ತಾಯಿ ಇಲ್ಲದ ತವರು ನನ್ನದು…
ಅಕ್ಕರೆ… ಇಲ್ಲದ ತಬ್ಬಲಿ…
ತಾಳಿ ಇಲ್ಲದ ಕೊರಳು ನನ್ನದು
ಆಸರೆ… ಇಲ್ಲದ ತಬ್ಬಲಿ…
ಭೂಮಿಗೆ ನಾನೇ ಹೊರೆ…
ನನಗೆ ಬಸಿರ ಹೊರೆ…
ಸಾಯಿಸಿ ಬದುಕಿಸಿರುವ
ವಿಧಿಯೇ..ವಿಧಿಯೇ…ಸರಿಯೇ…
|| ತಾಯಿ ಇಲ್ಲದ ತವರು ನನ್ನದು…
ಅಕ್ಕರೆ… ಇಲ್ಲದ ತಬ್ಬಲಿ…..||
ನಾನು ಯಾರಿಗೆ ದ್ರೋಹ ಮಾಡಿದೆ
ದಿನ ಕೊರಗುವ ವರವ ನೀಡಿದೆ..
ಯಾರಿಗೆ ಯಾರೂ ಇಲ್ಲಿಲ್ಲಾ…
ಇದ್ದರೂ ಕಣ್ಣು ಬಾಯಿಲ್ಲಾ…
ಕರುಣೆ ಮಮತೆ ಮಾತಿಲ್ಲಾ…
ಭೂಮಿಗೆ ನಾನೇ ಹೊರೆ…
ನನಗೆ ಬಸಿರ ಹೊರೆ…
ಸಾಯಿಸಿ ಬದುಕಿಸಿರುವ
ವಿಧಿಯೇ..ವಿಧಿಯೇ…ಸರಿಯೇ…
|| ತಾಯಿ ಇಲ್ಲದ ತವರು ನನ್ನದು…
ಅಕ್ಕರೆ… ಇಲ್ಲದ ತಬ್ಬಲಿ…..||
ತಾಯಿ ಇದ್ದರೆ ಕಾಯುತ್ತಿದ್ದಳು
ಎಂದು ಕರಗುತ ಕಸಿದುಕೊಂಡೆಯಾ
ಸೀತೆ ಅಲ್ಲಾ ಸೈರಿಸಲೂ…
ರಾಮಾ ಇಲ್ಲಾ ರಕ್ಷಿಸಲೂ…
ಕಂಬನಿ ಒಂದೇ ಕಾವಲಿಗೆ…
ಭೂಮಿಗೆ ನಾನೇ ಹೊರೆ…
ನನಗೆ ಬಸಿರ ಹೊರೆ…
ಸಾಯಿಸಿ ಬದುಕಿಸಿರುವ
ವಿಧಿಯೇ..ವಿಧಿಯೇ…ಸರಿಯೇ…
|| ತಾಯಿ ಇಲ್ಲದ ತವರು ನನ್ನದು…
ಅಕ್ಕರೆ… ಇಲ್ಲದ ತಬ್ಬಲಿ…
ತಾಳಿ ಇಲ್ಲದ ಕೊರಳು ನನ್ನದು
ಆಸರೆ… ಇಲ್ಲದ ತಬ್ಬಲಿ…..||
ತಾಯಿ ಇಲ್ಲದ ತವರು ನನ್ನದು…
ಅಕ್ಕರೆ… ಇಲ್ಲದ ತಬ್ಬಲಿ…
ತಾಳಿ ಇಲ್ಲದ ಕೊರಳು ನನ್ನದು
ಆಸರೆ… ಇಲ್ಲದ ತಬ್ಬಲಿ…
ಭೂಮಿಗೆ ನಾನೇ ಹೊರೆ…
ನನಗೆ ಬಸಿರ ಹೊರೆ…
ಸಾಯಿಸಿ ಬದುಕಿಸಿರುವ
ವಿಧಿಯೇ..ವಿಧಿಯೇ…ಸರಿಯೇ…
|| ತಾಯಿ ಇಲ್ಲದ ತವರು ನನ್ನದು…
ಅಕ್ಕರೆ… ಇಲ್ಲದ ತಬ್ಬಲಿ…..||
ನಾನು ಯಾರಿಗೆ ದ್ರೋಹ ಮಾಡಿದೆ
ದಿನ ಕೊರಗುವ ವರವ ನೀಡಿದೆ..
ಯಾರಿಗೆ ಯಾರೂ ಇಲ್ಲಿಲ್ಲಾ…
ಇದ್ದರೂ ಕಣ್ಣು ಬಾಯಿಲ್ಲಾ…
ಕರುಣೆ ಮಮತೆ ಮಾತಿಲ್ಲಾ…
ಭೂಮಿಗೆ ನಾನೇ ಹೊರೆ…
ನನಗೆ ಬಸಿರ ಹೊರೆ…
ಸಾಯಿಸಿ ಬದುಕಿಸಿರುವ
ವಿಧಿಯೇ..ವಿಧಿಯೇ…ಸರಿಯೇ…
|| ತಾಯಿ ಇಲ್ಲದ ತವರು ನನ್ನದು…
ಅಕ್ಕರೆ… ಇಲ್ಲದ ತಬ್ಬಲಿ…..||
ತಾಯಿ ಇದ್ದರೆ ಕಾಯುತ್ತಿದ್ದಳು
ಎಂದು ಕರಗುತ ಕಸಿದುಕೊಂಡೆಯಾ
ಸೀತೆ ಅಲ್ಲಾ ಸೈರಿಸಲೂ…
ರಾಮಾ ಇಲ್ಲಾ ರಕ್ಷಿಸಲೂ…
ಕಂಬನಿ ಒಂದೇ ಕಾವಲಿಗೆ…
ಭೂಮಿಗೆ ನಾನೇ ಹೊರೆ…
ನನಗೆ ಬಸಿರ ಹೊರೆ…
ಸಾಯಿಸಿ ಬದುಕಿಸಿರುವ
ವಿಧಿಯೇ..ವಿಧಿಯೇ…ಸರಿಯೇ…
|| ತಾಯಿ ಇಲ್ಲದ ತವರು ನನ್ನದು…
ಅಕ್ಕರೆ… ಇಲ್ಲದ ತಬ್ಬಲಿ…
ತಾಳಿ ಇಲ್ಲದ ಕೊರಳು ನನ್ನದು
ಆಸರೆ… ಇಲ್ಲದ ತಬ್ಬಲಿ…..||
Thaayi Illada Thavaru song lyrics from Kannada Movie Thayi Illada Thavaru starring Ramkumar, Shruthi, Geetha, Lyrics penned by Hamsalekha Sung by S Janaki, Music Composed by Hamsalekha, film is Directed by S Mahendar and film is released on 1995