ನಿನ್ನ ನಿನ್ನ ನಿನ್ನ
ನಿನ್ನ ನಿನ್ನ ನಿನ್ನ
ಜಾಡ್ಸಿ ಒದೀತೀನಿ
ಅಮ್ಮಮ್ಮಾ…ಅಬ್ಬಬ್ಬಾ…
ಅಯ್ಯಯ್ಯೋ…ದಮ್ಮಯ್ಯಾ
ನಿನ್ನ ನಿನ್ನ ನಿನ್ನ
ನಿನ್ನ ನಿನ್ನ ನಿನ್ನ
ಜಾಡ್ಸಿ ಒದೀತೀನಿ
ಅಮ್ಮಮ್ಮಾ…ಅಬ್ಬಬ್ಬಾ…
ಅಯ್ಯಯ್ಯೋ…ದಮ್ಮಯ್ಯಾ
ದಬ ದಬ ಗುದ್ದಿ ಬಿಡುವೆನು
ಎರ್ರಾ ಬಿರ್ರಿ ಚಚ್ಚಿ ಬಿಡುವೆನು
ಅಮ್ಮಮ್ಮಾ…ಅಬ್ಬಬ್ಬಾ…
ಜಜ್ಜಿ ನಜ್ಜಿ ಗುಜ್ಜಿ
ಬಜ್ಜಿ ಮಾಡುತ್ತೀನಿ
ಐಬಾ..ಐಬಾ..ಐಬಾ..
ಕಚ್ಚಿ ಕಚ್ಚಿ ಕಚ್ಚಿ
ಪಚ್ಚಿ ಮಾಡಿತ್ತೀನಿ
ಐಬಾ..ಐಬಾ..ಐಬಾ..
|| ನಿನ್ನ ನಿನ್ನ ನಿನ್ನ
ನಿನ್ನ ನಿನ್ನ ನಿನ್ನ
ಜಾಡ್ಸಿ ಒದೀತೀನಿ
ಅಮ್ಮಮ್ಮಾ…ಅಬ್ಬಬ್ಬಾ…
ಅಯ್ಯಯ್ಯೋ…ದಮ್ಮಯ್ಯಾ
ನಿನ್ನ ನಿನ್ನ ನಿನ್ನ
ನಿನ್ನ ನಿನ್ನ ನಿನ್ನ
ಜಾಡ್ಸಿ ಒದೀತೀನಿ
ಅಮ್ಮಮ್ಮಾ…ಅಬ್ಬಬ್ಬಾ…
ಅಯ್ಯಯ್ಯೋ…ದಮ್ಮಯ್ಯಾ…||
ಕಣ್ಣಿನ ರಪ್ಪೇನ ಮುಚ್ತೀನಿ (ಅಯ್ಯೋ)
ಹಣ್ಣಿನ ಸಿಪ್ಪೇನ ಹೆಚ್ತೀನಿ (ಅಮ್ಮಾ)
ಮಾಗಿರೋ ಜಾಗಾನ ಕಚ್ತೀನಿ (ಹ್ಹಾ)
ಚೂಪಿರೋ ಚಾಕೂನ ಚುಚ್ತೀನಿ (ಹ್ಹಾ)
ಸಿಹಿ ಹಣ್ಣನು ತಿನ್ನರಿ…
ಕೆನೆ ಹಾಲನು ಕುಡಿಯಿರಿ..
ಸಿಹಿ ಹಣ್ಣನು ತಿನ್ನರಿ…
ಕೆನೆ ಹಾಲನು ಕುಡಿಯಿರಿ..
ಫಲ ತಾಂಬೂಲವಾ ಸ್ವೀಕರಿಸಿ..
ಯಾಕ್ ಹಾಡ್ ನಿಲ್ಸಿದ್ದು..?
ನೈಂಟಿ ಟೂ ಸಿಕ್ಸ್ಟಿ ಫೈವ್
ಬೇಡಿ ತನ್ನಿ…
|| ನಿನ್ನ ನಿನ್ನ ನಿನ್ನ
ನಿನ್ನ ನಿನ್ನ ನಿನ್ನ
ಜಾಡ್ಸಿ ಒದೀತೀನಿ
ಅಮ್ಮಮ್ಮಾ…ಅಬ್ಬಬ್ಬಾ…
ಅಯ್ಯಯ್ಯೋ…ದಮ್ಮಯ್ಯಾ
ನಿನ್ನ ನಿನ್ನ ನಿನ್ನ
ನಿನ್ನ ನಿನ್ನ ನಿನ್ನ
ಜಾಡ್ಸಿ ಒದೀತೀನಿ
ಅಮ್ಮಮ್ಮಾ…ಅಬ್ಬಬ್ಬಾ…
ಅಯ್ಯಯ್ಯೋ…ದಮ್ಮಯ್ಯಾ…||
ಕತ್ತೆಯಂತೆ ಕಾಲನೆತ್ತಿ ಒದಿತೀನಿ (ಅಯ್ಯೋ)
ಗೂಳಿಯಂತೆ ಜೋರಾಗಿ ತಿವಿತೀನಿ (ಅಮ್ಮಾ)
ಉಡದಂತೆ ಒತ್ತಿ ನಿನ್ನ ಹಿಡಿತೀನಿ..(ಹ್ಹಾ)
ಹೆಬ್ಬಾವಂತೆ ಮೈ ಬಿಗಿದು ಮುರಿತೀನಿ (ಹ್ಹಾ)
ಎಲ್ಲಾ ನಾ ಸಹಿಸುವೇ..ನೋವಾ ಅನುಭವಿಸುವೇ
ಎಲ್ಲಾ ನಾ ಸಹಿಸುವೇ..ನೋವಾ ಅನುಭವಿಸುವೇ
ತನು ಮನ ನಿಮ್ಮದೆ ಸ್ವೀಕರಿಸಿ….
Ninna Jaadsi Odithini song lyrics from Kannada Movie Tharle Nanmaga starring Jaggesh, Nithya, Mysore Lokesh, Lyrics penned by Upendra Sung by Jaggesh, Manjula Gururaj, Music Composed by V Manohar, film is Directed by Upendra and film is released on 1992