-
ಶ್ರೀ ಸತ್ಯನಾರಾಯಣನೆ ದಿಕ್ಕು ನಮಗೆಲ್ಲ
ಕಾಪಾಡೊ ದೈವವು ಬೇರೆ ನಮಗಿಲ್ಲ
ಶ್ರೀ ಸತ್ಯನಾರಾಯಣನೆ ದಿಕ್ಕು ನಮಗೆಲ್ಲ
ಕಾಪಾಡೊ ದೈವವು ಬೇರೆ ನಮಗಿಲ್ಲ
ಮಾಡಿದ ಪೂಜೆ ಫಲಿಸಿತು ನಮಗಿಂದು
ಮಕ್ಕಳ ರೂಪದಲ್ಲಿ ಬಂದರು ವರವಾಗಿ
ಏನೆ ಬರಲಿ ಚಿಂತೆಯಿಲ್ಲ ದೇವನ ರಕ್ಷೆ ಇದೆಯಲ್ಲ
ಶ್ರೀ ಸತ್ಯನಾರಾಯಣನೆ ದಿಕ್ಕು ನಮಗೆಲ್ಲ
ಕಾಪಾಡೊ ದೈವವು ಬೇರೆ ನಮಗಿಲ್ಲ
ಅರಿಶಿನ ಕುಂಕುಮ ಭಾಗ್ಯವ ನೀಡೊ
ಕಣ್ಣಿಗೆ ಕಾಣೊ ದೇವರು ನೀನು
ಅರಿಶಿನ ಕುಂಕುಮ ಭಾಗ್ಯವ ನೀಡೊ
ಕಣ್ಣಿಗೆ ಕಾಣೊ ದೇವರು ನೀನು
ಇಂದಿನ ಈ ಭಾಗ್ಯ ಎಂದೆಂದು ಇರಲಿ
ನಿನ್ನಯ ಈ ಭಕ್ತಿ ಸೌಭಾಗ್ಯ ತರಲಿ
ದಿನವು ದಿನವು ನಿನ್ನೀ ಪೂಜೆ ದೊರೆಯಲಿ ನಮಗೆಲ್ಲ
||ಶ್ರೀ ಸತ್ಯನಾರಾಯಣನೆ ದಿಕ್ಕು ನಮಗೆಲ್ಲ
ಕಾಪಾಡೊ ದೈವವು ಬೇರೆ ನಮಗಿಲ್ಲ||
ಕಣ್ಣೆ ಇಲ್ಲದ ಬಾಳು ಅಣ್ಣನೆ ನನ್ನ ಕಣ್ಣುಗಳು
ಕಣ್ಣೆ ಇಲ್ಲದ ಬಾಳು ಅಣ್ಣನೆ ನನ್ನ ಕಣ್ಣುಗಳು
ಗುರುವಿಗೆ ಕರುಣೆಯ ಬೆಳಕಾಗಿ ದಾರಿಯ ತೋರೊ ಕೈಹಿಡಿದು
ಹಾಲುಜೇನು ತಪ್ಪದ ಹಾಗೆ ಇರಲಿ ನಮ್ಮಿ ಸಂಸಾರ
||ಶ್ರೀ ಸತ್ಯನಾರಾಯಣನೆ ದಿಕ್ಕು ನಮಗೆಲ್ಲ
ಕಾಪಾಡೊ ದೈವವು ಬೇರೆ ನಮಗಿಲ್ಲ
ಕಾಪಾಡೊ ದೈವವು ಬೇರೆ ನಮಗಿಲ್ಲ ||
-
ಶ್ರೀ ಸತ್ಯನಾರಾಯಣನೆ ದಿಕ್ಕು ನಮಗೆಲ್ಲ
ಕಾಪಾಡೊ ದೈವವು ಬೇರೆ ನಮಗಿಲ್ಲ
ಶ್ರೀ ಸತ್ಯನಾರಾಯಣನೆ ದಿಕ್ಕು ನಮಗೆಲ್ಲ
ಕಾಪಾಡೊ ದೈವವು ಬೇರೆ ನಮಗಿಲ್ಲ
ಮಾಡಿದ ಪೂಜೆ ಫಲಿಸಿತು ನಮಗಿಂದು
ಮಕ್ಕಳ ರೂಪದಲ್ಲಿ ಬಂದರು ವರವಾಗಿ
ಏನೆ ಬರಲಿ ಚಿಂತೆಯಿಲ್ಲ ದೇವನ ರಕ್ಷೆ ಇದೆಯಲ್ಲ
ಶ್ರೀ ಸತ್ಯನಾರಾಯಣನೆ ದಿಕ್ಕು ನಮಗೆಲ್ಲ
ಕಾಪಾಡೊ ದೈವವು ಬೇರೆ ನಮಗಿಲ್ಲ
ಅರಿಶಿನ ಕುಂಕುಮ ಭಾಗ್ಯವ ನೀಡೊ
ಕಣ್ಣಿಗೆ ಕಾಣೊ ದೇವರು ನೀನು
ಅರಿಶಿನ ಕುಂಕುಮ ಭಾಗ್ಯವ ನೀಡೊ
ಕಣ್ಣಿಗೆ ಕಾಣೊ ದೇವರು ನೀನು
ಇಂದಿನ ಈ ಭಾಗ್ಯ ಎಂದೆಂದು ಇರಲಿ
ನಿನ್ನಯ ಈ ಭಕ್ತಿ ಸೌಭಾಗ್ಯ ತರಲಿ
ದಿನವು ದಿನವು ನಿನ್ನೀ ಪೂಜೆ ದೊರೆಯಲಿ ನಮಗೆಲ್ಲ
||ಶ್ರೀ ಸತ್ಯನಾರಾಯಣನೆ ದಿಕ್ಕು ನಮಗೆಲ್ಲ
ಕಾಪಾಡೊ ದೈವವು ಬೇರೆ ನಮಗಿಲ್ಲ||
ಕಣ್ಣೆ ಇಲ್ಲದ ಬಾಳು ಅಣ್ಣನೆ ನನ್ನ ಕಣ್ಣುಗಳು
ಕಣ್ಣೆ ಇಲ್ಲದ ಬಾಳು ಅಣ್ಣನೆ ನನ್ನ ಕಣ್ಣುಗಳು
ಗುರುವಿಗೆ ಕರುಣೆಯ ಬೆಳಕಾಗಿ ದಾರಿಯ ತೋರೊ ಕೈಹಿಡಿದು
ಹಾಲುಜೇನು ತಪ್ಪದ ಹಾಗೆ ಇರಲಿ ನಮ್ಮಿ ಸಂಸಾರ
||ಶ್ರೀ ಸತ್ಯನಾರಾಯಣನೆ ದಿಕ್ಕು ನಮಗೆಲ್ಲ
ಕಾಪಾಡೊ ದೈವವು ಬೇರೆ ನಮಗಿಲ್ಲ
ಕಾಪಾಡೊ ದೈವವು ಬೇರೆ ನಮಗಿಲ್ಲ ||
Sri Sathyanarayanane Dhikku song lyrics from Kannada Movie Thayi Karulu starring Jayanthi, Srinivasamurthy, Vinod Alva, Lyrics penned by Vijaya Narasimha Sung by Ramakrishna, P Susheela, B R Chaya, Music Composed by Sathyam, film is Directed by N S Dhananjaya (Datthu) and film is released on 1988