Nee Yene Maadu Lyrics

ನೀ ಏನೇ ಮಾಡು Lyrics

in Thayiya Nudi

in ತಾಯಿಯ ನುಡಿ

LYRIC

Song Details Page after Lyrice

ನೀ ಏನೇ ಮಾಡು ಹೆದರುವೆನೇನು... 
ಆಹ್ಹ್ ಹ್ಹಾ
ಬಾಳುವೆನು ನೋಡು
ಬದುಕುವೆನು ನೋಡು
ಬಾಳುವೆನು ನೋಡು... ಹ್ಹಾ...
ಬದುಕುವೆನು ನೋಡು
 
|| ನೀ ಏನೇ ಮಾಡು ಹೆದರುವೆನೇನು
ಬಾಳುವೆನು ನೋಡು
ಬದುಕುವೆನು ನೋಡು.. ಹ್ಹಾ 
ಬಾಳುವೆನು ನೋಡು
ಬದುಕುವೆನು ನೋಡು…||
 
ಹರಿಶ್ಚಂದ್ರಾ...
ಅಹ್ಹಹ್ಹಹ್ಹಾ ... ಹರಿಶ್ಚಂದ್ರಾ...
ನಿನ್ನಂತೇ ನಾ ಸತ್ಯವನ್ನೇ
ನುಡಿದು ಮುಢನಾದೆ
ನ್ಯಾಯದೇವಿಯಾ ಹಿಂಬಾಲಿಸುತಾ
ಮಸಣಕ್ಕಿoದು ಬಂದೆ
 
ನಿನ್ನಂತೆ ನಾ ಸತ್ಯವನ್ನೇ
ನುಡಿದು ಮೂಢನಾದೆ
ನ್ಯಾಯದೇವಿಯಾ ಹಿಂಬಾಲಿಸುತಾ
ಮಸಣಕ್ಕಿಂದು ಬಂದೆ
ಧರ್ಮದೇವತೆ ಎಲ್ಲಿರುವಳು
ಲೋಕದಲ್ಲಿ ಗೊತ್ತೇ 
ಗೊತ್ತೇ..?ಇಲ್ಲೇ ಸುಡುಗಾಡಲ್ಲೇ 
 
ಪರಮಪಾಪಿಯೂ
ಪುಣ್ಯವಂತನೂ..ಅಹ್ಹಹ್ಹಹ್
ಎಲ್ಲಾ ಒಂದೇ ಇಲ್ಲೀ
ರುದ್ರಭೂಮಿಯಲ್ಲಿ
ಎಲ್ಲಾ ಒಂದೇ ಇಲ್ಲೀ... ಹ್ಹಾ  
ರುದ್ರಭೂಮಿಯಲ್ಲಿ
 
|| ನೀ ಏನೇ ಮಾಡು ಹೆದರುವೆನೇನು
ಬಾಳುವೆನು ನೋಡು
ಬದುಕುವೆನು ನೋಡು
ಬಾಳುವೆನು ನೋಡು
ಬದುಕುವೆನು ನೋಡು….||
 
ಅನ್ನಪೂರ್ಣ....ಅನ್ನಪೂರ್ಣ....
ಅನ್ನಪೂರ್ಣ....
ನನ್ನ ಸೋದರರ ಮಕ್ಕಳ ಹಾಗೆ
ಪ್ರೀತಿಯಿಂದ ಕಂಡೆ
ನಗುತಾ ಎಲ್ಲರಾ ಸೇವೆ ಮಾಡುತಾ
ಹರುಷವನ್ನು ತಂದೆ
 
ನನ್ನ ಸೋದರರ ಮಕ್ಕಳ ಹಾಗೆ
ಪ್ರೀತಿಯಿಂದ ಕಂಡೆ
ನಗುತಾ ಎಲ್ಲರಾ ಸೇವೆ ಮಾಡುತಾ
ಹರುಷವನ್ನು ತಂದೆ
ಸುಗುಣವಂತೆ ನಿನಗಾವಿಧಿ ನೀಡಿದ
ವರವೂ ಏನು ಗೊತ್ತೇ
ಏನು ಗೊತ್ತೇ...
 
ನೀನೊಂದು ಕಡೆ ನಾನೊಂದು ಕಡೆ
ಹೆದರಬೇಡ ಅನ್ನಪೂರ್ಣ ಹೆದರಬೇಡ
ಎಲ್ಲೇ ಇರಲಿ ನೀ ಒಮ್ಮೆಯಾದರೂ..  ಹೂಂ
ಇಲ್ಲೀ ಬರಲೇಬೇಕು ನಾವು ಸೇರಬೇಕು... ಹೌದು
ಇಲ್ಲೀ ಬರಲೇಬೇಕು ನಾವು ಸೇರಬೇಕು
 
|| ನೀ ಏನೇ ಮಾಡು ಹೆದರುವೆನೇನು
ಬಾಳುವೆನು ನೋಡು..... 
ಬದುಕುವೆನು ನೋಡು
ಬಾಳುವೆನು ನೋಡು... 
ಬದುಕುವೆನು ನೋಡು.. ನಾ
ಬಾಳುವೆನು ನೋಡು... 
ನಾ ಬದುಕುವೆನು ನೋಡು..
ನಾ ಬದುಕುವೆನು... ಅಹ್ಹಹ್ಹಹ್ಹಾ…||
 

ನೀ ಏನೇ ಮಾಡು ಹೆದರುವೆನೇನು... 
ಆಹ್ಹ್ ಹ್ಹಾ
ಬಾಳುವೆನು ನೋಡು
ಬದುಕುವೆನು ನೋಡು
ಬಾಳುವೆನು ನೋಡು... ಹ್ಹಾ...
ಬದುಕುವೆನು ನೋಡು
 
|| ನೀ ಏನೇ ಮಾಡು ಹೆದರುವೆನೇನು
ಬಾಳುವೆನು ನೋಡು
ಬದುಕುವೆನು ನೋಡು.. ಹ್ಹಾ 
ಬಾಳುವೆನು ನೋಡು
ಬದುಕುವೆನು ನೋಡು…||
 
ಹರಿಶ್ಚಂದ್ರಾ...
ಅಹ್ಹಹ್ಹಹ್ಹಾ ... ಹರಿಶ್ಚಂದ್ರಾ...
ನಿನ್ನಂತೇ ನಾ ಸತ್ಯವನ್ನೇ
ನುಡಿದು ಮುಢನಾದೆ
ನ್ಯಾಯದೇವಿಯಾ ಹಿಂಬಾಲಿಸುತಾ
ಮಸಣಕ್ಕಿoದು ಬಂದೆ
 
ನಿನ್ನಂತೆ ನಾ ಸತ್ಯವನ್ನೇ
ನುಡಿದು ಮೂಢನಾದೆ
ನ್ಯಾಯದೇವಿಯಾ ಹಿಂಬಾಲಿಸುತಾ
ಮಸಣಕ್ಕಿಂದು ಬಂದೆ
ಧರ್ಮದೇವತೆ ಎಲ್ಲಿರುವಳು
ಲೋಕದಲ್ಲಿ ಗೊತ್ತೇ 
ಗೊತ್ತೇ..?ಇಲ್ಲೇ ಸುಡುಗಾಡಲ್ಲೇ 
 
ಪರಮಪಾಪಿಯೂ
ಪುಣ್ಯವಂತನೂ..ಅಹ್ಹಹ್ಹಹ್
ಎಲ್ಲಾ ಒಂದೇ ಇಲ್ಲೀ
ರುದ್ರಭೂಮಿಯಲ್ಲಿ
ಎಲ್ಲಾ ಒಂದೇ ಇಲ್ಲೀ... ಹ್ಹಾ  
ರುದ್ರಭೂಮಿಯಲ್ಲಿ
 
|| ನೀ ಏನೇ ಮಾಡು ಹೆದರುವೆನೇನು
ಬಾಳುವೆನು ನೋಡು
ಬದುಕುವೆನು ನೋಡು
ಬಾಳುವೆನು ನೋಡು
ಬದುಕುವೆನು ನೋಡು….||
 
ಅನ್ನಪೂರ್ಣ....ಅನ್ನಪೂರ್ಣ....
ಅನ್ನಪೂರ್ಣ....
ನನ್ನ ಸೋದರರ ಮಕ್ಕಳ ಹಾಗೆ
ಪ್ರೀತಿಯಿಂದ ಕಂಡೆ
ನಗುತಾ ಎಲ್ಲರಾ ಸೇವೆ ಮಾಡುತಾ
ಹರುಷವನ್ನು ತಂದೆ
 
ನನ್ನ ಸೋದರರ ಮಕ್ಕಳ ಹಾಗೆ
ಪ್ರೀತಿಯಿಂದ ಕಂಡೆ
ನಗುತಾ ಎಲ್ಲರಾ ಸೇವೆ ಮಾಡುತಾ
ಹರುಷವನ್ನು ತಂದೆ
ಸುಗುಣವಂತೆ ನಿನಗಾವಿಧಿ ನೀಡಿದ
ವರವೂ ಏನು ಗೊತ್ತೇ
ಏನು ಗೊತ್ತೇ...
 
ನೀನೊಂದು ಕಡೆ ನಾನೊಂದು ಕಡೆ
ಹೆದರಬೇಡ ಅನ್ನಪೂರ್ಣ ಹೆದರಬೇಡ
ಎಲ್ಲೇ ಇರಲಿ ನೀ ಒಮ್ಮೆಯಾದರೂ..  ಹೂಂ
ಇಲ್ಲೀ ಬರಲೇಬೇಕು ನಾವು ಸೇರಬೇಕು... ಹೌದು
ಇಲ್ಲೀ ಬರಲೇಬೇಕು ನಾವು ಸೇರಬೇಕು
 
|| ನೀ ಏನೇ ಮಾಡು ಹೆದರುವೆನೇನು
ಬಾಳುವೆನು ನೋಡು..... 
ಬದುಕುವೆನು ನೋಡು
ಬಾಳುವೆನು ನೋಡು... 
ಬದುಕುವೆನು ನೋಡು.. ನಾ
ಬಾಳುವೆನು ನೋಡು... 
ನಾ ಬದುಕುವೆನು ನೋಡು..
ನಾ ಬದುಕುವೆನು... ಅಹ್ಹಹ್ಹಹ್ಹಾ…||
 

Nee Yene Maadu song lyrics from Kannada Movie Thayiya Nudi starring Kalyan Kumar, Aarathi, Ramakrishna, Lyrics penned by Chi Udayashankar Sung by S P Balasubrahmanyam, Music Composed by Sathyam, film is Directed by B Subba Rao and film is released on 1983
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ