ಆ…ಆ.ಆ.ಆ…….
ಸಂಗೀತ ಕಲಿಸಿಕೊಡಿ ಸಂಗೀತ..
ಮಾವನೇ ನಿಮ್ಮ ಸಂಗೀತವನ್ನು
ಧಾರೆ ಎರೆಯಿರಿ…. (ಮಾವಾನಾ)
ಸಂಗೀತ ಕಲೆಗೆ ನೀವೆ ತಂದೆ
ನಾನೇ ಅಳಿಯನು…(ಹಾಗಾ)…
|| ಸಂಗೀತ ಕಲಿಸಿಕೊಡಿ ಸಂಗೀತ….||
ನಿಂಗೆ ಒಬ್ಳು ಪುತ್ರಿ
ನಿಮ್ ಫ್ಯಾಮಿಲಿ ವಿಷ್ಯ
ಎಲ್ಲಾ ಗೊತ್ರಿ….
ಓ…ಶಾಸ್ತ್ರಿ…….
ಇದೇನು ಸಭ್ಯತೆ..ಇದೇನು ಸಂಸ್ಕೃತಿ
ನಮ್ಮ ಗುರುವು ಬಾಯಿ ಬಿಟ್ಟರೆ
ಆ…ಎಸ್ ಪಿ ಬಾಯಿ ಮುಚ್ತಾರೆ..
ಕತ್ತೆ ಕಾಗೆ ಗೂಬೆಗಳು
ಕೋಗಿಲೆಗೆ ಸಾಟಿಯೇ….
ಆಹಾ ಬಂಗಾರ ಕಣೆ
ನಮ್ಮ ಸಂತೋಷ….
ನಂಗೂ ಅವರನ್ನ ಕಂಡ್ರೆ
ತುಂಬಾ ಸಂತೋಷ….
ನಂಗೂ ಅವರನ್ನ ಕಂಡ್ರೆ
ತುಂಬಾ ಸಂತೋಷ….
ಸಂಗೀತ ಅವಳ ಸ್ವರ ಸಂಗೀತ
ಸಂತೋಷ ಎಲ್ಲಿಗೆ ಬಂತು ಸಂಗೀತ
ಡ್ಯಾಡಿ ಮಮ್ಮಿ…ಟಚ್ಚು ಟಚ್ಚು
ಟಚ್ಚು..ಟಚ್ಚುವರೆಗೂ ಬಂದಿದೆ
ಅಪ್ಪ ಬರುವತನಕ ಸ್ವಲ್ಪ ಕಾಯ್ತೀರಾ
ಕಾಫಿ ಟೀ ಹಾಲು ಜ್ಯೂಸು ಏನು ಕುಡಿತೀರಾ
ಹ್ಹಿ ಹ್ಹಿ ಹ್ಹಿ ಹ್ಹ ಹ್ಹಾ….
ಕೊಡಿ ಕೀಯಾ ಕೀಯಾ
ಗಾಡ್ರೇಜ್ ಕೀಯಾ…
ಕೀಯಾ ಕೀಯಾ ಬೀರುವ್ ಕೀ
ನಾವು ಬಂದೇವಾ ನಾವು ಬಂದೇವಾ
ನಾವು ಬಂದೇವ ಮನೆ ಲೂಟಿ ಮಾಡೋದಕ್ಕ
ಚಿನ್ನ ಬೆಳ್ಳಿ ಕಾಸು ದೋಚಿ ಹೋಗೋದಕ್ಕ
ಕೊಡಿ ಕೀಯಾ ಕೀಯಾ
ಗಾಡ್ರೇಜ್ ಕೀಯಾ…
ಹೇ…ನಮ್ ಗುರು ಮನೆಗೆ ಕಣ್ಣ
ಹಾಕ್ತೀರೇನ್ರೋ…
ನಿಮ್ಗೆ ಜಾಡ್ಸಿ ಒದೀತಿನ್ ಕಳ್ರ
ಹಾ ರೇಜರ್ ಹಿಗ್ಗೊ ಪೆನ್ನಾಗಿ
ಹಗ್ಗಾ ಹಿಗ್ಗೊ ಮಣ್ಣಾಗಿ
ನಿಂತ್ಯೋ ಯಾಕೋ ಮಂಜಾ..
ಇವರ್ನ ಕಟ್ಟಿ ಹಾಕೋ ಮಂಜಾ..
ಗೀಯಾ ಗೀಯಾ ಗಾಗೀಯಾ ಗೀಯಾ
ಗೀಯಾ ಗೀಯಾ ಗಾಗೀಯಾ ಗೀಯಾ
ಈ ಮನೇಲಿ ಏನೂ ಇಲ್ಲಾ ಕದಿಯೋದಕ್ಕ
ಬರಿ ಡಬ್ಬ ಹಾರ್ಮೋನಿಯಂ ಒದಿಯೋದಕ್ಕ
ಬನ್ರೋ… ಗೀಯಾ ಗೀಯಾ ಗಾಗೀಯಾ ಗೀಯಾ
ಆ…ಆ.ಆ.ಆ…….
ಸಂಗೀತ ಕಲಿಸಿಕೊಡಿ ಸಂಗೀತ..
ಮಾವನೇ ನಿಮ್ಮ ಸಂಗೀತವನ್ನು
ಧಾರೆ ಎರೆಯಿರಿ…. (ಮಾವಾನಾ)
ಸಂಗೀತ ಕಲೆಗೆ ನೀವೆ ತಂದೆ
ನಾನೇ ಅಳಿಯನು…(ಹಾಗಾ)…
|| ಸಂಗೀತ ಕಲಿಸಿಕೊಡಿ ಸಂಗೀತ….||
ನಿಂಗೆ ಒಬ್ಳು ಪುತ್ರಿ
ನಿಮ್ ಫ್ಯಾಮಿಲಿ ವಿಷ್ಯ
ಎಲ್ಲಾ ಗೊತ್ರಿ….
ಓ…ಶಾಸ್ತ್ರಿ…….
ಇದೇನು ಸಭ್ಯತೆ..ಇದೇನು ಸಂಸ್ಕೃತಿ
ನಮ್ಮ ಗುರುವು ಬಾಯಿ ಬಿಟ್ಟರೆ
ಆ…ಎಸ್ ಪಿ ಬಾಯಿ ಮುಚ್ತಾರೆ..
ಕತ್ತೆ ಕಾಗೆ ಗೂಬೆಗಳು
ಕೋಗಿಲೆಗೆ ಸಾಟಿಯೇ….
ಆಹಾ ಬಂಗಾರ ಕಣೆ
ನಮ್ಮ ಸಂತೋಷ….
ನಂಗೂ ಅವರನ್ನ ಕಂಡ್ರೆ
ತುಂಬಾ ಸಂತೋಷ….
ನಂಗೂ ಅವರನ್ನ ಕಂಡ್ರೆ
ತುಂಬಾ ಸಂತೋಷ….
ಸಂಗೀತ ಅವಳ ಸ್ವರ ಸಂಗೀತ
ಸಂತೋಷ ಎಲ್ಲಿಗೆ ಬಂತು ಸಂಗೀತ
ಡ್ಯಾಡಿ ಮಮ್ಮಿ…ಟಚ್ಚು ಟಚ್ಚು
ಟಚ್ಚು..ಟಚ್ಚುವರೆಗೂ ಬಂದಿದೆ
ಅಪ್ಪ ಬರುವತನಕ ಸ್ವಲ್ಪ ಕಾಯ್ತೀರಾ
ಕಾಫಿ ಟೀ ಹಾಲು ಜ್ಯೂಸು ಏನು ಕುಡಿತೀರಾ
ಹ್ಹಿ ಹ್ಹಿ ಹ್ಹಿ ಹ್ಹ ಹ್ಹಾ….
ಕೊಡಿ ಕೀಯಾ ಕೀಯಾ
ಗಾಡ್ರೇಜ್ ಕೀಯಾ…
ಕೀಯಾ ಕೀಯಾ ಬೀರುವ್ ಕೀ
ನಾವು ಬಂದೇವಾ ನಾವು ಬಂದೇವಾ
ನಾವು ಬಂದೇವ ಮನೆ ಲೂಟಿ ಮಾಡೋದಕ್ಕ
ಚಿನ್ನ ಬೆಳ್ಳಿ ಕಾಸು ದೋಚಿ ಹೋಗೋದಕ್ಕ
ಕೊಡಿ ಕೀಯಾ ಕೀಯಾ
ಗಾಡ್ರೇಜ್ ಕೀಯಾ…
ಹೇ…ನಮ್ ಗುರು ಮನೆಗೆ ಕಣ್ಣ
ಹಾಕ್ತೀರೇನ್ರೋ…
ನಿಮ್ಗೆ ಜಾಡ್ಸಿ ಒದೀತಿನ್ ಕಳ್ರ
ಹಾ ರೇಜರ್ ಹಿಗ್ಗೊ ಪೆನ್ನಾಗಿ
ಹಗ್ಗಾ ಹಿಗ್ಗೊ ಮಣ್ಣಾಗಿ
ನಿಂತ್ಯೋ ಯಾಕೋ ಮಂಜಾ..
ಇವರ್ನ ಕಟ್ಟಿ ಹಾಕೋ ಮಂಜಾ..
ಗೀಯಾ ಗೀಯಾ ಗಾಗೀಯಾ ಗೀಯಾ
ಗೀಯಾ ಗೀಯಾ ಗಾಗೀಯಾ ಗೀಯಾ
ಈ ಮನೇಲಿ ಏನೂ ಇಲ್ಲಾ ಕದಿಯೋದಕ್ಕ
ಬರಿ ಡಬ್ಬ ಹಾರ್ಮೋನಿಯಂ ಒದಿಯೋದಕ್ಕ
ಬನ್ರೋ… ಗೀಯಾ ಗೀಯಾ ಗಾಗೀಯಾ ಗೀಯಾ
Sangeetha Kalisikodi song lyrics from Kannada Movie Tharle Nanmaga starring Jaggesh, Nithya, Mysore Lokesh, Lyrics penned by Upendra Sung by L N Shastry, Chandrika Gururaj, Upendra, V Manohar, Music Composed by V Manohar, film is Directed by Upendra and film is released on 1992