-
ಏನೊ ನನ್ನಲ್ಲಿ ಶುರುವಾಗಿದೆ ಹೊಸ ಯೋಚನೆ ಅದು ಏನೊ
ಕಣ್ಣಲಿ ಬಲವಾಗಿದೆ ಹೊಸ ಯೋಜನೆ ಅದು ಏನೊ
ಪ್ರೀತಿಲಿ ಬೀಳುವ ಸೂಚನೆ ಇದು ನಿಜವೇನೊ
ಇನ್ನಾದರು ಸರಿಯೆ ಪರಿಹಾರವು ನೀನೇನೊ
ಒಲವಿನ ಸಹಿ ಹಾಕಿದ ಬರವಣಿಗೆ ಅದುವೆ ಮೆರವಣಿಗೆ
ಸನಿಹದ ಸಲುಗೆ ನಾ ಬಯಸುತ ಹಗಲು ಇರುಳು ನಿನಗೆ ಮರುಳಾದೆ
ಬಿಡುವಿನ ಕ್ಷಣವಿಲ್ಲದ ಬೆಳವಣಿಗೆ ಮೆಲ್ಲನೆ ಶುರುವಾಗಿದೆ
ದಿನಚರಿ ಮರೆಯುತ ನಾನೀಗ ಹಗಲು ಇರುಳು ನಿನಗೆ ಮರುಳಾದೆ
ನಯನದಲ್ಲಿ ಬರುವೆ ನೀ ಜಾಹಿರಾತಿನಂತೆ
ಉಸಿರಿನಲ್ಲಿ ಬೆರೆತೆ ಆ ಜಾದೂಗಾರ ಬರುವಂತೆ
ಮನಸ್ಸಿನಲಿ ಗಲಭೆ ಖುಷಿಯ ಮೇಳದಂತೆ
ಅನಿಸಿಕೆಯ ತಿಳಿಸು ನಿನ್ನ ಒಳಗು ಹೀಗೆ ಆಗಿದೆಯೊ
ದಿನವು ಕ್ಷಣವು ನೀನೆ ಬೇಕು ಅಂತನಿಸಿದೆ
ಮರೆತೆನು ನನ್ನ ಚುರುಕಿನ ಚಟುವಟಿಕೆ ನಿನ್ನದೆ ಚಡಪಡಿಕೆ
ಮೊದಲನೆ ಭೇಟಿಯ ಮೆಲುಕು ಹಾಕುತ ಹಗಲು ಇರುಳು ನಿನಗೆ ಮರುಳಾದೆ
ನಿನ್ನ ಗುಂಗಲಿ ಅಡಗಿದೆ ಚೇತರಿಕೆ ಅದುವೆ ಕನವರಿಕೆ
ಹೊಸ ಆಸೆಗೆ ಪ್ರೇರಣೆ ನೀಡುತ ಹಗಲು ಇರುಳು ನಿನಗೆ ಮರುಳಾದೆ
ಇದುವರೆಗು ಯಾರೊ ನೀ ದಾರಿಹೋಕನಂತೆ
ಇದೆ ಮೊದಲು ಆದೆ ದಿನ ದಾರಿಯ ಕಾಯುವಂತೆ
ಕೊನೆವರೆಗು ಇರುವೆ ಹೆಸರ ಹಚ್ಚೆಯಂತೆ
ಪ್ರೀತಿಯಲಿ ಹೃದಯ ಎರಡು ಜೀವಕ್ಕು ವೇದಿಕೆಯಾಗಿದೆಯೊ
ದಿನವು ಕ್ಷಣವು ನೀನೆ ಬೇಕು ಅಂತನಿಸಿದೆ
ಚಲಿಸದೆ ಇರಲಿ ಜಗ ಕೆಲಸಮಯಖಾಸಗಿ ಇದೆ ವಿಷಯ
ಅಡಚಣೆಯಿಲ್ಲದ ಕನಸ್ಸಾಗುತ ಹಗಲು ಇರುಳು ನಿನಗೆ ಮರುಳಾದೆ
ಒಲಿಸಿದೆ ಕೇಳದೆ ನನ್ನ ಅನುಮತಿಯ ಖಾತರಿಪಡಿಸುವೆಯ
ಜರುಗಿಸಿ ಜೀವವ ನಿನ್ನ ಪಾಲಿಗೆ
ಹಗಲು ಇರುಳು ನಿನಗೆ ಮರುಳಾದೆ