Baalu Embudu Moore Dina Lyrics

ಬಾಳು ಎಂಬುದು ಮೂರು ದಿನ Lyrics

in Thayi Devaru

in ತಾಯಿ ದೇವರು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬಾಳು ಎಂಬುದು ಮೂರೇ ದಿನ..
ಬಾಳು ಎಂಬುದು ಮೂರೇ ದಿನ
ಬಾಳು ಎಂಬುದು ಮೂರೇ ದಿನ
ಮತ್ತೆ ಬಾರದು ಇಂಥ ಕ್ಷಣ
ಒಳ್ಳೆ ವಯಸು ಒಳ್ಳೆ ಸೊಗಸು
ಸುಖಾ..ಅನುಭವಿಸು..ಬಾ..ಬಾ...ಬಾ..

|| ಬಾಳು ಎಂಬುದು ಮೂರೇ ದಿನ..
ಬಾಳು ಎಂಬುದು ಮೂರೇ ದಿನ…||
 
ನೋಡಲೆಂದೇ ಕಣ್ಣಿದೆ, ಆಸೆಗಾಗಿ ಹೆಣ್ಣಿದೆ
ಒಂದು ಬಾರಿ ಬಂದು ನೋಡು
ಒಂದು ಬಾರಿ ಬಂದು ನೋಡು
ಸ್ವರ್ಗ ಲೋಕ ಇಲ್ಲಿದೇ .. ಇಲ್ಲಿದೇ .. ಇಲ್ಲಿದೇ ..

|| ಬಾಳು ಎಂಬುದು ಮೂರೇ ದಿನ..
ಬಾಳು ಎಂಬುದು ಮೂರೇ ದಿನ…||
 
ಭೂಮಿ ತಿಳಿದ ಅಮೃತ ನೊಂದವರಿಗೆ ಸ್ನೇಹಿತ.. 
ಭೂಮಿ ತಿಳಿದ ಅಮೃತ ನೊಂದವರಿಗೆ ಸ್ನೇಹಿತ.. 
ಕುಡಿದರೊಮ್ಮೆ ಕುಣಿಸಿ ನಗಿಸಿ ಮನಕೆ ತರವುದು
ಬಲು ಹಿತ... ಬಲು ಹಿತ... ಬಲು ಹಿತ 

|| ಬಾಳು ಎಂಬುದು ಮೂರೇ ದಿನ
ಬಾಳು ಎಂಬುದು ಮೂರೇ ದಿನ
ಮತ್ತೆ ಬಾರದು ಇಂಥ ಕ್ಷಣ
ಒಳ್ಳೆ ವಯಸು ಒಳ್ಳೆ ಸೊಗಸು
ಸುಖಾ..ಅನುಭವಿಸು..ಬಾ..ಬಾ...ಬಾ..
ಬಾಳು ಎಂಬುದು ಮೂರೇ ದಿನ….||

ಬಾಳು ಎಂಬುದು ಮೂರೇ ದಿನ..
ಬಾಳು ಎಂಬುದು ಮೂರೇ ದಿನ
ಬಾಳು ಎಂಬುದು ಮೂರೇ ದಿನ
ಮತ್ತೆ ಬಾರದು ಇಂಥ ಕ್ಷಣ
ಒಳ್ಳೆ ವಯಸು ಒಳ್ಳೆ ಸೊಗಸು
ಸುಖಾ..ಅನುಭವಿಸು..ಬಾ..ಬಾ...ಬಾ..

|| ಬಾಳು ಎಂಬುದು ಮೂರೇ ದಿನ..
ಬಾಳು ಎಂಬುದು ಮೂರೇ ದಿನ…||
 
ನೋಡಲೆಂದೇ ಕಣ್ಣಿದೆ, ಆಸೆಗಾಗಿ ಹೆಣ್ಣಿದೆ
ಒಂದು ಬಾರಿ ಬಂದು ನೋಡು
ಒಂದು ಬಾರಿ ಬಂದು ನೋಡು
ಸ್ವರ್ಗ ಲೋಕ ಇಲ್ಲಿದೇ .. ಇಲ್ಲಿದೇ .. ಇಲ್ಲಿದೇ ..

|| ಬಾಳು ಎಂಬುದು ಮೂರೇ ದಿನ..
ಬಾಳು ಎಂಬುದು ಮೂರೇ ದಿನ…||
 
ಭೂಮಿ ತಿಳಿದ ಅಮೃತ ನೊಂದವರಿಗೆ ಸ್ನೇಹಿತ.. 
ಭೂಮಿ ತಿಳಿದ ಅಮೃತ ನೊಂದವರಿಗೆ ಸ್ನೇಹಿತ.. 
ಕುಡಿದರೊಮ್ಮೆ ಕುಣಿಸಿ ನಗಿಸಿ ಮನಕೆ ತರವುದು
ಬಲು ಹಿತ... ಬಲು ಹಿತ... ಬಲು ಹಿತ 

|| ಬಾಳು ಎಂಬುದು ಮೂರೇ ದಿನ
ಬಾಳು ಎಂಬುದು ಮೂರೇ ದಿನ
ಮತ್ತೆ ಬಾರದು ಇಂಥ ಕ್ಷಣ
ಒಳ್ಳೆ ವಯಸು ಒಳ್ಳೆ ಸೊಗಸು
ಸುಖಾ..ಅನುಭವಿಸು..ಬಾ..ಬಾ...ಬಾ..
ಬಾಳು ಎಂಬುದು ಮೂರೇ ದಿನ….||

Baalu Embudu Moore Dina song lyrics from Kannada Movie Thayi Devaru starring Dr Rajkumar, Bharathi, M V Rajamma, Lyrics penned by Chi Udayashankar Sung by L R Eswari, Music Composed by G K Venkatesh, film is Directed by Siddalingaiah and film is released on 1971
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ