Hayagi Nalinalidadi Lyrics

ಹಾಯಾಗಿ ನಲಿ ನಲಿದಾಡಿ Lyrics

in Thayi Karulu

in ತಾಯಿ ಕರುಳು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹಾಯಾಗಿ ನಲಿ ನಲಿದಾಡಿ ಮೋಜಲಿ ಕುಣಿದಾಡಿ
ಎಲ್ಲಾರು ನಗುನಗುವಾಗ ಎಲ್ಲೆಲ್ಲು ಅನುರಾಗ
ಹಾಯಾಗಿ ನಲಿ ನಲಿದಾಡಿ ಮೋಜಲಿ ಕುಣಿದಾಡಿ
ಎಲ್ಲಾರು ನಗುನಗುವಾಗ ಎಲ್ಲೆಲ್ಲು ಅನುರಾಗ
ರಂಗಾದ ಕಾಮನಹಬ್ಬ ಊರಿಗೆ ಬಂತೀಗ
ರಂಗಾದ ಕಾಮನಹಬ್ಬ ಊರಿಗೆ ಬಂತೀಗ
ಕಾರಂಜಿ ಬಣ್ಣವನ್ನೆಲ್ಲ ಚೆಲ್ಲುವ ನಾವೀಗ
ಹಾಯಾಗಿ ನಲಿ ನಲಿದಾಡಿ ಮೋಜಲಿ ಕುಣಿದಾಡಿ
ಎಲ್ಲಾರು ನಗುನಗುವಾಗ ಎಲ್ಲೆಲ್ಲು ಅನುರಾಗ
 
ನನ್ನ ನೋಡಿ ಕಣ್ಣಹೊಡೆದು
ಬಂದೋನೆ ಚಿಗುರುಮೀಸೆ ಕಾಮಣ್ಣ
ಅಂದ ಚೆಂದ ಇಲ್ಲೆ ಐತೆ
ಸಿಂಗಾರಿ ಚಿನ್ನ ನೀನೆ ವೈಯ್ಯಾರಿ
ಮಿಂಚಂತೆ ನೀ ಬಂದೆ ನಿನಗಾಗಿ ನಾ ನಿಂದೆ
ಮಿಂಚಂತೆ ನೀ ಬಂದೆ ನಿನಗಾಗಿ ನಾ ನಿಂದೆ
ಅಲ್ಲಿ ಇಲ್ಲಿ ಬಣ್ಣ ಚೆಲ್ಲಿ ಸನ್ನೆ ಮಾಡಿ ಬಂದೆ ಇಲ್ಲಿ
 
||ಹಾಯಾಗಿ ನಲಿ ನಲಿದಾಡಿ ಮೋಜಲಿ ಕುಣಿದಾಡಿ
ಎಲ್ಲಾರು ನಗುನಗುವಾಗ ಎಲ್ಲೆಲ್ಲು ಅನುರಾಗ||
 
ನಿನ್ನ ಮೋಡಿ ಎಂತದೆಂದು ನಾ ಬಲ್ಲೆಒಲವು ತಂದ ಬಂಗಾರಿ
ಬಣ್ಣ ಬಣ್ಣ ತುಂಬಿ ಬಂತು ಮನಸ್ಸಾರೆ ಕಣ್ಣಹಬ್ಬ ಸಿಂಗಾರ
ಎಲ್ಲಾರು ಕೂಡೋಣ ಹಾಯಾಗಿ ಹಾಡೋಣ
ಎಲ್ಲಾರು ಕೂಡೋಣ ಹಾಯಾಗಿ ಹಾಡೋಣ
ಇಂದು ಇಲ್ಲಿ ಎಲ್ಲ ಬಲ್ಲೆ ಬಾಳಿಗೆಲ್ಲ ರಂಗು ತನ್ನಿ
ರಂಗಾದ ಕಾಮನಹಬ್ಬ ಊರಿಗೆ ಬಂತೀಗ
ರಂಗಾದ ಕಾಮನಹಬ್ಬ ಊರಿಗೆ ಬಂತೀಗ
ಕಾರಂಜಿ ಬಣ್ಣವನ್ನೆಲ್ಲ ಚೆಲ್ಲುವ ನಾವೀಗ
 
||ಹಾಯಾಗಿ ನಲಿ ನಲಿದಾಡಿ ಮೋಜಲಿ ಕುಣಿದಾಡಿ
ಎಲ್ಲಾರು ನಗುನಗುವಾಗ ಎಲ್ಲೆಲ್ಲು ಅನುರಾಗ||
 
||ಹಾಯಾಗಿ ನಲಿ ನಲಿದಾಡಿ ಮೋಜಲಿ ಕುಣಿದಾಡಿ
ಎಲ್ಲಾರು ನಗುನಗುವಾಗ ಎಲ್ಲೆಲ್ಲು ಅನುರಾಗ||
 
||ಹಾಯಾಗಿ ನಲಿ ನಲಿದಾಡಿ ಮೋಜಲಿ ಕುಣಿದಾಡಿ
ಎಲ್ಲಾರು ನಗುನಗುವಾಗ ಎಲ್ಲೆಲ್ಲು ಅನುರಾಗ||

-
ಹಾಯಾಗಿ ನಲಿ ನಲಿದಾಡಿ ಮೋಜಲಿ ಕುಣಿದಾಡಿ
ಎಲ್ಲಾರು ನಗುನಗುವಾಗ ಎಲ್ಲೆಲ್ಲು ಅನುರಾಗ
ಹಾಯಾಗಿ ನಲಿ ನಲಿದಾಡಿ ಮೋಜಲಿ ಕುಣಿದಾಡಿ
ಎಲ್ಲಾರು ನಗುನಗುವಾಗ ಎಲ್ಲೆಲ್ಲು ಅನುರಾಗ
ರಂಗಾದ ಕಾಮನಹಬ್ಬ ಊರಿಗೆ ಬಂತೀಗ
ರಂಗಾದ ಕಾಮನಹಬ್ಬ ಊರಿಗೆ ಬಂತೀಗ
ಕಾರಂಜಿ ಬಣ್ಣವನ್ನೆಲ್ಲ ಚೆಲ್ಲುವ ನಾವೀಗ
ಹಾಯಾಗಿ ನಲಿ ನಲಿದಾಡಿ ಮೋಜಲಿ ಕುಣಿದಾಡಿ
ಎಲ್ಲಾರು ನಗುನಗುವಾಗ ಎಲ್ಲೆಲ್ಲು ಅನುರಾಗ
 
ನನ್ನ ನೋಡಿ ಕಣ್ಣಹೊಡೆದು
ಬಂದೋನೆ ಚಿಗುರುಮೀಸೆ ಕಾಮಣ್ಣ
ಅಂದ ಚೆಂದ ಇಲ್ಲೆ ಐತೆ
ಸಿಂಗಾರಿ ಚಿನ್ನ ನೀನೆ ವೈಯ್ಯಾರಿ
ಮಿಂಚಂತೆ ನೀ ಬಂದೆ ನಿನಗಾಗಿ ನಾ ನಿಂದೆ
ಮಿಂಚಂತೆ ನೀ ಬಂದೆ ನಿನಗಾಗಿ ನಾ ನಿಂದೆ
ಅಲ್ಲಿ ಇಲ್ಲಿ ಬಣ್ಣ ಚೆಲ್ಲಿ ಸನ್ನೆ ಮಾಡಿ ಬಂದೆ ಇಲ್ಲಿ
 
||ಹಾಯಾಗಿ ನಲಿ ನಲಿದಾಡಿ ಮೋಜಲಿ ಕುಣಿದಾಡಿ
ಎಲ್ಲಾರು ನಗುನಗುವಾಗ ಎಲ್ಲೆಲ್ಲು ಅನುರಾಗ||
 
ನಿನ್ನ ಮೋಡಿ ಎಂತದೆಂದು ನಾ ಬಲ್ಲೆಒಲವು ತಂದ ಬಂಗಾರಿ
ಬಣ್ಣ ಬಣ್ಣ ತುಂಬಿ ಬಂತು ಮನಸ್ಸಾರೆ ಕಣ್ಣಹಬ್ಬ ಸಿಂಗಾರ
ಎಲ್ಲಾರು ಕೂಡೋಣ ಹಾಯಾಗಿ ಹಾಡೋಣ
ಎಲ್ಲಾರು ಕೂಡೋಣ ಹಾಯಾಗಿ ಹಾಡೋಣ
ಇಂದು ಇಲ್ಲಿ ಎಲ್ಲ ಬಲ್ಲೆ ಬಾಳಿಗೆಲ್ಲ ರಂಗು ತನ್ನಿ
ರಂಗಾದ ಕಾಮನಹಬ್ಬ ಊರಿಗೆ ಬಂತೀಗ
ರಂಗಾದ ಕಾಮನಹಬ್ಬ ಊರಿಗೆ ಬಂತೀಗ
ಕಾರಂಜಿ ಬಣ್ಣವನ್ನೆಲ್ಲ ಚೆಲ್ಲುವ ನಾವೀಗ
 
||ಹಾಯಾಗಿ ನಲಿ ನಲಿದಾಡಿ ಮೋಜಲಿ ಕುಣಿದಾಡಿ
ಎಲ್ಲಾರು ನಗುನಗುವಾಗ ಎಲ್ಲೆಲ್ಲು ಅನುರಾಗ||
 
||ಹಾಯಾಗಿ ನಲಿ ನಲಿದಾಡಿ ಮೋಜಲಿ ಕುಣಿದಾಡಿ
ಎಲ್ಲಾರು ನಗುನಗುವಾಗ ಎಲ್ಲೆಲ್ಲು ಅನುರಾಗ||
 
||ಹಾಯಾಗಿ ನಲಿ ನಲಿದಾಡಿ ಮೋಜಲಿ ಕುಣಿದಾಡಿ
ಎಲ್ಲಾರು ನಗುನಗುವಾಗ ಎಲ್ಲೆಲ್ಲು ಅನುರಾಗ||

Hayagi Nalinalidadi song lyrics from Kannada Movie Thayi Karulu starring Jayanthi, Srinivasamurthy, Vinod Alva, Lyrics penned by Vijaya Narasimha Sung by Ramakrishna, P Susheela, Music Composed by Sathyam, film is Directed by N S Dhananjaya (Datthu) and film is released on 1988

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ