ಇಂದು ಒಂದಾಸೆಯು ನನ್ನನು ಕಾಡಿದೆ
ನನ್ನಾ ಬಂಗಾರಿಯಾ ಸೇರೆಂದು ಹೇಳಿದೆ
ಇಂದು ಒಂದಾಸೆಯು ನನ್ನನು ಕಾಡಿದೆ
ನನ್ನಾ ಬಂಗಾರಿಯಾ ಸೇರೆಂದು ಹೇಳಿದೆ
ಆಸೆ ನನಗೂ ಮುಡಿದೆ ಸಂಕೋಚ ತಾಳು ಎಂದಿದೆ
ಯಾರಿಲ್ಲಾ ನೋಡು ಏಕೆ ನಾಚಿಕೆ.. ಆಂಹ್
|| ಇಂದು ಒಂದಾಸೆಯು ನನ್ನನು ಕಾಡಿದೆ
ನನ್ನಾ ಬಂಗಾರಿಯಾ ಸೇರೆಂದು ಹೇಳಿದೆ…||
ಚಿನ್ನಾ ನಿನ್ನಾ ಈ ಕೆನ್ನೆ ಇಂದು ಏತಕೆ
ತುಟಿಯು ಬಳಿಗೆ ಬಂದಾಗ ಕೆಂಪಗಾಗಿದೆ
ಒಂಟಿ ಹೆಣ್ಣ ಹೀಗೇಕೆ ತoಟೆ ಮಾಡುವೆ
ಸಂಜೆ ಬಣ್ಣ ಚೆಲ್ಲಾಡಿ ರಂಗು ಏರಿದೆ
ಸಂಜೆಯ ಮಾತೂ ಯಾರಿಗೆ ಬೇಕು
ನನ್ನೆದೆಯಾಸೆ ತೀರಲೇಬೇಕು
ಹತ್ತಿರ ಬರಬಾರದೇ (ಆಹಾ.... )
|| ಇಂದು ಒಂದಾಸೆಯು ನನ್ನನು ಕಾಡಿದೆ
ನನ್ನಾ ಬಂಗಾರಿಯಾ ಸೇರೆಂದು ಹೇಳಿದೆ…||
ಆಸೆ ನನಗೂ ಮುಡಿದೆ ಸಂಕೋಚ ತಾಳು ಎಂದಿದೆ
ಯಾರಿಲ್ಲಾ ನೋಡು ಏಕೆ ನಾಚಿಕೆ.. ಆಂಹ್
ಇಂದು ಒಂದಾಸೆಯೂ ನನ್ನನು ಕಾಡಿದೆ
ನನ್ನಾ ಬಂಗಾರಿಯಾ ಸೇರೆಂದೂ ಹೇಳಿದೆ
ಹೆಣ್ಣು ಒಂದು ಹೂವಂತೆ ಗoಡೇ ಬಲ್ಲೆಯಾ
ನಲ್ಲ ನಿನ್ನ ದಮ್ಮಯ್ಯ ದೂರ ನಿಲ್ಲೆಯಾ
ಹೂವು ಎಂದೂ ಮುದ್ದಾಗಿ ಮಾತನಾಡದು
ದುಂಬಿ ಹಾರಿ ಬಂದಾಗ ಬೇಡ ಎನ್ನದೂ
ಮಾತಲಿ ಹೀಗೇ ಕೊಲ್ಲುವೆ ಏಕೆ
ಪ್ರೀತಿಸುವಾಗ ಆತುರವೇಕೆ ಸುಮ್ಮನೆ ಇರಬಾರದೇ
ಇಂಪಾಸಿಬಲ್..!!!!
|| ಇಂದು ಒಂದಾಸೆಯು ನನ್ನನು ಕಾಡಿದೆ
ನನ್ನಾ ಬಂಗಾರಿಯಾ ಸೇರೆಂದು ಹೇಳಿದೆ
ಆಸೆ ನನಗೂ ಮುಡಿದೆ ಸಂಕೋಚ ತಾಳು ಎಂದಿದೆ
ಯಾರಿಲ್ಲಾ ನೋಡು ಏಕೆ ನಾಚಿಕೆ..ತರರಾರ್
ಇಂದು ಒಂದಾಸೆಯು ನನ್ನನು ಕಾಡಿದೆ
ನನ್ನಾ ಬಂಗಾರಿಯಾ ಸೇರೆಂದು ಹೇಳಿದೆ….||
ಇಂದು ಒಂದಾಸೆಯು ನನ್ನನು ಕಾಡಿದೆ
ನನ್ನಾ ಬಂಗಾರಿಯಾ ಸೇರೆಂದು ಹೇಳಿದೆ
ಇಂದು ಒಂದಾಸೆಯು ನನ್ನನು ಕಾಡಿದೆ
ನನ್ನಾ ಬಂಗಾರಿಯಾ ಸೇರೆಂದು ಹೇಳಿದೆ
ಆಸೆ ನನಗೂ ಮುಡಿದೆ ಸಂಕೋಚ ತಾಳು ಎಂದಿದೆ
ಯಾರಿಲ್ಲಾ ನೋಡು ಏಕೆ ನಾಚಿಕೆ.. ಆಂಹ್
|| ಇಂದು ಒಂದಾಸೆಯು ನನ್ನನು ಕಾಡಿದೆ
ನನ್ನಾ ಬಂಗಾರಿಯಾ ಸೇರೆಂದು ಹೇಳಿದೆ…||
ಚಿನ್ನಾ ನಿನ್ನಾ ಈ ಕೆನ್ನೆ ಇಂದು ಏತಕೆ
ತುಟಿಯು ಬಳಿಗೆ ಬಂದಾಗ ಕೆಂಪಗಾಗಿದೆ
ಒಂಟಿ ಹೆಣ್ಣ ಹೀಗೇಕೆ ತoಟೆ ಮಾಡುವೆ
ಸಂಜೆ ಬಣ್ಣ ಚೆಲ್ಲಾಡಿ ರಂಗು ಏರಿದೆ
ಸಂಜೆಯ ಮಾತೂ ಯಾರಿಗೆ ಬೇಕು
ನನ್ನೆದೆಯಾಸೆ ತೀರಲೇಬೇಕು
ಹತ್ತಿರ ಬರಬಾರದೇ (ಆಹಾ.... )
|| ಇಂದು ಒಂದಾಸೆಯು ನನ್ನನು ಕಾಡಿದೆ
ನನ್ನಾ ಬಂಗಾರಿಯಾ ಸೇರೆಂದು ಹೇಳಿದೆ…||
ಆಸೆ ನನಗೂ ಮುಡಿದೆ ಸಂಕೋಚ ತಾಳು ಎಂದಿದೆ
ಯಾರಿಲ್ಲಾ ನೋಡು ಏಕೆ ನಾಚಿಕೆ.. ಆಂಹ್
ಇಂದು ಒಂದಾಸೆಯೂ ನನ್ನನು ಕಾಡಿದೆ
ನನ್ನಾ ಬಂಗಾರಿಯಾ ಸೇರೆಂದೂ ಹೇಳಿದೆ
ಹೆಣ್ಣು ಒಂದು ಹೂವಂತೆ ಗoಡೇ ಬಲ್ಲೆಯಾ
ನಲ್ಲ ನಿನ್ನ ದಮ್ಮಯ್ಯ ದೂರ ನಿಲ್ಲೆಯಾ
ಹೂವು ಎಂದೂ ಮುದ್ದಾಗಿ ಮಾತನಾಡದು
ದುಂಬಿ ಹಾರಿ ಬಂದಾಗ ಬೇಡ ಎನ್ನದೂ
ಮಾತಲಿ ಹೀಗೇ ಕೊಲ್ಲುವೆ ಏಕೆ
ಪ್ರೀತಿಸುವಾಗ ಆತುರವೇಕೆ ಸುಮ್ಮನೆ ಇರಬಾರದೇ
ಇಂಪಾಸಿಬಲ್..!!!!
|| ಇಂದು ಒಂದಾಸೆಯು ನನ್ನನು ಕಾಡಿದೆ
ನನ್ನಾ ಬಂಗಾರಿಯಾ ಸೇರೆಂದು ಹೇಳಿದೆ
ಆಸೆ ನನಗೂ ಮುಡಿದೆ ಸಂಕೋಚ ತಾಳು ಎಂದಿದೆ
ಯಾರಿಲ್ಲಾ ನೋಡು ಏಕೆ ನಾಚಿಕೆ..ತರರಾರ್
ಇಂದು ಒಂದಾಸೆಯು ನನ್ನನು ಕಾಡಿದೆ
ನನ್ನಾ ಬಂಗಾರಿಯಾ ಸೇರೆಂದು ಹೇಳಿದೆ….||
Indu Ondaaseyu song lyrics from Kannada Movie Thayiya Nudi starring Kalyan Kumar, Aarathi, Ramakrishna, Lyrics penned by Chi Udayashankar Sung by S P Balasubrahmanyam, S Janaki, Music Composed by Sathyam, film is Directed by B Subba Rao and film is released on 1983