I Am A Break Dancer Lyrics

ಐ ಆಮ್‌ ಎ ಬ್ರೇಕ್‌ ಡ್ಯಾನ್ಸರ್‌ Lyrics

in Thayiya Aase

in ತಾಯಿಯ ಆಸೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಐ ಆಮ್‌ ಎ ಬ್ರೇಕ್‌ ಡ್ಯಾನ್ಸರ್‌
ಬ್ರೇಕ್‌ ‌ಬ್ರೇಕ್‌ ‌ಬ್ರೇಕ್‌ ‌
ಬ್ರೇಕ್‌ ‌ಬ್ರೇಕ್‌ ‌ಬ್ರೇಕ್‌
ಐ ಆಮ್‌ ಎ ಪಾಪ್‌ ಸಿಂಗರ್
ಪಾಪ್‌ ಪಾಪ್‌ ಪಾಪ್‌
ಪಾಪ್‌ ಪಾಪ್‌ ಪಾಪ್‌
ಐ ಆಮ್‌ ಎ ಬ್ರೇಕ್‌ ಡ್ಯಾನ್ಸರ್‌
ಐ ಆಮ್‌ ಎ ಪಾಪ್‌ ಸಿಂಗರ್
ನಾ ಆಡುವ ತಾಳಕ್ಕೆ ತೂಗಾಡಿ
ನಾ ಹಾಡುವ ರಾಗದೆ ತೇಲಾಡಿ
ನಾ ಆಡುವ ತಾಳಕ್ಕೆ ತೂಗಾಡಿ
ನಾ ಹಾಡುವ ರಾಗದೆ ತೇಲಾಡಿ
 
ನಾಟ್ಯ ನನ್ನ ಎದೆಯಲ್ಲಿ ನರ ನರನಾಡಿಯಲ್ಲಿ
ಚಿಮ್ಮಿ ಚಿಮ್ಮಿ ಹೊಮ್ಮಿಬಂದಿದೆ
ಹಾಡು ನನ್ನ ಉಸಿರಲ್ಲಿ ಆಡೊ ಪ್ರತಿಮಾತಲ್ಲಿ
ಸ್ವರವಾಗಿ ತುಂಬಿ ಬಂದಿದೆ
 
ನಾಟ್ಯ ನನ್ನ ಎದೆಯಲ್ಲಿ ನರ ನರನಾಡಿಯಲ್ಲಿ
ಚಿಮ್ಮಿ ಚಿಮ್ಮಿ ಹೊಮ್ಮಿಬಂದಿದೆ
ಹಾಡು ನನ್ನ ಉಸಿರಲ್ಲಿ ಆಡೊ ಪ್ರತಿಮಾತಲ್ಲಿ
ಸ್ವರವಾಗಿ ತುಂಬಿ ಬಂದಿದೆ
ನಾ ಕಂಡ ಆನಂದದಲ್ಲಿ ಈ ಭೂಮಿ ತೇಲಾಡಿತಿಲ್ಲಿ
ನಾ ಕಂಡ ಆನಂದದಲ್ಲಿ ಈ ಭೂಮಿ ತೇಲಾಡಿತಿಲ್ಲಿ
 
ಬ್ರೇಕ್‌ ‌ಬ್ರೇಕ್‌ ‌ಬ್ರೇಕ್‌ ‌
ಬ್ರೇಕ್‌ ‌ಬ್ರೇಕ್‌ ‌ಬ್ರೇಕ್‌
ಪಾಪ್‌ ಪಾಪ್‌ ಪಾಪ್‌
ಪಾಪ್‌ ಪಾಪ್‌ ಪಾಪ್‌
 
||ಐ ಆಮ್‌ ಎ ಬ್ರೇಕ್‌ ಡ್ಯಾನ್ಸರ್‌
ಐ ಆಮ್‌ ಎ ಪಾಪ್‌ ಸಿಂಗರ್
ನಾ ಆಡುವ ತಾಳಕ್ಕೆ ತೂಗಾಡಿ
ನಾ ಹಾಡುವ ರಾಗದೆ ತೇಲಾಡಿ
ನಾ ಆಡುವ ತಾಳಕ್ಕೆ ತೂಗಾಡಿ
ನಾ ಹಾಡುವ ರಾಗದೆ ತೇಲಾಡಿ||
 
ಕನ್ನಡದ ಮಣ್ಣಿನಲ್ಲಿ ಕನ್ನಡದ ನುಡಿಯಲ್ಲಿ
ಆಡಿ ಹಾಡಿ ನಾ ಬಾಳುವೆ
ನಿಮ್ಮೆಲ್ಲರ ಸ್ನೇಹದಲ್ಲಿ ನೀವು ತೋರೊ ಪ್ರೀತಿಯಲ್ಲಿ
ಮೈಮರೆತು ತೇಲಿ ಹೋಗುವೆ
 
ಕನ್ನಡದ ಮಣ್ಣಿನಲ್ಲಿ ಕನ್ನಡದ ನುಡಿಯಲ್ಲಿ
ಆಡಿ ಹಾಡಿ ನಾ ಬಾಳುವೆ
ನಿಮ್ಮೆಲ್ಲರ ಸ್ನೇಹದಲ್ಲಿ ನೀವು ತೋರೊ ಪ್ರೀತಿಯಲ್ಲಿ
ಮೈಮರೆತು ತೇಲಿ ಹೋಗುವೆ
ಈ ಭವ್ಯ ಸಂತೋಷದಲ್ಲಿ ಒಂದಾಗಿ ಹೋದೆ ನಿಮ್ಮಲ್ಲಿ
ಈ ಭವ್ಯ ಸಂತೋಷದಲ್ಲಿ ಒಂದಾಗಿ ಹೋದೆ ನಿಮ್ಮಲ್ಲಿ
 
||ಐ ಆಮ್‌ ಎ ಬ್ರೇಕ್‌ ಡ್ಯಾನ್ಸರ್‌
ಐ ಆಮ್‌ ಎ ಪಾಪ್‌ ಸಿಂಗರ್
ನಾ ಆಡುವ ತಾಳಕ್ಕೆ ತೂಗಾಡಿ
ನಾ ಹಾಡುವ ರಾಗದೆ ತೇಲಾಡಿ
ನಾ ಆಡುವ ತಾಳಕ್ಕೆ ತೂಗಾಡಿ
ನಾ ಹಾಡುವ ರಾಗದೆ ತೇಲಾಡಿ||

-
ಐ ಆಮ್‌ ಎ ಬ್ರೇಕ್‌ ಡ್ಯಾನ್ಸರ್‌
ಬ್ರೇಕ್‌ ‌ಬ್ರೇಕ್‌ ‌ಬ್ರೇಕ್‌ ‌
ಬ್ರೇಕ್‌ ‌ಬ್ರೇಕ್‌ ‌ಬ್ರೇಕ್‌
ಐ ಆಮ್‌ ಎ ಪಾಪ್‌ ಸಿಂಗರ್
ಪಾಪ್‌ ಪಾಪ್‌ ಪಾಪ್‌
ಪಾಪ್‌ ಪಾಪ್‌ ಪಾಪ್‌
ಐ ಆಮ್‌ ಎ ಬ್ರೇಕ್‌ ಡ್ಯಾನ್ಸರ್‌
ಐ ಆಮ್‌ ಎ ಪಾಪ್‌ ಸಿಂಗರ್
ನಾ ಆಡುವ ತಾಳಕ್ಕೆ ತೂಗಾಡಿ
ನಾ ಹಾಡುವ ರಾಗದೆ ತೇಲಾಡಿ
ನಾ ಆಡುವ ತಾಳಕ್ಕೆ ತೂಗಾಡಿ
ನಾ ಹಾಡುವ ರಾಗದೆ ತೇಲಾಡಿ
 
ನಾಟ್ಯ ನನ್ನ ಎದೆಯಲ್ಲಿ ನರ ನರನಾಡಿಯಲ್ಲಿ
ಚಿಮ್ಮಿ ಚಿಮ್ಮಿ ಹೊಮ್ಮಿಬಂದಿದೆ
ಹಾಡು ನನ್ನ ಉಸಿರಲ್ಲಿ ಆಡೊ ಪ್ರತಿಮಾತಲ್ಲಿ
ಸ್ವರವಾಗಿ ತುಂಬಿ ಬಂದಿದೆ
 
ನಾಟ್ಯ ನನ್ನ ಎದೆಯಲ್ಲಿ ನರ ನರನಾಡಿಯಲ್ಲಿ
ಚಿಮ್ಮಿ ಚಿಮ್ಮಿ ಹೊಮ್ಮಿಬಂದಿದೆ
ಹಾಡು ನನ್ನ ಉಸಿರಲ್ಲಿ ಆಡೊ ಪ್ರತಿಮಾತಲ್ಲಿ
ಸ್ವರವಾಗಿ ತುಂಬಿ ಬಂದಿದೆ
ನಾ ಕಂಡ ಆನಂದದಲ್ಲಿ ಈ ಭೂಮಿ ತೇಲಾಡಿತಿಲ್ಲಿ
ನಾ ಕಂಡ ಆನಂದದಲ್ಲಿ ಈ ಭೂಮಿ ತೇಲಾಡಿತಿಲ್ಲಿ
 
ಬ್ರೇಕ್‌ ‌ಬ್ರೇಕ್‌ ‌ಬ್ರೇಕ್‌ ‌
ಬ್ರೇಕ್‌ ‌ಬ್ರೇಕ್‌ ‌ಬ್ರೇಕ್‌
ಪಾಪ್‌ ಪಾಪ್‌ ಪಾಪ್‌
ಪಾಪ್‌ ಪಾಪ್‌ ಪಾಪ್‌
 
||ಐ ಆಮ್‌ ಎ ಬ್ರೇಕ್‌ ಡ್ಯಾನ್ಸರ್‌
ಐ ಆಮ್‌ ಎ ಪಾಪ್‌ ಸಿಂಗರ್
ನಾ ಆಡುವ ತಾಳಕ್ಕೆ ತೂಗಾಡಿ
ನಾ ಹಾಡುವ ರಾಗದೆ ತೇಲಾಡಿ
ನಾ ಆಡುವ ತಾಳಕ್ಕೆ ತೂಗಾಡಿ
ನಾ ಹಾಡುವ ರಾಗದೆ ತೇಲಾಡಿ||
 
ಕನ್ನಡದ ಮಣ್ಣಿನಲ್ಲಿ ಕನ್ನಡದ ನುಡಿಯಲ್ಲಿ
ಆಡಿ ಹಾಡಿ ನಾ ಬಾಳುವೆ
ನಿಮ್ಮೆಲ್ಲರ ಸ್ನೇಹದಲ್ಲಿ ನೀವು ತೋರೊ ಪ್ರೀತಿಯಲ್ಲಿ
ಮೈಮರೆತು ತೇಲಿ ಹೋಗುವೆ
 
ಕನ್ನಡದ ಮಣ್ಣಿನಲ್ಲಿ ಕನ್ನಡದ ನುಡಿಯಲ್ಲಿ
ಆಡಿ ಹಾಡಿ ನಾ ಬಾಳುವೆ
ನಿಮ್ಮೆಲ್ಲರ ಸ್ನೇಹದಲ್ಲಿ ನೀವು ತೋರೊ ಪ್ರೀತಿಯಲ್ಲಿ
ಮೈಮರೆತು ತೇಲಿ ಹೋಗುವೆ
ಈ ಭವ್ಯ ಸಂತೋಷದಲ್ಲಿ ಒಂದಾಗಿ ಹೋದೆ ನಿಮ್ಮಲ್ಲಿ
ಈ ಭವ್ಯ ಸಂತೋಷದಲ್ಲಿ ಒಂದಾಗಿ ಹೋದೆ ನಿಮ್ಮಲ್ಲಿ
 
||ಐ ಆಮ್‌ ಎ ಬ್ರೇಕ್‌ ಡ್ಯಾನ್ಸರ್‌
ಐ ಆಮ್‌ ಎ ಪಾಪ್‌ ಸಿಂಗರ್
ನಾ ಆಡುವ ತಾಳಕ್ಕೆ ತೂಗಾಡಿ
ನಾ ಹಾಡುವ ರಾಗದೆ ತೇಲಾಡಿ
ನಾ ಆಡುವ ತಾಳಕ್ಕೆ ತೂಗಾಡಿ
ನಾ ಹಾಡುವ ರಾಗದೆ ತೇಲಾಡಿ||

I Am A Break Dancer song lyrics from Kannada Movie Thayiya Aase starring Rajesh, Pramila Joshai, Vinod Alva, Lyrics penned by R N Jayagopal Sung by S P Balasubrahmanyam, Vani Jairam, Music Composed by Vijaya Bhaskar, film is Directed by Raj Kishor and film is released on 1988

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ