Haayaagide Ee Dina Mana Lyrics

ಹಾಯಾಗಿದೆ ಈ ದಿನ ಮನ Lyrics

in Thayi Devaru

in ತಾಯಿ ದೇವರು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹಾಯಾಗಿದೆ ಈ ದಿನ ಮನ
ಹಗುರಾಗಿದೆ ತೂಗಾಡಿದೆ ತನು
ಹೂವಾಗಿದೆ ಆನಂದವಾಗಿದೆ
 
ಹಾಯಾಗಿದೆ ಈ ದಿನ ಮನ
ಹಗುರಾಗಿದೆ ತೂಗಾಡಿದೆ ತನು
ಹೂವಾಗಿದೆ ಆನಂದವಾಗಿದೆ
 
ಕಂಡಾಗ ನಿನ್ನ ನೂರಾರು ವೀಣೆ
ಮಿಡಿದಂತೆ ಭಾವ ಎದೆಯಲ್ಲಿ ತಾನೇ 
ಆ ರಾಗಕೆ ಆಹ ಅಹ ಮನಸೋತೆ ನಾನೇ
 
|| ಹಾಯಾಗಿದೆ ಈ ದಿನ ಮನ
ಹಗುರಾಗಿದೆ ತೂಗಾಡಿದೆ ತನು
ಹೂವಾಗಿದೆ ಆನಂದವಾಗಿದೆ…||
 
ಸವಿ ಮಾತಿನಲ್ಲೆ ಸುಖ ತಂದೆ ನೀನು
ಸವಿ ಮಾತಿನಲ್ಲೆ ಸುಖ ತಂದೆ ನೀನು
ಕುಡಿ ನೋಟದಲ್ಲೇ ಸೆರೆಯಾದೆ ನಾನು
ಈ ಅಂದಕೆ ಅಹ ಅಹ ಮೈಮರೆತೆ ನಾನು
 
|| ಹಾಯಾಗಿದೆ ಈ ದಿನ ಮನ
ಹಗುರಾಗಿದೆ ತೂಗಾಡಿದೆ ತನು
ಹೂವಾಗಿದೆ ಆನಂದವಾಗಿದೆ…||
 

ಹಾಯಾಗಿದೆ ಈ ದಿನ ಮನ
ಹಗುರಾಗಿದೆ ತೂಗಾಡಿದೆ ತನು
ಹೂವಾಗಿದೆ ಆನಂದವಾಗಿದೆ
 
ಹಾಯಾಗಿದೆ ಈ ದಿನ ಮನ
ಹಗುರಾಗಿದೆ ತೂಗಾಡಿದೆ ತನು
ಹೂವಾಗಿದೆ ಆನಂದವಾಗಿದೆ
 
ಕಂಡಾಗ ನಿನ್ನ ನೂರಾರು ವೀಣೆ
ಮಿಡಿದಂತೆ ಭಾವ ಎದೆಯಲ್ಲಿ ತಾನೇ 
ಆ ರಾಗಕೆ ಆಹ ಅಹ ಮನಸೋತೆ ನಾನೇ
 
|| ಹಾಯಾಗಿದೆ ಈ ದಿನ ಮನ
ಹಗುರಾಗಿದೆ ತೂಗಾಡಿದೆ ತನು
ಹೂವಾಗಿದೆ ಆನಂದವಾಗಿದೆ…||
 
ಸವಿ ಮಾತಿನಲ್ಲೆ ಸುಖ ತಂದೆ ನೀನು
ಸವಿ ಮಾತಿನಲ್ಲೆ ಸುಖ ತಂದೆ ನೀನು
ಕುಡಿ ನೋಟದಲ್ಲೇ ಸೆರೆಯಾದೆ ನಾನು
ಈ ಅಂದಕೆ ಅಹ ಅಹ ಮೈಮರೆತೆ ನಾನು
 
|| ಹಾಯಾಗಿದೆ ಈ ದಿನ ಮನ
ಹಗುರಾಗಿದೆ ತೂಗಾಡಿದೆ ತನು
ಹೂವಾಗಿದೆ ಆನಂದವಾಗಿದೆ…||
 

Haayaagide Ee Dina Mana song lyrics from Kannada Movie Thayi Devaru starring Dr Rajkumar, Bharathi, M V Rajamma, Lyrics penned by Chi Udayashankar Sung by P B Srinivas, S Janaki, Music Composed by G K Venkatesh, film is Directed by Siddalingaiah and film is released on 1971
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ