-
ಶ್ರೀ ರಾಮ ಜಯರಾಮ ಗುಣಧಾಮ ಬಂದನು
ಕೌಸಲ್ಯ ರಾಮ ಬಂದನು
ಶ್ರೀ ರಾಮ ಜಯರಾಮ ಗುಣಧಾಮ ಬಂದನು
ಕೌಸಲ್ಯ ರಾಮ ಬಂದನು
ಈ ಮನೆಯ ಬೆಳಕಾಗಿ ತಾಯಿತಂದೆ ಕಣ್ಣಾಗಿ
ಬಾಳಲ್ಲಿ ಆನಂದವ ತಂದನು
ಈ ಮನೆಯ ಬೆಳಕಾಗಿ ತಾಯಿತಂದೆ ಕಣ್ಣಾಗಿ
ಬಾಳಲ್ಲಿ ಆನಂದವ ತಂದನು
ಶ್ರೀ ರಾಮ ಜಯರಾಮ ಗುಣಧಾಮ ಬಂದನು
ಕೌಸಲ್ಯ ರಾಮ ಬಂದನು
ನ್ಯಾಯವನ್ನು ಉಳಿಸಲು ಹುಟ್ಟಿ ಬಂದ ಕಂದನು
ಕೀರ್ತಿಯೆಂಬ ಗುಡಿಯಲಿ ಮೂರ್ತಿಯಾಗಿ ನಿಲುವನು
ನ್ಯಾಯವನ್ನು ಉಳಿಸಲು ಹುಟ್ಟಿ ಬಂದ ಕಂದನು
ಕೀರ್ತಿಯೆಂಬ ಗುಡಿಯಲಿ ಮೂರ್ತಿಯಾಗಿ ನಿಲುವನು
ಪ್ರೀತಿಮಾತೆ ಉಳಿಯುವ ಎಲ್ಲರನ್ನು ಸೆಳೆಯುವ
ಪ್ರೀತಿಮಾತೆ ಉಳಿಯುವ ಎಲ್ಲರನ್ನು ಸೆಳೆಯುವ
ಚಿನ್ನದಂತ ಗುಣದಿಂದ ಮನಗೆಲ್ಲುವ
||ಶ್ರೀ ರಾಮ ಜಯರಾಮ ಗುಣಧಾಮ ಬಂದನು
ಕೌಸಲ್ಯ ರಾಮ ಬಂದನು||
ಜನುಮ ಕೊಟ್ಟ ತಂದೆಗೆ ಪ್ರಾಣವಾಗಿ ಬೆಳೆವನು
ಜೀವ ಕೊಟ್ಟ ತಾಯಿಯೆ ದೇವರೆಂದು ನುಡಿವನು
ಜನುಮ ಕೊಟ್ಟ ತಂದೆಗೆ ಪ್ರಾಣವಾಗಿ ಬೆಳೆವನು
ಜೀವ ಕೊಟ್ಟ ತಾಯಿಯೆ ದೇವರೆಂದು ನುಡಿವನು
ತಂದೆತಾಯಿ ಇಬ್ಬರು ಬಾಳ ಜ್ಯೋತಿ ಎನ್ನುವ
ತಂದೆತಾಯಿ ಇಬ್ಬರು ಬಾಳ ಜ್ಯೋತಿ ಎನ್ನುವ
ಅವರ ಪಾದಸೇವೆ ಉಸಿರೆನ್ನುವ
||ಶ್ರೀ ರಾಮ ಜಯರಾಮ ಗುಣಧಾಮ ಬಂದನು
ಕೌಸಲ್ಯ ರಾಮ ಬಂದನು
ಶ್ರೀ ರಾಮ ಜಯರಾಮ ಗುಣಧಾಮ ಬಂದನು
ಕೌಸಲ್ಯ ರಾಮ ಬಂದನು
ಈ ಮನೆಯ ಬೆಳಕಾಗಿ ತಾಯಿತಂದೆ ಕಣ್ಣಾಗಿ
ಬಾಳಲ್ಲಿ ಆನಂದವ ತಂದನು
ಈ ಮನೆಯ ಬೆಳಕಾಗಿ ತಾಯಿತಂದೆ ಕಣ್ಣಾಗಿ
ಬಾಳಲ್ಲಿ ಆನಂದವ ತಂದನು
ಶ್ರೀ ರಾಮ ಜಯರಾಮ ಗುಣಧಾಮ ಬಂದನು
ಕೌಸಲ್ಯ ರಾಮ ಬಂದನು||
-
ಶ್ರೀ ರಾಮ ಜಯರಾಮ ಗುಣಧಾಮ ಬಂದನು
ಕೌಸಲ್ಯ ರಾಮ ಬಂದನು
ಶ್ರೀ ರಾಮ ಜಯರಾಮ ಗುಣಧಾಮ ಬಂದನು
ಕೌಸಲ್ಯ ರಾಮ ಬಂದನು
ಈ ಮನೆಯ ಬೆಳಕಾಗಿ ತಾಯಿತಂದೆ ಕಣ್ಣಾಗಿ
ಬಾಳಲ್ಲಿ ಆನಂದವ ತಂದನು
ಈ ಮನೆಯ ಬೆಳಕಾಗಿ ತಾಯಿತಂದೆ ಕಣ್ಣಾಗಿ
ಬಾಳಲ್ಲಿ ಆನಂದವ ತಂದನು
ಶ್ರೀ ರಾಮ ಜಯರಾಮ ಗುಣಧಾಮ ಬಂದನು
ಕೌಸಲ್ಯ ರಾಮ ಬಂದನು
ನ್ಯಾಯವನ್ನು ಉಳಿಸಲು ಹುಟ್ಟಿ ಬಂದ ಕಂದನು
ಕೀರ್ತಿಯೆಂಬ ಗುಡಿಯಲಿ ಮೂರ್ತಿಯಾಗಿ ನಿಲುವನು
ನ್ಯಾಯವನ್ನು ಉಳಿಸಲು ಹುಟ್ಟಿ ಬಂದ ಕಂದನು
ಕೀರ್ತಿಯೆಂಬ ಗುಡಿಯಲಿ ಮೂರ್ತಿಯಾಗಿ ನಿಲುವನು
ಪ್ರೀತಿಮಾತೆ ಉಳಿಯುವ ಎಲ್ಲರನ್ನು ಸೆಳೆಯುವ
ಪ್ರೀತಿಮಾತೆ ಉಳಿಯುವ ಎಲ್ಲರನ್ನು ಸೆಳೆಯುವ
ಚಿನ್ನದಂತ ಗುಣದಿಂದ ಮನಗೆಲ್ಲುವ
||ಶ್ರೀ ರಾಮ ಜಯರಾಮ ಗುಣಧಾಮ ಬಂದನು
ಕೌಸಲ್ಯ ರಾಮ ಬಂದನು||
ಜನುಮ ಕೊಟ್ಟ ತಂದೆಗೆ ಪ್ರಾಣವಾಗಿ ಬೆಳೆವನು
ಜೀವ ಕೊಟ್ಟ ತಾಯಿಯೆ ದೇವರೆಂದು ನುಡಿವನು
ಜನುಮ ಕೊಟ್ಟ ತಂದೆಗೆ ಪ್ರಾಣವಾಗಿ ಬೆಳೆವನು
ಜೀವ ಕೊಟ್ಟ ತಾಯಿಯೆ ದೇವರೆಂದು ನುಡಿವನು
ತಂದೆತಾಯಿ ಇಬ್ಬರು ಬಾಳ ಜ್ಯೋತಿ ಎನ್ನುವ
ತಂದೆತಾಯಿ ಇಬ್ಬರು ಬಾಳ ಜ್ಯೋತಿ ಎನ್ನುವ
ಅವರ ಪಾದಸೇವೆ ಉಸಿರೆನ್ನುವ
||ಶ್ರೀ ರಾಮ ಜಯರಾಮ ಗುಣಧಾಮ ಬಂದನು
ಕೌಸಲ್ಯ ರಾಮ ಬಂದನು
ಶ್ರೀ ರಾಮ ಜಯರಾಮ ಗುಣಧಾಮ ಬಂದನು
ಕೌಸಲ್ಯ ರಾಮ ಬಂದನು
ಈ ಮನೆಯ ಬೆಳಕಾಗಿ ತಾಯಿತಂದೆ ಕಣ್ಣಾಗಿ
ಬಾಳಲ್ಲಿ ಆನಂದವ ತಂದನು
ಈ ಮನೆಯ ಬೆಳಕಾಗಿ ತಾಯಿತಂದೆ ಕಣ್ಣಾಗಿ
ಬಾಳಲ್ಲಿ ಆನಂದವ ತಂದನು
ಶ್ರೀ ರಾಮ ಜಯರಾಮ ಗುಣಧಾಮ ಬಂದನು
ಕೌಸಲ್ಯ ರಾಮ ಬಂದನು||