ಒಂದೇ ಮರದ ಹಣ್ಣುಗಳಲಿ
ಒಂದೇ ರುಚಿ ಎಲ್ಲಾ..
ಒಂದೇ ಮನೆಯ ಹೆಣ್ಣುಗಳೇಕೋ
ಒಂದೇ ತರಹವಿಲ್ಲಾ ..
ಇವರು ಒಂದೇ ತರಹ ಇಲ್ಲಾ
|| ಒಂದೇ ಮರದ ಹಣ್ಣುಗಳಲಿ
ಒಂದೇ ರುಚಿ ಎಲ್ಲಾ..
ಒಂದೇ ಮನೆಯ ಹೆಣ್ಣುಗಳೇಕೋ
ಒಂದೇ ತರಹವಿಲ್ಲಾ ..
ಇವರು ಒಂದೇ ತರಹ ಇಲ್ಲಾ…||
ಈಕೆ ಗುಂಡಮ್ಮಾ...
ಈಕೆ ಗುಂಡಮ್ಮಾ ಆಕೆ ನಳಿನಮ್ಮಾ
ಈಕೆ ಗುಂಡಮ್ಮಾ ಆಕೆ ನಳಿನಮ್ಮಾ
ನಮ್ಮಮ್ಮಾ ಗೌರಮ್ಮಾ ...
ಆ ಹೆಣ್ಣು ಚಂಡಿ ಈಕೆ ಚಾಮುಂಡಿ..
ಆ ಹೆಣ್ಣು ಚಂಡಿ ಈಕೆ ಚಾಮುಂಡಿ..
ಭೂದೇವಿ ನಮ್ಮಮ್ಮ..
ಭೂದೇವಿ ನಮ್ಮಮ್ಮ..
|| ಒಂದೇ ಮರದ ಹಣ್ಣುಗಳಲಿ
ಒಂದೇ ರುಚಿ ಎಲ್ಲಾ..
ಒಂದೇ ಮನೆಯ ಹೆಣ್ಣುಗಳೇಕೋ
ಒಂದೇ ತರಹವಿಲ್ಲಾ ..
ಇವರು ಒಂದೇ ತರಹ ಇಲ್ಲಾ…||
ಮಗುವಿನ ಹಾಗೆ..ಒಳ್ಳೆಯ ಮನಸು ..
ಸುಬ್ಬು ಮಾವನದೂ ..
ಮಗುವಿನ ಹಾಗೆ..ಒಳ್ಳೆಯ ಮನಸು ..
ಸುಬ್ಬು ಮಾವನದೂ ..
ಬೆಕ್ಕಿಗು ಇಲಿಗು ಜೋಡಿ ಇದೇನೊ
ದೇವರ ಲೀಲೆ ಇದು...ದೇವರ ಲೀಲೆ ಇದು
|| ಒಂದೇ ಮರದ ಹಣ್ಣುಗಳಲಿ
ಒಂದೇ ರುಚಿ ಎಲ್ಲಾ..
ಒಂದೇ ಮನೆಯ ಹೆಣ್ಣುಗಳೇಕೋ
ಒಂದೇ ತರಹವಿಲ್ಲಾ ..
ಇವರು ಒಂದೇ ತರಹ ಇಲ್ಲಾ…||
ತಾಯಿಯ ನೆರಳು ಮಮತೆಯ ಮಡಿಲು..
ತಾಯಿಯ ನೆರಳು ಮಮತೆಯ ಮಡಿಲು..
ತಡೆವುದು ಬರಸಿಡಿಲು
ಬಾಡದೆ ಇರುವ ಭಕುತಿಯ ಹೂವು
ಬಾಡದೆ ಇರುವ ಭಕುತಿಯ ಹೂವು
ನಾನೀ ಪಾದಗಳು
|| ಒಂದೇ ಮರದ ಹಣ್ಣುಗಳಲಿ
ಒಂದೇ ರುಚಿ ಎಲ್ಲಾ..
ಒಂದೇ ಮನೆಯ ಹೆಣ್ಣುಗಳೇಕೋ
ಒಂದೇ ತರಹವಿಲ್ಲಾ ..
ಇವರು ಒಂದೇ ತರಹ ಇಲ್ಲಾ…||
ಒಂದೇ ಮರದ ಹಣ್ಣುಗಳಲಿ
ಒಂದೇ ರುಚಿ ಎಲ್ಲಾ..
ಒಂದೇ ಮನೆಯ ಹೆಣ್ಣುಗಳೇಕೋ
ಒಂದೇ ತರಹವಿಲ್ಲಾ ..
ಇವರು ಒಂದೇ ತರಹ ಇಲ್ಲಾ
|| ಒಂದೇ ಮರದ ಹಣ್ಣುಗಳಲಿ
ಒಂದೇ ರುಚಿ ಎಲ್ಲಾ..
ಒಂದೇ ಮನೆಯ ಹೆಣ್ಣುಗಳೇಕೋ
ಒಂದೇ ತರಹವಿಲ್ಲಾ ..
ಇವರು ಒಂದೇ ತರಹ ಇಲ್ಲಾ…||
ಈಕೆ ಗುಂಡಮ್ಮಾ...
ಈಕೆ ಗುಂಡಮ್ಮಾ ಆಕೆ ನಳಿನಮ್ಮಾ
ಈಕೆ ಗುಂಡಮ್ಮಾ ಆಕೆ ನಳಿನಮ್ಮಾ
ನಮ್ಮಮ್ಮಾ ಗೌರಮ್ಮಾ ...
ಆ ಹೆಣ್ಣು ಚಂಡಿ ಈಕೆ ಚಾಮುಂಡಿ..
ಆ ಹೆಣ್ಣು ಚಂಡಿ ಈಕೆ ಚಾಮುಂಡಿ..
ಭೂದೇವಿ ನಮ್ಮಮ್ಮ..
ಭೂದೇವಿ ನಮ್ಮಮ್ಮ..
|| ಒಂದೇ ಮರದ ಹಣ್ಣುಗಳಲಿ
ಒಂದೇ ರುಚಿ ಎಲ್ಲಾ..
ಒಂದೇ ಮನೆಯ ಹೆಣ್ಣುಗಳೇಕೋ
ಒಂದೇ ತರಹವಿಲ್ಲಾ ..
ಇವರು ಒಂದೇ ತರಹ ಇಲ್ಲಾ…||
ಮಗುವಿನ ಹಾಗೆ..ಒಳ್ಳೆಯ ಮನಸು ..
ಸುಬ್ಬು ಮಾವನದೂ ..
ಮಗುವಿನ ಹಾಗೆ..ಒಳ್ಳೆಯ ಮನಸು ..
ಸುಬ್ಬು ಮಾವನದೂ ..
ಬೆಕ್ಕಿಗು ಇಲಿಗು ಜೋಡಿ ಇದೇನೊ
ದೇವರ ಲೀಲೆ ಇದು...ದೇವರ ಲೀಲೆ ಇದು
|| ಒಂದೇ ಮರದ ಹಣ್ಣುಗಳಲಿ
ಒಂದೇ ರುಚಿ ಎಲ್ಲಾ..
ಒಂದೇ ಮನೆಯ ಹೆಣ್ಣುಗಳೇಕೋ
ಒಂದೇ ತರಹವಿಲ್ಲಾ ..
ಇವರು ಒಂದೇ ತರಹ ಇಲ್ಲಾ…||
ತಾಯಿಯ ನೆರಳು ಮಮತೆಯ ಮಡಿಲು..
ತಾಯಿಯ ನೆರಳು ಮಮತೆಯ ಮಡಿಲು..
ತಡೆವುದು ಬರಸಿಡಿಲು
ಬಾಡದೆ ಇರುವ ಭಕುತಿಯ ಹೂವು
ಬಾಡದೆ ಇರುವ ಭಕುತಿಯ ಹೂವು
ನಾನೀ ಪಾದಗಳು
|| ಒಂದೇ ಮರದ ಹಣ್ಣುಗಳಲಿ
ಒಂದೇ ರುಚಿ ಎಲ್ಲಾ..
ಒಂದೇ ಮನೆಯ ಹೆಣ್ಣುಗಳೇಕೋ
ಒಂದೇ ತರಹವಿಲ್ಲಾ ..
ಇವರು ಒಂದೇ ತರಹ ಇಲ್ಲಾ…||
Onde Marada Hannugalalli song lyrics from Kannada Movie Thayi Devaru starring Dr Rajkumar, Bharathi, M V Rajamma, Lyrics penned by Chi Udayashankar Sung by P B Srinivas, Music Composed by G K Venkatesh, film is Directed by Siddalingaiah and film is released on 1971