Kannada Kaliyo Lyrics

ಕನ್ನಡ ಕಲಿಯೊ Lyrics

in Tharakasura

in ತಾರಕಾಸುರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕನ್ನಡ ಕಲಿಯೊ ಕನ್ನಡ ಕಲಿಯೊ ಕಲಿಯೊ ಮುಂಡೆದೆ
ಉಣ್ಕೊಂಡ್‌ ತಿನ್ಕೊಂಡ್‌ ಬಿದ್ಮೇಲೆ ಭಾಷೆ ಕಲಿತ್ರೆ ಮರ್ಯಾದೆ
ಕನ್ನಡ ಕಲಿಯೊ ಕನ್ನಡ ಕಲಿಯೊ ಕಲಿಯೊ ಮುಂಡೆದೆ    
ನಮ್ಗಲ್ದಿದ್ರು ನಾಡಿಗೆ ನೀಡು ನಿಂತು ಮರ್ಯಾದೆ
ಕೆ ಫಾರ್‌ ಕಂಗ್ಲಿಷ್‌ ಅಲ್ಲ ಶಿವನೆ
ಐ ಫಾರ್‌ ಇಡಿಯಟ್‌ ಕೇಳೊ ಮಗನೆ
ಎಲ್ಲಿಂದನೊ ಬರ್ತೀರ ಇಲ್ಲೆ ದುಡ್ದು ತಿಂತೀರ
ಭಾಷೆ ಮಾತ್ರ ಕಲಿಯಕ್ಕಿಲ್ಲ ಯಾಕಿಂಗ್‌ ಆಡ್ತೀರ
ಕನ್ನಡ ಕಲಿಯೊ ಕನ್ನಡ ಕಲಿಯೊ ಕಲಿಯೊ ಮುಂಡೆದೆ
ಉಣ್ಕೊಂಡ್‌ ತಿನ್ಕೊಂಡ್‌ ಬಿದ್ಮೇಲೆ ಭಾಷೆ ಕಲಿತ್ರೆ ಮರ್ಯಾದೆ
 
ನಮ್ಮದೆ ಬಾವುಟ ನಾವು ಇಡ್ಕೊಂಡ್ರೆ ಉರಿತದೆ ನಿಮಗ್ಯಾಕ್ರಲೇ
ಗಡಿಗಲಾಟೆ ಮಾಡ್ಬೇಡಿ ಹಿಂಗೆ ಹೊಂದಿಕೊಂಡು ಬಾಳೋಣ ಬಂದ್ರೊಲೆ
ಕಾವೇರಿ ತುಂಗೆ ನೀರು ಕುಡ್ದು ಬೆಳೆದೋರು
ಸ್ನೇಹಕ್ಕೆ ಹೆಸರುವಾಸಿ ಎಂದು ನಮ್ಮೋರು
ಎಲ್ಲಿಂದ್ಲೊ ಬಂದು ನಮ್ಮ ಕೆಲ್ಸ ಕಿತ್ಕೊಂಡ್ರಿ
ಬಂಗ್ಲೆ ಮೇಲೆ ಬಂಗ್ಲೆ ಕಟ್ಟಿ ಇಲ್ಲೆ ಉಳ್ಕೊಂಡ್ರಿ
ಇಂಗ್ಲೆಂಡಿಗ್‌ ಹೋದಾಗ ಇಂಗ್ಲೀಷ್‌ ಮಾತಾಡ್ತ್ಯ
ಪ್ಯಾರೀಸ್‌ ಹೋದಾಗ ಫ್ರೆಂಚು ಮಾತಾಡ್ತ್ಯ
ನಮ್ಮೂರ್ಗೂನು ಬರ್ತೀರ ಇಲ್ಲೆ ದುಡ್ದು ತಿಂತೀರ
ಭಾಷೆ ಮಾತ್ರ ಕಲಿಯಕ್ಕಿಲ್ಲ ಯಾಕಿಂಗ್‌ ಆಡ್ತೀರ
 
||ಕನ್ನಡ ಕಲಿಯೊ ಕನ್ನಡ ಕಲಿಯೊ ಕಲಿಯೊ ಮುಂಡೆದೆ
ಉಣ್ಕೊಂಡ್‌ ತಿನ್ಕೊಂಡ್‌ ಬಿದ್ಮೇಲೆ ಭಾಷೆ ಕಲಿತ್ರೆ ಮರ್ಯಾದೆ
ಕನ್ನಡ ಕಲಿಯೊ ಕನ್ನಡ ಕಲಿಯೊ ಕಲಿಯೊ ಮುಂಡೆದೆ    
ನಮ್ಗಲ್ದಿದ್ರು ನಾಡಿಗೆ ನೀಡು ನಿಂತು ಮರ್ಯಾದೆ||
 
ನೀರನ್ನು ಕೇಳಲು ಎಳನೀರನ್ನೆ ಕೊಡುವಂತ ಗುಣ ನಮ್ಮದು                                       
ಬಂದವರನ್ನು ಬಂಧು ಎನ್ನುತ ಅಪ್ಪುವ ಮನ ನಮ್ಮದು
ಹೊಟ್ಟೆಗೆ ಅನ್ನ ಹುಡ್ಕೊಂಡು  ನೀವೆ ಬಂದಿದ್ದು
ಮತ್ಯಾಕೆ ಬಿಟ್ಟಿ ಶೋಕಿ ಪೋಸು ಕೊಡೋದು
ನಮ್ಮೂರು ನಿಮಗೆ ಸೇಫು ಅಲ್ಲ ಅನ್ನೋರು
ಗಂಟುಮೂಟೆ ಕಟ್ಕೊಂಡ್‌ ರೈಟು ಹೇಳಬಹುದು

Kannada Kaliyo song lyrics from Kannada Movie Tharakasura starring Vaibhav, Manvitha Harish, Danny Sapani, Lyrics penned by Kavraj Sung by Shiva Rajkumar, Music Composed by Dharma Vish, film is Directed by Chandrashekhar Bandiyappa and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ