ಧರ್ಮಕೆ ತೊಡಿಸಿದ ಈ ಸಂಕೋಲೆ
ಇದು ಯಾರ ಪಾಲಿನ ವಿಧಿಲೀಲೆ
ಇದು ಯಾರ ಪಾಲಿನ ವಿಧಿಲೀಲೆ
ತಾಯಿ ನುಡಿಯ ಪಾಲಿಸಿ
ಸೋದರರ ಸಲಹಿದೆ
ತಾಯಿ ನುಡಿಯ ಪಾಲಿಸಿ
ಸೋದರರ ಸಲಹಿದೆ
ದೇವ ಕೊಟ್ಟ ವರವಿದು ನಿನ್ನ ಹಿರಿಮೆಗೆ...
ನಿನ್ನ ಹಿರಿಮೆಗೆ ನಿನ್ನ ಹಿರಿಮೆಗೆ
ನಿನ್ನ ಹಿರಿಮೆಗೆ ನಿನ್ನ ಹಿರಿಮೆಗೆ
ಉಣಿಸಿದoಥ ತುಂಬು ಹೃದಯ
ಕೊರಗಿ ಕೊರಗಿ ಅಳುತಿದೆ
ನೀಡಿದಂತ ಕೈಗಳಿಂದು
ಬೊಗಸೆಯೊಡ್ಡಿ ನಿಂತಿದೆ
ಉಣಿಸಿದಂಥ ತುಂಬು ಹೃದಯ
ಕೊರಗಿ ಕೊರಗಿ ಅಳುತಿದೆ
ನೀಡಿದಂತ ಕೈಗಳಿಂದು
ಬೊಗಸೆಯೊಡ್ಡಿ ನಿಂತಿದೆ
ಯಾರ ಪುಣ್ಯ ಫಲವಿದು
ಸತ್ಯತೆಗೆ ಬೆಲೆಯಿದು
ಯಾರ ಪುಣ್ಯ ಫಲವಿದು
ಸತ್ಯತೆಗೆ ಬೆಲೆಯಿದು
ನೋವ ಸಹಿಸಿ ಪ್ರೀತಿ ಹರಡಿ
ಮನವಿದಿಲ್ಲಿ ನೊಂದಿದೆ
ಮನವಿದಿಲ್ಲಿ ನೊಂದಿದೆ
ತಾಯಿ ನುಡಿಯ ಪಾಲಿಸಿ
ಸೋದರರ ಸಲಹಿದೆ
ದೇವ ಕೊಟ್ಟ ವರವಿದು ನಿನ್ನ ಹಿರಿಮೆಗೆ..
ನಿನ್ನ ಹಿರಿಮೆಗೆ ನಿನ್ನ ಹಿರಿಮೆಗೆ
ದ್ರೋಹ ಬಗೆದ ಶಕುನಿಯಂಥ
ದುಷ್ಟ ಕೂಟ ಮೆರೆದಿದೆ
ಬೆವರ ಹರಿಸಿ ದುಡಿದಂತ
ಕಷ್ಟ ಜೀವಿ ಮರುಗಿದೆ
ದ್ರೋಹ ಬಗೆದ ಶಕುನಿಯಂಥ
ದುಷ್ಟ ಕೂಟ ಮೆರೆದಿದೆ
ಬೆವರ ಹರಿಸಿ ದುಡಿದಂತ
ಕಷ್ಟ ಜೀವಿ ಮರುಗಿದೆ
ಮನೆಯ ದೀಪ ನಂದಿಸಿ
ಹೆಣ್ಣದಿಲ್ಲಿ ನಲಿದಿದೆ
ಮನೆಯ ದೀಪ ನಂದಿಸಿ
ಹೆಣ್ಣದಿಲ್ಲಿ ನಲಿದಿದೆ
ಕರುಣೆ ತುಂಬಿ ಬಾಳುತ್ತಿದ್ದ
ಜೀವವಿಲ್ಲಿ ನರಳಿದೆ
ಜೀವವಿಲ್ಲಿ ನರಳಿದೆ
|| ತಾಯಿ ನುಡಿಯ ಪಾಲಿಸಿ
ಸೋದರರ ಸಲಹಿದೆ
ದೇವ ಕೊಟ್ಟ ವರವಿದು ನಿನ್ನ ಹಿರಿಮೆಗೆ
ನಿನ್ನ ಹಿರಿಮೆಗೆ ನಿನ್ನ ಹಿರಿಮೆಗೆ
ನಿನ್ನ ಹಿರಿಮೆಗೆ ನಿನ್ನ ಹಿರಿಮೆಗೆ…||
ಧರ್ಮಕೆ ತೊಡಿಸಿದ ಈ ಸಂಕೋಲೆ
ಇದು ಯಾರ ಪಾಲಿನ ವಿಧಿಲೀಲೆ
ಇದು ಯಾರ ಪಾಲಿನ ವಿಧಿಲೀಲೆ
ತಾಯಿ ನುಡಿಯ ಪಾಲಿಸಿ
ಸೋದರರ ಸಲಹಿದೆ
ತಾಯಿ ನುಡಿಯ ಪಾಲಿಸಿ
ಸೋದರರ ಸಲಹಿದೆ
ದೇವ ಕೊಟ್ಟ ವರವಿದು ನಿನ್ನ ಹಿರಿಮೆಗೆ...
ನಿನ್ನ ಹಿರಿಮೆಗೆ ನಿನ್ನ ಹಿರಿಮೆಗೆ
ನಿನ್ನ ಹಿರಿಮೆಗೆ ನಿನ್ನ ಹಿರಿಮೆಗೆ
ಉಣಿಸಿದoಥ ತುಂಬು ಹೃದಯ
ಕೊರಗಿ ಕೊರಗಿ ಅಳುತಿದೆ
ನೀಡಿದಂತ ಕೈಗಳಿಂದು
ಬೊಗಸೆಯೊಡ್ಡಿ ನಿಂತಿದೆ
ಉಣಿಸಿದಂಥ ತುಂಬು ಹೃದಯ
ಕೊರಗಿ ಕೊರಗಿ ಅಳುತಿದೆ
ನೀಡಿದಂತ ಕೈಗಳಿಂದು
ಬೊಗಸೆಯೊಡ್ಡಿ ನಿಂತಿದೆ
ಯಾರ ಪುಣ್ಯ ಫಲವಿದು
ಸತ್ಯತೆಗೆ ಬೆಲೆಯಿದು
ಯಾರ ಪುಣ್ಯ ಫಲವಿದು
ಸತ್ಯತೆಗೆ ಬೆಲೆಯಿದು
ನೋವ ಸಹಿಸಿ ಪ್ರೀತಿ ಹರಡಿ
ಮನವಿದಿಲ್ಲಿ ನೊಂದಿದೆ
ಮನವಿದಿಲ್ಲಿ ನೊಂದಿದೆ
ತಾಯಿ ನುಡಿಯ ಪಾಲಿಸಿ
ಸೋದರರ ಸಲಹಿದೆ
ದೇವ ಕೊಟ್ಟ ವರವಿದು ನಿನ್ನ ಹಿರಿಮೆಗೆ..
ನಿನ್ನ ಹಿರಿಮೆಗೆ ನಿನ್ನ ಹಿರಿಮೆಗೆ
ದ್ರೋಹ ಬಗೆದ ಶಕುನಿಯಂಥ
ದುಷ್ಟ ಕೂಟ ಮೆರೆದಿದೆ
ಬೆವರ ಹರಿಸಿ ದುಡಿದಂತ
ಕಷ್ಟ ಜೀವಿ ಮರುಗಿದೆ
ದ್ರೋಹ ಬಗೆದ ಶಕುನಿಯಂಥ
ದುಷ್ಟ ಕೂಟ ಮೆರೆದಿದೆ
ಬೆವರ ಹರಿಸಿ ದುಡಿದಂತ
ಕಷ್ಟ ಜೀವಿ ಮರುಗಿದೆ
ಮನೆಯ ದೀಪ ನಂದಿಸಿ
ಹೆಣ್ಣದಿಲ್ಲಿ ನಲಿದಿದೆ
ಮನೆಯ ದೀಪ ನಂದಿಸಿ
ಹೆಣ್ಣದಿಲ್ಲಿ ನಲಿದಿದೆ
ಕರುಣೆ ತುಂಬಿ ಬಾಳುತ್ತಿದ್ದ
ಜೀವವಿಲ್ಲಿ ನರಳಿದೆ
ಜೀವವಿಲ್ಲಿ ನರಳಿದೆ
|| ತಾಯಿ ನುಡಿಯ ಪಾಲಿಸಿ
ಸೋದರರ ಸಲಹಿದೆ
ದೇವ ಕೊಟ್ಟ ವರವಿದು ನಿನ್ನ ಹಿರಿಮೆಗೆ
ನಿನ್ನ ಹಿರಿಮೆಗೆ ನಿನ್ನ ಹಿರಿಮೆಗೆ
ನಿನ್ನ ಹಿರಿಮೆಗೆ ನಿನ್ನ ಹಿರಿಮೆಗೆ…||
Thayi Nudiya Paalisi song lyrics from Kannada Movie Thayiya Nudi starring Kalyan Kumar, Aarathi, Ramakrishna, Lyrics penned by Chi Udayashankar Sung by S P Balasubrahmanyam, Music Composed by Sathyam, film is Directed by B Subba Rao and film is released on 1983