-
ಮಾಡಿದುಣ್ಣೊ ಮಹಾರಾಯ
ಮಣ್ಣುತಿನ್ನೊ ತಿಮ್ಮರಾಯ
ಮಾಡದುಣ್ಣೊ ಮಹರಾಯ್ತಿ
ಮಣ್ಣು ತಿನ್ನೆ ಭಾಗಿರಥಿ
ಪಾಪದ ಕೊಡವು ತುಂಬಾಯ್ತು ಇಲ್ಲಿಗೆ ನರಕವು ಬಂದಾಯ್ತು
ಬ್ಯಾವರ್ಸಿ ಇನ್ನು ನಿನ್ನ ಬಾಳು ಗೋಳಾಯ್ತು
ಬ್ಯಾವರ್ಸಿ ಇನ್ನು ನಿನ್ನ ಬಾಳು ಗೋಳಾಯ್ತು
||ಮಾಡಿದುಣ್ಣೊ ಮಹಾರಾಯ
ಮಣ್ಣುತಿನ್ನೊ ತಿಮ್ಮರಾಯ
ಮಾಡದುಣ್ಣೊ ಮಹರಾಯ್ತಿ
ಮಣ್ಣು ತಿನ್ನೆ ಭಾಗಿರಥಿ
ಪಾಪದ ಕೊಡವು ತುಂಬಾಯ್ತು ಇಲ್ಲಿಗೆ ನರಕವು ಬಂದಾಯ್ತು
ಬ್ಯಾವರ್ಸಿ ಇನ್ನು ನಿನ್ನ ಬಾಳು ಗೋಳಾಯ್ತು
ಬ್ಯಾವರ್ಸಿ ಇನ್ನು ನಿನ್ನ ಬಾಳು ಗೋಳಾಯ್ತು||
ನಗುತ ಇದ್ದ ಸಂಸಾರದಲ್ಲಿ ಹುಳಿಯ ಹಿಂಡಿ ಗೋಳನು ಮಾಡಿ
ಬೆಂಕಿಲಿ ಹೆಜ್ಜೆ ಇಟ್ಟು ಕೂಗೊದ್ಯಾಕೆ ಯಾಕೆ ಯಾಕೆ
ಹಾವನ್ನು ಕೈಲಿಮುಟ್ಟಿ ಸಾಯೊದ್ಯಾಕೆ ಯಾಕೆ
ಬೆಂಕಿಲಿ ಹೆಜ್ಜೆ ಇಟ್ಟು ಕೂಗೊದ್ಯಾಕೆ ಯಾಕೆ ಯಾಕೆ
ಹಾವನ್ನು ಕೈಲಿಮುಟ್ಟಿ ಸಾಯೊದ್ಯಾಕೆ ಯಾಕೆ
ನಿನ್ನ ಮೋಸ ತಿಳಿಯಿತು ಚಿನ್ನ
ನಿನ್ನ ಕಥೆ ಮುಗಿಯಿತು ರನ್ನ
ಏನೆ ಬರಲಿ ಧೈರ್ಯವಿರಲಿ
ಏನೆ ಬರಲಿ ಧೈರ್ಯವಿರಲಿ
||ಮಾಡಿದುಣ್ಣೊ ಮಹಾರಾಯ
ಮಣ್ಣುತಿನ್ನೊ ತಿಮ್ಮರಾಯ
ಮಾಡದುಣ್ಣೊ ಮಹರಾಯ್ತಿ
ಮಣ್ಣು ತಿನ್ನೆ ಭಾಗಿರಥಿ||
ಹಳ್ಳಿ ಹಳ್ಳಿ ಎನ್ನುವುದೇಕೆ ದೇಶಕ್ಕೆ ಹಳ್ಳಿಯೆ ಜೀವ ಜೋಕೆ
ಮೈಸೂರು ಊರು ನಮ್ಮ ಊರು ಬಲ್ಲೆ ಏನೆ
ಹುಲಿಯಂತೆ ನಮ್ಮ ಅಪ್ಪ ಗೊತ್ತೆ ಹೆಣ್ಣೆ
ಅಯ್ಯೊ ಮೈಸೂರು ಊರು ನಮ್ಮ ಊರು ಬಲ್ಲೆ ಏನೆ
ಹುಲಿಯಂತೆ ನಮ್ಮ ಅಪ್ಪ ಗೊತ್ತೆ ಹೆಣ್ಣೆ
ಇನ್ನು ನಿನಗೆ ಸೇವೆಯೆ ಉಸಿರು
ಅಯ್ಯೊ ನಿನ್ನ ಬಾಯಿಗೆ ಕೆಸರು
ಏನೆ ಬರಲಿ ಕಂಬನಿ ಇರಲಿ
ಏನೆ ಬರಲಿ ಕಂಬನಿ ಇರಲಿ
||ಮಾಡಿದುಣ್ಣೊ ಮಹಾರಾಯ
ಮಣ್ಣುತಿನ್ನೊ ತಿಮ್ಮರಾಯ
ಮಾಡದುಣ್ಣೊ ಮಹರಾಯ್ತಿ
ಮಣ್ಣು ತಿನ್ನೆ ಭಾಗಿರಥಿ
ಪಾಪದ ಕೊಡವು ತುಂಬಾಯ್ತು ಇಲ್ಲಿಗೆ ನರಕವು ಬಂದಾಯ್ತು
ಬ್ಯಾವರ್ಸಿ ಇನ್ನು ನಿನ್ನ ಬಾಳು ಗೋಳಾಯ್ತು
ಬ್ಯಾವರ್ಸಿ ಇನ್ನು ನಿನ್ನ ಬಾಳು ಗೋಳಾಯ್ತು||
||ಮಾಡಿದುಣ್ಣೊ ಮಹಾರಾಯ
ಮಣ್ಣುತಿನ್ನೊ ತಿಮ್ಮರಾಯ
ಮಾಡದುಣ್ಣೊ ಮಹರಾಯ್ತಿ
ಮಣ್ಣು ತಿನ್ನೆ ಭಾಗಿರಥಿ||
||ಮಾಡಿದುಣ್ಣೊ ಮಹಾರಾಯ
ಮಣ್ಣುತಿನ್ನೊ ತಿಮ್ಮರಾಯ
ಮಾಡದುಣ್ಣೊ ಮಹರಾಯ್ತಿ
ಮಣ್ಣು ತಿನ್ನೆ ಭಾಗಿರಥಿ||
||ಮಾಡಿದುಣ್ಣೊ ಮಹಾರಾಯ
ಮಣ್ಣುತಿನ್ನೊ ತಿಮ್ಮರಾಯ
ಮಾಡದುಣ್ಣೊ ಮಹರಾಯ್ತಿ
ಮಣ್ಣು ತಿನ್ನೆ ಭಾಗಿರಥಿ||
||ಮಾಡಿದುಣ್ಣೊ ಮಹಾರಾಯ
ಮಣ್ಣುತಿನ್ನೊ ತಿಮ್ಮರಾಯ
ಮಾಡದುಣ್ಣೊ ಮಹರಾಯ್ತಿ
ಮಣ್ಣು ತಿನ್ನೆ ಭಾಗಿರಥಿ||
-
ಮಾಡಿದುಣ್ಣೊ ಮಹಾರಾಯ
ಮಣ್ಣುತಿನ್ನೊ ತಿಮ್ಮರಾಯ
ಮಾಡದುಣ್ಣೊ ಮಹರಾಯ್ತಿ
ಮಣ್ಣು ತಿನ್ನೆ ಭಾಗಿರಥಿ
ಪಾಪದ ಕೊಡವು ತುಂಬಾಯ್ತು ಇಲ್ಲಿಗೆ ನರಕವು ಬಂದಾಯ್ತು
ಬ್ಯಾವರ್ಸಿ ಇನ್ನು ನಿನ್ನ ಬಾಳು ಗೋಳಾಯ್ತು
ಬ್ಯಾವರ್ಸಿ ಇನ್ನು ನಿನ್ನ ಬಾಳು ಗೋಳಾಯ್ತು
||ಮಾಡಿದುಣ್ಣೊ ಮಹಾರಾಯ
ಮಣ್ಣುತಿನ್ನೊ ತಿಮ್ಮರಾಯ
ಮಾಡದುಣ್ಣೊ ಮಹರಾಯ್ತಿ
ಮಣ್ಣು ತಿನ್ನೆ ಭಾಗಿರಥಿ
ಪಾಪದ ಕೊಡವು ತುಂಬಾಯ್ತು ಇಲ್ಲಿಗೆ ನರಕವು ಬಂದಾಯ್ತು
ಬ್ಯಾವರ್ಸಿ ಇನ್ನು ನಿನ್ನ ಬಾಳು ಗೋಳಾಯ್ತು
ಬ್ಯಾವರ್ಸಿ ಇನ್ನು ನಿನ್ನ ಬಾಳು ಗೋಳಾಯ್ತು||
ನಗುತ ಇದ್ದ ಸಂಸಾರದಲ್ಲಿ ಹುಳಿಯ ಹಿಂಡಿ ಗೋಳನು ಮಾಡಿ
ಬೆಂಕಿಲಿ ಹೆಜ್ಜೆ ಇಟ್ಟು ಕೂಗೊದ್ಯಾಕೆ ಯಾಕೆ ಯಾಕೆ
ಹಾವನ್ನು ಕೈಲಿಮುಟ್ಟಿ ಸಾಯೊದ್ಯಾಕೆ ಯಾಕೆ
ಬೆಂಕಿಲಿ ಹೆಜ್ಜೆ ಇಟ್ಟು ಕೂಗೊದ್ಯಾಕೆ ಯಾಕೆ ಯಾಕೆ
ಹಾವನ್ನು ಕೈಲಿಮುಟ್ಟಿ ಸಾಯೊದ್ಯಾಕೆ ಯಾಕೆ
ನಿನ್ನ ಮೋಸ ತಿಳಿಯಿತು ಚಿನ್ನ
ನಿನ್ನ ಕಥೆ ಮುಗಿಯಿತು ರನ್ನ
ಏನೆ ಬರಲಿ ಧೈರ್ಯವಿರಲಿ
ಏನೆ ಬರಲಿ ಧೈರ್ಯವಿರಲಿ
||ಮಾಡಿದುಣ್ಣೊ ಮಹಾರಾಯ
ಮಣ್ಣುತಿನ್ನೊ ತಿಮ್ಮರಾಯ
ಮಾಡದುಣ್ಣೊ ಮಹರಾಯ್ತಿ
ಮಣ್ಣು ತಿನ್ನೆ ಭಾಗಿರಥಿ||
ಹಳ್ಳಿ ಹಳ್ಳಿ ಎನ್ನುವುದೇಕೆ ದೇಶಕ್ಕೆ ಹಳ್ಳಿಯೆ ಜೀವ ಜೋಕೆ
ಮೈಸೂರು ಊರು ನಮ್ಮ ಊರು ಬಲ್ಲೆ ಏನೆ
ಹುಲಿಯಂತೆ ನಮ್ಮ ಅಪ್ಪ ಗೊತ್ತೆ ಹೆಣ್ಣೆ
ಅಯ್ಯೊ ಮೈಸೂರು ಊರು ನಮ್ಮ ಊರು ಬಲ್ಲೆ ಏನೆ
ಹುಲಿಯಂತೆ ನಮ್ಮ ಅಪ್ಪ ಗೊತ್ತೆ ಹೆಣ್ಣೆ
ಇನ್ನು ನಿನಗೆ ಸೇವೆಯೆ ಉಸಿರು
ಅಯ್ಯೊ ನಿನ್ನ ಬಾಯಿಗೆ ಕೆಸರು
ಏನೆ ಬರಲಿ ಕಂಬನಿ ಇರಲಿ
ಏನೆ ಬರಲಿ ಕಂಬನಿ ಇರಲಿ
||ಮಾಡಿದುಣ್ಣೊ ಮಹಾರಾಯ
ಮಣ್ಣುತಿನ್ನೊ ತಿಮ್ಮರಾಯ
ಮಾಡದುಣ್ಣೊ ಮಹರಾಯ್ತಿ
ಮಣ್ಣು ತಿನ್ನೆ ಭಾಗಿರಥಿ
ಪಾಪದ ಕೊಡವು ತುಂಬಾಯ್ತು ಇಲ್ಲಿಗೆ ನರಕವು ಬಂದಾಯ್ತು
ಬ್ಯಾವರ್ಸಿ ಇನ್ನು ನಿನ್ನ ಬಾಳು ಗೋಳಾಯ್ತು
ಬ್ಯಾವರ್ಸಿ ಇನ್ನು ನಿನ್ನ ಬಾಳು ಗೋಳಾಯ್ತು||
||ಮಾಡಿದುಣ್ಣೊ ಮಹಾರಾಯ
ಮಣ್ಣುತಿನ್ನೊ ತಿಮ್ಮರಾಯ
ಮಾಡದುಣ್ಣೊ ಮಹರಾಯ್ತಿ
ಮಣ್ಣು ತಿನ್ನೆ ಭಾಗಿರಥಿ||
||ಮಾಡಿದುಣ್ಣೊ ಮಹಾರಾಯ
ಮಣ್ಣುತಿನ್ನೊ ತಿಮ್ಮರಾಯ
ಮಾಡದುಣ್ಣೊ ಮಹರಾಯ್ತಿ
ಮಣ್ಣು ತಿನ್ನೆ ಭಾಗಿರಥಿ||
||ಮಾಡಿದುಣ್ಣೊ ಮಹಾರಾಯ
ಮಣ್ಣುತಿನ್ನೊ ತಿಮ್ಮರಾಯ
ಮಾಡದುಣ್ಣೊ ಮಹರಾಯ್ತಿ
ಮಣ್ಣು ತಿನ್ನೆ ಭಾಗಿರಥಿ||
||ಮಾಡಿದುಣ್ಣೊ ಮಹಾರಾಯ
ಮಣ್ಣುತಿನ್ನೊ ತಿಮ್ಮರಾಯ
ಮಾಡದುಣ್ಣೊ ಮಹರಾಯ್ತಿ
ಮಣ್ಣು ತಿನ್ನೆ ಭಾಗಿರಥಿ||
Maadiddunno Maharaya song lyrics from Kannada Movie Thayiya Aase starring Rajesh, Pramila Joshai, Vinod Alva, Lyrics penned by Chi Udayashankar Sung by S P Balasubrahmanyam, B R Chaya, Music Composed by Vijaya Bhaskar, film is Directed by Raj Kishor and film is released on 1988