Kukkukku Kogile Lyrics

ಕುಕ್ಕುಕ್ಕುಕ್ಕೂ ಕೋಗಿಲೆ Lyrics

in Thayi Illada Thavaru

in ತಾಯಿ ಇಲ್ಲದ ತವರು

Video:
ಸಂಗೀತ ವೀಡಿಯೊ:

LYRIC

ಕುಕ್ಕುಕ್ಕುಕ್ಕೂ ಕೋಗಿಲೆ ವಸಂತಕಾಲ ಬಂದಿದೆ
ಕುಕ್ಕುಕ್ಕುಕ್ಕೂ ಕೋಗಿಲೆ ಮದುವೆಮಾಲೆ ತಂದಿದೆ
ಪ್ರೇಮದ ಮನೆಯ ತೋರಣವಾಗೋ
ಮಾಮರದೆಲೆ ನಾನು
 
|| ಕುಕ್ಕುಕ್ಕುಕ್ಕೂ ಕೋಗಿಲೆ ವಸಂತಕಾಲ ಬಂದಿದೆ
ಕುಕ್ಕುಕ್ಕುಕ್ಕೂ ಕೋಗಿಲೆ ಮದುವೆಮಾಲೆ ತಂದಿದೆ ||
 
ಓ ನನ್ನ ಮಂದಾರ ಕೇಳೆ
ಹೂವಿಗೆ ಕಲ್ಯಾಣ ನಾಳೆ
ಪ್ರೇಮದ ಪಲ್ಲಂಗದಲ್ಲಿ
ದುಂಬಿಯ ಪಾಲಾಗೋ ವೇಳೆ
ನನ್ನ ಕೂಡಿರು ನನ್ನ ಕೂಡಿರು
ನಿನ್ನ ಜೇನನು ಸಾಲ ತಂದಿರು
ಓ ಪ್ರೇಮವೇ ಕವನ ,ನಾ ಪ್ರೇಮದ ಗವನ
ಪ್ರೇಮದ ಮನೆಯ ತೋರಣವಾಗೋ
ಮಾಮರದೆಲೆ ನಾನು

|| ಕುಕ್ಕುಕ್ಕುಕ್ಕೂ ಕೋಗಿಲೆ ವಸಂತಕಾಲ ಬಂದಿದೆ
ಕುಕ್ಕುಕ್ಕುಕ್ಕೂ ಕೋಗಿಲೆ ಮದುವೆಮಾಲೆ ತಂದಿದೆ ||

ತಂದನನ ತನನನ ತನನ ತನನ
ತನನ ತನನ ತನನ ತನ   
ತಂದನನ ತನನನ ತನನ ತನನ
ತನನ ತನನ ತನನ ತನ  

ಓ ನನ್ನ ತಂಗಾಳಿ ಕೇಳೆ
ಹೂಡೂವೆ ಸಂಸಾರ ನಾಳೆ
ಜೀವನ ಕಾವೇರಿ ತುಂಬಾ
ಪ್ರೀತಿಯು ಹಾಲಾಗೋ ವೇಳೆ
ನನ್ನ ತೇಲಿಸು ನನ್ನ ತೇಲಿಸು
ಪ್ರೇಮತೀರಕೆ ನನ್ನ ಸೇರಿಸು
ಓ ಪ್ರೇಮವೇ ನಮನ ನೀ ನಗಿಸಿದೆ ಸುಮನ
ಪ್ರೇಮದ ಮನೆಯ ತೋರಣವಾಗೋ
ಮಾಮರದೆಲೆ ನಾನು
 
|| ಕುಕ್ಕುಕ್ಕುಕ್ಕೂ ಕೋಗಿಲೆ ವಸಂತಕಾಲ ಬಂದಿದೆ
ಕುಕ್ಕುಕ್ಕುಕ್ಕೂ ಕೋಗಿಲೆ ಮದುವೆಮಾಲೆ ತಂದಿದೆ
ಪ್ರೇಮದ ಮನೆಯ ತೋರಣವಾಗೋ
ಮಾಮರದೆಲೆ ನಾನು  
ಕುಕ್ಕುಕ್ಕುಕ್ಕೂ ಕೋಗಿಲೆ ವಸಂತಕಾಲ ಬಂದಿದೆ
ಕುಕ್ಕುಕ್ಕುಕ್ಕೂ ಕೋಗಿಲೆ ಮದುವೆಮಾಲೆ ತಂದಿದೆ ||
 

ಕುಕ್ಕುಕ್ಕುಕ್ಕೂ ಕೋಗಿಲೆ ವಸಂತಕಾಲ ಬಂದಿದೆ
ಕುಕ್ಕುಕ್ಕುಕ್ಕೂ ಕೋಗಿಲೆ ಮದುವೆಮಾಲೆ ತಂದಿದೆ
ಪ್ರೇಮದ ಮನೆಯ ತೋರಣವಾಗೋ
ಮಾಮರದೆಲೆ ನಾನು
 
|| ಕುಕ್ಕುಕ್ಕುಕ್ಕೂ ಕೋಗಿಲೆ ವಸಂತಕಾಲ ಬಂದಿದೆ
ಕುಕ್ಕುಕ್ಕುಕ್ಕೂ ಕೋಗಿಲೆ ಮದುವೆಮಾಲೆ ತಂದಿದೆ ||
 
ಓ ನನ್ನ ಮಂದಾರ ಕೇಳೆ
ಹೂವಿಗೆ ಕಲ್ಯಾಣ ನಾಳೆ
ಪ್ರೇಮದ ಪಲ್ಲಂಗದಲ್ಲಿ
ದುಂಬಿಯ ಪಾಲಾಗೋ ವೇಳೆ
ನನ್ನ ಕೂಡಿರು ನನ್ನ ಕೂಡಿರು
ನಿನ್ನ ಜೇನನು ಸಾಲ ತಂದಿರು
ಓ ಪ್ರೇಮವೇ ಕವನ ,ನಾ ಪ್ರೇಮದ ಗವನ
ಪ್ರೇಮದ ಮನೆಯ ತೋರಣವಾಗೋ
ಮಾಮರದೆಲೆ ನಾನು

|| ಕುಕ್ಕುಕ್ಕುಕ್ಕೂ ಕೋಗಿಲೆ ವಸಂತಕಾಲ ಬಂದಿದೆ
ಕುಕ್ಕುಕ್ಕುಕ್ಕೂ ಕೋಗಿಲೆ ಮದುವೆಮಾಲೆ ತಂದಿದೆ ||

ತಂದನನ ತನನನ ತನನ ತನನ
ತನನ ತನನ ತನನ ತನ   
ತಂದನನ ತನನನ ತನನ ತನನ
ತನನ ತನನ ತನನ ತನ  

ಓ ನನ್ನ ತಂಗಾಳಿ ಕೇಳೆ
ಹೂಡೂವೆ ಸಂಸಾರ ನಾಳೆ
ಜೀವನ ಕಾವೇರಿ ತುಂಬಾ
ಪ್ರೀತಿಯು ಹಾಲಾಗೋ ವೇಳೆ
ನನ್ನ ತೇಲಿಸು ನನ್ನ ತೇಲಿಸು
ಪ್ರೇಮತೀರಕೆ ನನ್ನ ಸೇರಿಸು
ಓ ಪ್ರೇಮವೇ ನಮನ ನೀ ನಗಿಸಿದೆ ಸುಮನ
ಪ್ರೇಮದ ಮನೆಯ ತೋರಣವಾಗೋ
ಮಾಮರದೆಲೆ ನಾನು
 
|| ಕುಕ್ಕುಕ್ಕುಕ್ಕೂ ಕೋಗಿಲೆ ವಸಂತಕಾಲ ಬಂದಿದೆ
ಕುಕ್ಕುಕ್ಕುಕ್ಕೂ ಕೋಗಿಲೆ ಮದುವೆಮಾಲೆ ತಂದಿದೆ
ಪ್ರೇಮದ ಮನೆಯ ತೋರಣವಾಗೋ
ಮಾಮರದೆಲೆ ನಾನು  
ಕುಕ್ಕುಕ್ಕುಕ್ಕೂ ಕೋಗಿಲೆ ವಸಂತಕಾಲ ಬಂದಿದೆ
ಕುಕ್ಕುಕ್ಕುಕ್ಕೂ ಕೋಗಿಲೆ ಮದುವೆಮಾಲೆ ತಂದಿದೆ ||
 

Kukkukku Kogile song lyrics from Kannada Movie Thayi Illada Thavaru starring Ramkumar, Shruthi, Geetha, Lyrics penned by Hamsalekha Sung by Chithra, Music Composed by Hamsalekha, film is Directed by S Mahendar and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ