ಅರಿಶಿನ ಕುಂಕುಮ ಭಾಗ್ಯದ ಸಂಗಮ
ಅರಿಶಿನ ಕುಂಕುಮ ಪುಣ್ಯದ ಸಂಗಮ
ಸಾವಿನಾಚೆಯು ನಾರಿ ತಾನು
ಸಾವಿನಾಚೆಯು ನಾರಿ ತಾನು
ಬಯಸುವ ಮಹಾ ಸಂಭ್ರಮ
|| ಅರಿಶಿನ ಕುಂಕುಮ ಭಾಗ್ಯದ ಸಂಗಮ
ಅರಿಶಿನ ಕುಂಕುಮ ಪುಣ್ಯದ ಸಂಗಮ ||
ಹಣೆಯ ಕುಂಕುಮವು ಹರನ ಹಣೆಗಣ್ಣು
ಅರಿಶಿನದ ದಾರ ನಮ್ಮ ಆಚಾರ
ಧರಿಸಿ ಬಳೆಯಲಿ ಬಾಳ ನಗಿಸಿ
ವರಿಸಿ ಹೂವಲಿ ಮನವ ಸುಖಿಸಿ
ಜೀವ ಸವೆಸುವಳು…..
ಸಾವಿನಾಚೆಯು ನಾರಿ ತಾನು
ಸಾವಿನಾಚೆಯು ನಾರಿ ತಾನು
ಬಯಸುವ ಮಹಾ ಸಂಭ್ರಮ
|| ಅರಿಶಿನ ಕುಂಕುಮ ಭಾಗ್ಯದ ಸಂಗಮ
ಅರಿಶಿನ ಕುಂಕುಮ ಸೌಭಾಗ್ಯದ ಸಂಗಮ ||
ಹಣೆಯ ಅಳಿಸಿದರೇ ಅಚಲವಾಗುವಳು
ತಾಳಿ ತೆಗೆಸಿದರೇ ತಾಳಿ ಬಾಳುವಳು
ಹಣೆಯ ಬರಹವ ಅಳಿಸಬಲ್ಲ
ಶಕುತಿ ಇಲ್ಲದ ಜಗವನೆಲ್ಲ ನಗುತ ನೋಡುವಳು
ಸಾವಿನಾಚೆಯು ನಾರಿ ತಾನು
ಸಾವಿನಾಚೆಯು ನಾರಿ ತಾನು
ಬಯಸುವ ಮಹಾ ಸಂಭ್ರಮ
|| ಅರಿಶಿನ ಕುಂಕುಮ ಭಾಗ್ಯದ ಸಂಗಮ
ಅರಿಶಿನ ಕುಂಕುಮ ಪುಣ್ಯದ ಸಂಗಮ
ಸಾವಿನಾಚೆಯು ನಾರಿ ತಾನು
ಸಾವಿನಾಚೆಯು ನಾರಿ ತಾನು
ಬಯಸುವ ಮಹಾ ಸಂಭ್ರಮ||
||ಅರಿಶಿನ ಕುಂಕುಮ ಭಾಗ್ಯದ ಸಂಗಮ
ಅರಿಶಿನ ಕುಂಕುಮ ಪುಣ್ಯದ ಸಂಗಮ ||
ಅರಿಶಿನ ಕುಂಕುಮ ಭಾಗ್ಯದ ಸಂಗಮ
ಅರಿಶಿನ ಕುಂಕುಮ ಪುಣ್ಯದ ಸಂಗಮ
ಸಾವಿನಾಚೆಯು ನಾರಿ ತಾನು
ಸಾವಿನಾಚೆಯು ನಾರಿ ತಾನು
ಬಯಸುವ ಮಹಾ ಸಂಭ್ರಮ
|| ಅರಿಶಿನ ಕುಂಕುಮ ಭಾಗ್ಯದ ಸಂಗಮ
ಅರಿಶಿನ ಕುಂಕುಮ ಪುಣ್ಯದ ಸಂಗಮ ||
ಹಣೆಯ ಕುಂಕುಮವು ಹರನ ಹಣೆಗಣ್ಣು
ಅರಿಶಿನದ ದಾರ ನಮ್ಮ ಆಚಾರ
ಧರಿಸಿ ಬಳೆಯಲಿ ಬಾಳ ನಗಿಸಿ
ವರಿಸಿ ಹೂವಲಿ ಮನವ ಸುಖಿಸಿ
ಜೀವ ಸವೆಸುವಳು…..
ಸಾವಿನಾಚೆಯು ನಾರಿ ತಾನು
ಸಾವಿನಾಚೆಯು ನಾರಿ ತಾನು
ಬಯಸುವ ಮಹಾ ಸಂಭ್ರಮ
|| ಅರಿಶಿನ ಕುಂಕುಮ ಭಾಗ್ಯದ ಸಂಗಮ
ಅರಿಶಿನ ಕುಂಕುಮ ಸೌಭಾಗ್ಯದ ಸಂಗಮ ||
ಹಣೆಯ ಅಳಿಸಿದರೇ ಅಚಲವಾಗುವಳು
ತಾಳಿ ತೆಗೆಸಿದರೇ ತಾಳಿ ಬಾಳುವಳು
ಹಣೆಯ ಬರಹವ ಅಳಿಸಬಲ್ಲ
ಶಕುತಿ ಇಲ್ಲದ ಜಗವನೆಲ್ಲ ನಗುತ ನೋಡುವಳು
ಸಾವಿನಾಚೆಯು ನಾರಿ ತಾನು
ಸಾವಿನಾಚೆಯು ನಾರಿ ತಾನು
ಬಯಸುವ ಮಹಾ ಸಂಭ್ರಮ
|| ಅರಿಶಿನ ಕುಂಕುಮ ಭಾಗ್ಯದ ಸಂಗಮ
ಅರಿಶಿನ ಕುಂಕುಮ ಪುಣ್ಯದ ಸಂಗಮ
ಸಾವಿನಾಚೆಯು ನಾರಿ ತಾನು
ಸಾವಿನಾಚೆಯು ನಾರಿ ತಾನು
ಬಯಸುವ ಮಹಾ ಸಂಭ್ರಮ||
||ಅರಿಶಿನ ಕುಂಕುಮ ಭಾಗ್ಯದ ಸಂಗಮ
ಅರಿಶಿನ ಕುಂಕುಮ ಪುಣ್ಯದ ಸಂಗಮ ||
Arishina Kunkuma song lyrics from Kannada Movie Thayi Illada Thavaru starring Ramkumar, Shruthi, Geetha, Lyrics penned by Hamsalekha Sung by Dr Rajkumar, Music Composed by Hamsalekha, film is Directed by S Mahendar and film is released on 1995