Kambani Thumbithu Baalu Lyrics

in Thayi Karulu

Video:

LYRIC

-
ಕಂಬನಿ ತುಂಬಿತು ಬಾಳು
ಕತ್ತಲು ಹಾದಿ ಎಲ್ಲೆಲ್ಲು
ಶೀಲವು ಶೂಲವೆ ಆಗಿ ನರಕವೆ ಆಯ್ತು ಬಾಳಿಂದು
ಹಾಲು ಹೊಳೆಯು ಸೇರಿದ ಹಾಗೆ  ಚೂರೆ ಆಯ್ತು ಸಂಸಾರ
ಅರಿಶಿನ ಕುಂಕುಮ ಭಾಗ್ಯವ ನೀಡೊ
ಕಣ್ಣಿಗೆ ಕಾಣೊ ದೇವರೆ ಇಲ್ಲ
ಅಂದಿನ ಆ ಭಾಗ್ಯ ಸುಳ್ಳಾಯಿತಲ್ಲ
ನಿನ್ನಯ ಆ ಭಕ್ತಿ ಕಣ್ಣೀರೆ ಅಲ್ಲ
ನಿನ್ನಯ ಆ ಭಕ್ತಿ ಕಣ್ಣೀರೆ ಅಲ್ಲ

Kambani Thumbithu Baalu song lyrics from Kannada Movie Thayi Karulu starring Jayanthi, Srinivasamurthy, Vinod Alva, Lyrics penned by Vijaya Narasimha Sung by P Susheela, Music Composed by Sathyam, film is Directed by N S Dhananjaya (Datthu) and film is released on 1988