-
ಆ ನಿನ್ನ ಪರಿಚಯ ಆಗುವ ಮೊದಲು
ನಾ ಹೀಗೆ ಇರಲಿಲ್ಲ ಎಲ್ಲವು ಬದಲು
ಮನಸ್ಸಿನ ನಿನ್ನ ಆ ಪ್ರವೇಶ ಜೀವಂತವಾದೆ ಆ ನಿಮಿಷ
ಅದುವೆ ವಿಶೇಷ ಉತ್ಸಾಹದ ಸಹವಾಸ
ನನಗೆ ನೀನಾದೆ ನೀನಾದೆ ಹೇಗಾದೆ ಹೇಗಾದೆ
ಅನ್ನೊ ಖುಷಿ ಈಗ ಒಂದೆ
ನನ್ನೊಳಗೆದೆ ನಾನೇಕೆ ನಾನೇಕೆ ಹೀಗಾದೆ ಹೀಗಾದೆ
ನೀನಿಲ್ಲದೆ ನಾ ಕಳೆದುಹೋದೆ
ಒಲವಿನ ವಿನಿಮಯ ವಿಸ್ಮಯವಾಗಿದೆ
ಕನಸ್ಸಿಗೆ ಹೋಲುವ ರೂಪವು ನಿನ್ನದೆ
ಎದುರಿರು ಬಿಡದೆ ನೀ ಒಬ್ಬನೆ ಸಾಕೆ ಇನ್ನು
ಎದೆಯಲ್ಲಿ ಪ್ರತಿನಿಧಿ ನೀನೆ
ಜೀವವು ನೀನಾದೆ ನೀನಾದೆ ಹೇಗಾದೆ ಹೇಗಾದೆ
ಅನ್ನೊ ಖುಷಿ ಈಗ ಒಂದೆ
ನನ್ನೊಳಗೆದೆ ನಾನೇಕೆ ನಾನೇಕೆ ಹೀಗಾದೆ ಹೀಗಾದೆ
ನೀನಿಲ್ಲದೆ ನಾ ಕಳೆದುಹೋದೆ
||ಆ ನಿನ್ನ ಪರಿಚಯ ಆಗುವ ಮೊದಲು
ನಾ ಹೀಗೆ ಇರಲಿಲ್ಲ ಎಲ್ಲವು ಬದಲು||
ನನ್ನಿಂದ ನಾನೆ ದೂರಾದೆ ಹೇಗೆ ನಿನ್ನದೆ ಈ ಕೊಡುಗೆ
ಬೆನ್ನಿಂದೆ ನಿಂತು ಕಣ್ಮುಚ್ಚಿದಾಗ ಸ್ವರ್ಗವೆ ನನ್ನ ಕಡೆಗೆ
ಗಮನಿಸು ಕಣಣಿನ ಭಾಷೆ ಸೂಚನೆ ನೂರಾರು ವಿವರಿಸು ನಿನ್ನಯ ಆಸೆ
ಉಸಿರು ನೀನಾದೆ ನೀನಾದೆ ಹೇಗಾದೆ ಹೇಗಾದೆ
ಅನ್ನೊ ಖುಷಿ ಈಗ ಒಂದೆ
ನನ್ನೊಳಗೆದೆ ನಾನೇಕೆ ನಾನೇಕೆ ಹೀಗಾದೆ ಹೀಗಾದೆ
ನೀನಿಲ್ಲದೆ ನಾ ಕಳೆದುಹೋದೆ
||ಆ ನಿನ್ನ ಪರಿಚಯ ಆಗುವ ಮೊದಲು
ನಾ ಹೀಗೆ ಇರಲಿಲ್ಲ ಎಲ್ಲವು ಬದಲು||
-
ಆ ನಿನ್ನ ಪರಿಚಯ ಆಗುವ ಮೊದಲು
ನಾ ಹೀಗೆ ಇರಲಿಲ್ಲ ಎಲ್ಲವು ಬದಲು
ಮನಸ್ಸಿನ ನಿನ್ನ ಆ ಪ್ರವೇಶ ಜೀವಂತವಾದೆ ಆ ನಿಮಿಷ
ಅದುವೆ ವಿಶೇಷ ಉತ್ಸಾಹದ ಸಹವಾಸ
ನನಗೆ ನೀನಾದೆ ನೀನಾದೆ ಹೇಗಾದೆ ಹೇಗಾದೆ
ಅನ್ನೊ ಖುಷಿ ಈಗ ಒಂದೆ
ನನ್ನೊಳಗೆದೆ ನಾನೇಕೆ ನಾನೇಕೆ ಹೀಗಾದೆ ಹೀಗಾದೆ
ನೀನಿಲ್ಲದೆ ನಾ ಕಳೆದುಹೋದೆ
ಒಲವಿನ ವಿನಿಮಯ ವಿಸ್ಮಯವಾಗಿದೆ
ಕನಸ್ಸಿಗೆ ಹೋಲುವ ರೂಪವು ನಿನ್ನದೆ
ಎದುರಿರು ಬಿಡದೆ ನೀ ಒಬ್ಬನೆ ಸಾಕೆ ಇನ್ನು
ಎದೆಯಲ್ಲಿ ಪ್ರತಿನಿಧಿ ನೀನೆ
ಜೀವವು ನೀನಾದೆ ನೀನಾದೆ ಹೇಗಾದೆ ಹೇಗಾದೆ
ಅನ್ನೊ ಖುಷಿ ಈಗ ಒಂದೆ
ನನ್ನೊಳಗೆದೆ ನಾನೇಕೆ ನಾನೇಕೆ ಹೀಗಾದೆ ಹೀಗಾದೆ
ನೀನಿಲ್ಲದೆ ನಾ ಕಳೆದುಹೋದೆ
||ಆ ನಿನ್ನ ಪರಿಚಯ ಆಗುವ ಮೊದಲು
ನಾ ಹೀಗೆ ಇರಲಿಲ್ಲ ಎಲ್ಲವು ಬದಲು||
ನನ್ನಿಂದ ನಾನೆ ದೂರಾದೆ ಹೇಗೆ ನಿನ್ನದೆ ಈ ಕೊಡುಗೆ
ಬೆನ್ನಿಂದೆ ನಿಂತು ಕಣ್ಮುಚ್ಚಿದಾಗ ಸ್ವರ್ಗವೆ ನನ್ನ ಕಡೆಗೆ
ಗಮನಿಸು ಕಣಣಿನ ಭಾಷೆ ಸೂಚನೆ ನೂರಾರು ವಿವರಿಸು ನಿನ್ನಯ ಆಸೆ
ಉಸಿರು ನೀನಾದೆ ನೀನಾದೆ ಹೇಗಾದೆ ಹೇಗಾದೆ
ಅನ್ನೊ ಖುಷಿ ಈಗ ಒಂದೆ
ನನ್ನೊಳಗೆದೆ ನಾನೇಕೆ ನಾನೇಕೆ ಹೀಗಾದೆ ಹೀಗಾದೆ
ನೀನಿಲ್ಲದೆ ನಾ ಕಳೆದುಹೋದೆ
||ಆ ನಿನ್ನ ಪರಿಚಯ ಆಗುವ ಮೊದಲು
ನಾ ಹೀಗೆ ಇರಲಿಲ್ಲ ಎಲ್ಲವು ಬದಲು||
Aa Ninna Parichaya song lyrics from Kannada Movie The Great Story of Sodabuddi starring Uthpal, Anusha, Khushi, Lyrics penned by Vijay Sung by Tippu, Srujani K S, Music Composed by Mithun M S, film is Directed by Jyothirao Mohith and film is released on 2016