LYRIC
ಇಂಗ್ಯಾಕೆ ನೀ ನೋಡುತಿ
ನನ್ಯಾಕೆ ನೀ ಕಾಡುತಿ
ನಾಗರ ಬಲು ಸುಂದರ
ಆದರೂ ವಿಷ ಭೀಕರ
ಸೃಷ್ಟೀಲಿ ಯಾಕೀತರ…
|| ಇಂಗ್ಯಾಕೆ ನೀ ನೋಡುತಿ
ನನ್ಯಾಕೆ ನೀ ಕಾಡುತಿ
ನಾಗರ ಬಲು ಸುಂದರ
ನಾಗರ ಬಲು ಸುಂದರ
ಆದರೂ ವಿಷ ಭೀಕರ
ಸೃಷ್ಟೀಲಿ ಯಾಕೀತರ…||
ಪರರ ಕೆಳಗೆ ನೆತ್ತಾ ಮುಳ್ಳು
ನಿನ್ನಾ ಕಾಲಡಿಗೆ…
ನೆಲದಾ ಒಳಗೆ ಹಗಿದು ಇಟ್ಟ
ನಿಧಿ ಪರರ ಬಾಯಿಗೆ…
ಬುಧ್ದ ಜನಕೆ ನುಡಿದ
ಆಸೆಯೇ ದುಖಕೆ ಮೂಲ
ಮುದ್ದು ಕಂದಾ ಕೇಳೋ
ಆಸೆಯೇ ಹೊನ್ನಿನ ಶೂಲಾ
ಆ..ಆಆ..ಆ…ಆಆಆ..ಆಆ…
ಹೂವಲ್ಲಿ ಬಲು ಕಂಪಿದೆ
ಆದರೂ ಹುಳ ತುಂಬಿದೆ
ಸೃಷ್ಟೀಲಿ ಯಾಕೀತರ
|| ಇಂಗ್ಯಾಕೆ ನೀ ನೋಡುತಿ
ನನ್ಯಾಕೆ ನೀ ಕಾಡುತಿ….||
ಇಂದೇ ಮುಂದೋ ಮೇಲೆ
ಹೋಗೋ ಸತ್ಯಾನ ಮರೆತು
ನಂದು ನಂದು ಎನ್ನೋ
ಜಗಳ ತುಂಬಾನೆ ಹಳೆತು
ಮುಟ್ಟೋದೆಲ್ಲಾ ಚಿನ್ನ
ಆಗಲಿ ಎಂದಾ ರಾಜಾ..
ತಿನ್ನೋ ಅನ್ನ ಚಿನ್ನ
ಆದಾಗ ಕೆಟ್ಟ ಆ ರಾಜಾ
ಆ..ಆಆ..ಆ…ಆಆಆ..ಆಆ…
ಬೇವಿಗೆ ಜೇನೆರೆದರೂ
ಕಹಿಯನು ಅದು ಬಿಡುವುದೇ
ಸೃಷ್ಟೀಲಿ ಯಾಕೀತರ
|| ಇಂಗ್ಯಾಕೆ ನೀ ನೋಡುತಿ
ನನ್ಯಾಕೆ ನೀ ಕಾಡುತಿ
ಹೊರಗಡೆ ಬಲು ಸುಂದರ
ಒಳಗಡೆ ವಿಷ ಭೀಕರ
ಸೃಷ್ಟೀಲಿ ಯಾಕೀತರ….||
Please log in to see the full lyrics of this song.
ಇಂಗ್ಯಾಕೆ ನೀ ನೋಡುತಿ
ನನ್ಯಾಕೆ ನೀ ಕಾಡುತಿ
ನಾಗರ ಬಲು ಸುಂದರ
ಆದರೂ ವಿಷ ಭೀಕರ
ಸೃಷ್ಟೀಲಿ ಯಾಕೀತರ…
|| ಇಂಗ್ಯಾಕೆ ನೀ ನೋಡುತಿ
ನನ್ಯಾಕೆ ನೀ ಕಾಡುತಿ
ನಾಗರ ಬಲು ಸುಂದರ
ನಾಗರ ಬಲು ಸುಂದರ
ಆದರೂ ವಿಷ ಭೀಕರ
ಸೃಷ್ಟೀಲಿ ಯಾಕೀತರ…||
ಪರರ ಕೆಳಗೆ ನೆತ್ತಾ ಮುಳ್ಳು
ನಿನ್ನಾ ಕಾಲಡಿಗೆ…
ನೆಲದಾ ಒಳಗೆ ಹಗಿದು ಇಟ್ಟ
ನಿಧಿ ಪರರ ಬಾಯಿಗೆ…
ಬುಧ್ದ ಜನಕೆ ನುಡಿದ
ಆಸೆಯೇ ದುಖಕೆ ಮೂಲ
ಮುದ್ದು ಕಂದಾ ಕೇಳೋ
ಆಸೆಯೇ ಹೊನ್ನಿನ ಶೂಲಾ
ಆ..ಆಆ..ಆ…ಆಆಆ..ಆಆ…
ಹೂವಲ್ಲಿ ಬಲು ಕಂಪಿದೆ
ಆದರೂ ಹುಳ ತುಂಬಿದೆ
ಸೃಷ್ಟೀಲಿ ಯಾಕೀತರ
|| ಇಂಗ್ಯಾಕೆ ನೀ ನೋಡುತಿ
ನನ್ಯಾಕೆ ನೀ ಕಾಡುತಿ….||
ಇಂದೇ ಮುಂದೋ ಮೇಲೆ
ಹೋಗೋ ಸತ್ಯಾನ ಮರೆತು
ನಂದು ನಂದು ಎನ್ನೋ
ಜಗಳ ತುಂಬಾನೆ ಹಳೆತು
ಮುಟ್ಟೋದೆಲ್ಲಾ ಚಿನ್ನ
ಆಗಲಿ ಎಂದಾ ರಾಜಾ..
ತಿನ್ನೋ ಅನ್ನ ಚಿನ್ನ
ಆದಾಗ ಕೆಟ್ಟ ಆ ರಾಜಾ
ಆ..ಆಆ..ಆ…ಆಆಆ..ಆಆ…
ಬೇವಿಗೆ ಜೇನೆರೆದರೂ
ಕಹಿಯನು ಅದು ಬಿಡುವುದೇ
ಸೃಷ್ಟೀಲಿ ಯಾಕೀತರ
|| ಇಂಗ್ಯಾಕೆ ನೀ ನೋಡುತಿ
ನನ್ಯಾಕೆ ನೀ ಕಾಡುತಿ
ಹೊರಗಡೆ ಬಲು ಸುಂದರ
ಒಳಗಡೆ ವಿಷ ಭೀಕರ
ಸೃಷ್ಟೀಲಿ ಯಾಕೀತರ….||
Hingyaake Nee Noduthi song lyrics from Kannada Movie Tharle Nanmaga starring Jaggesh, Nithya, Mysore Lokesh, Lyrics penned by Upendra Sung by Chandrika Gururaj, Music Composed by V Manohar, film is Directed by Upendra and film is released on 1992