಸಿದು ಎಂದೆಂದು ಮುಗಿಯದು ಹೀಗೆ ಇರಲಿ
ಮನಸ್ಸೋಲ್ಲಾಸದಿ ತೇಲಾಡುತ್ತಿರಲಿ
ಅನುಭವಿಸು ಸುಮ್ಮನೆ
ಕುಣಿದಾಡೊ ಸೂಚನೆ ಅನುಕರಿಸು ನನ್ನನ್ನೆ
ಮುಗಿಯುತ್ತಿಲ್ಲ ನಿನ್ನ ಪ್ರೀತಿ ವರದಿ
ಒಂದು ಬಿಡದೆ ಹೇಳುತ್ತಿರುವೆ ನಾ ಮನಸ್ಸಿನ ಪುಟದಿ
ಮರೆಯೋದಿಲ್ಲ ಇದು ನನ್ನ ಸರದಿ
ನಾ ಉಳಿಸಲೆ ನಿನ್ನ ಹೆಸರ ಒಳಗೆ ಹೇಳಲು ಮಜಗರೆ ಏಕಿದು ಹೀಗೆ
ಖುಷಿ ಏನೆ ಆದರು ಹೇಳದೆ ಏಕೀತರ ಇದೊಂತರ
ಅತಿಯಾಗಿದ ಎಸಲುಗೆ ಕೊಡಲೇನು ಪ್ರೀತಿ ಕೊಡುಗೆ
ಸ್ವೀಕರಿಸು ಸಮೀಪದಲ್ಲಿರು ಹೀಗೆ ನೀನೆಂದು
ಅನುಭವಿಸು ಸುಮ್ಮನೆ
ಕುಣಿದಾಡೊ ಸೂಚನೆ ಅನುಕರಿಸು ನನ್ನನ್ನೆ

Haalada Vayasali song lyrics from Kannada Movie The Great Story of Sodabuddi starring Uthpal, Anusha, Khushi, Lyrics penned by Jyothirao Mohith Sung by Usha Prakash, Music Composed by Mithun M S, film is Directed by Jyothirao Mohith and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ