Bhairagi Ninge Boomthai Hasge Lyrics

ಬೈರಾಗಿ ನಿಂಗೆ ಭೂಮ್ತಾಯಿ ಹಾಸಿಗೆ Lyrics

in Tharakasura

in ತಾರಕಾಸುರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಬೈರಾಗಿ ನಿಂಗೆ ಭೂಮ್ತಾಯಿ ಹಾಸಿಗೆ
ಅಲೆಮಾರಿ ನಿಂಗೆ ಆಕಾಶ ಹೊದಿಕೆ
ಕೊರಗೋದು ಯಾಕೆ ಹಾಲಕ್ಕಿ ಆತ್ಮ
ಎಲ್ಲರ ಕಾಯೋನೆ ವಿಷ್ಣು ಪರಮಾತ್ಮ
ಯಾರೊ ಮಾಡಿದ ಆ ತಪ್ಪಿಗೆ ಶಿಕ್ಷೆಯೆ ಇಡೀ ಊರಿಗೆ
ಶುಭವ ನುಡಿವ ಈ ಕೊರಳಿಗೆ ಉರುಳು ಹಾಕೋದೆ ಬಾಳಿಗೆ
ಇದು ಯಾವ ಸೀಮೆ ನ್ಯಾಯವೊ ದೇವರೆ
ನೊಂದೋರ ನೊಯ್ಸೋದು ನಿನ್ನಯ ಧರ್ಮವೆ
ಜಾವಗಟ್ಟಿ ಜಗವ ನಡೆಸೊ ನಿನ್ನ ಮಾತೆ
ಇದು ಹಾಲಕ್ಕಿ ಬರೆಯದ ಭಗವದ್ಗೀತೆ
 
ಪಂಚಭೂತಗಳನಿಟ್ಟ ಹಂಚಿ ಉಣ್ಣೋಕೆ ಕೊಟ್ಟ
ಸಂಚು ಹೊಂಚು ಯಾತಕೊ…
ಸುಖನೊ ದುಃಖನೊ ನೆಂಚಿಕೊ
ಎಲ್ಲ ಜೀವಕ್ಕು ಸಲ್ಲಲೆಬೇಕು ದೈವ ಕೊಟ್ಟಂತ ಈ ಐಭೋಗ
ಕೊಟ್ಟು ಪಡೆಯುತ್ತ ಪಡೆದು ನೆನೆಯುತ್ತ ತೀರ್ಸು ಋಣವನ್ನ ನೀ ಈವಾಗ
ತೀರ್ಸೊ ಋಣವನ್ನ ನೀ ಈವಾಗ
ಇದು ಯಾವ ಸೀಮೆ ನ್ಯಾಯವೊ ದೇವರೆ
ನೊಂದೋರ ನೊಯ್ಸೋದು ನಿನ್ನಯ ಧರ್ಮವೆ
ಜಾವಗಟ್ಟಿ ಜಗವ ನಡೆಸೊ ನಿನ್ನ ಮಾತೆ
ಇದು ಹಾಲಕ್ಕಿ ಬರೆಯದ ಭಗವದ್ಗೀತೆ
 
ಬಂಡೆ ಬಳಸುತ್ತ ಹಾರಿ ಗುಂಡಿ ಧುಮುಕುತ್ತ ಜಾರಿ
ಸುತ್ತಿ ಸುಳಿವ ನದಿ ನೀರಂತೆ
ಏಳು ಬೀಳು ಉಂಟು ಬಾಳಲ್ಲಿ
ಸೃಷ್ಟಿ ನಿಯಮನೆ ಕಟ್ಟೆ ಕಡೆಯಾದು
ಇಷ್ಟ ದೈವನೆ ನೀ ಮೊರೆಹೋದು
ಮುಕ್ತಿ ಕಡಲಿಗೆ ತಾಯ ಮಡಿಲಿಗೆ ಬಂದ ಊರು ಸೇರಿ ನೀ ಮರೆಯಾಗು
ನೀ ಮರೆಯಾಗು
ಇದು ಯಾವ ಸೀಮೆ ನ್ಯಾಯವೊ ದೇವರೆ
ನೊಂದೋರ ನೊಯ್ಸೋದು ನಿನ್ನಯ ಧರ್ಮವೆ
ಜಾವಗಟ್ಟಿ ಜಗವ ನಡೆಸೊ ನಿನ್ನ ಮಾತೆ
ಹಾಲಕ್ಕಿ ನೀ ಬರೆಯದ ಭಗವದ್ಗೀತೆ

-
ಬೈರಾಗಿ ನಿಂಗೆ ಭೂಮ್ತಾಯಿ ಹಾಸಿಗೆ
ಅಲೆಮಾರಿ ನಿಂಗೆ ಆಕಾಶ ಹೊದಿಕೆ
ಕೊರಗೋದು ಯಾಕೆ ಹಾಲಕ್ಕಿ ಆತ್ಮ
ಎಲ್ಲರ ಕಾಯೋನೆ ವಿಷ್ಣು ಪರಮಾತ್ಮ
ಯಾರೊ ಮಾಡಿದ ಆ ತಪ್ಪಿಗೆ ಶಿಕ್ಷೆಯೆ ಇಡೀ ಊರಿಗೆ
ಶುಭವ ನುಡಿವ ಈ ಕೊರಳಿಗೆ ಉರುಳು ಹಾಕೋದೆ ಬಾಳಿಗೆ
ಇದು ಯಾವ ಸೀಮೆ ನ್ಯಾಯವೊ ದೇವರೆ
ನೊಂದೋರ ನೊಯ್ಸೋದು ನಿನ್ನಯ ಧರ್ಮವೆ
ಜಾವಗಟ್ಟಿ ಜಗವ ನಡೆಸೊ ನಿನ್ನ ಮಾತೆ
ಇದು ಹಾಲಕ್ಕಿ ಬರೆಯದ ಭಗವದ್ಗೀತೆ
 
ಪಂಚಭೂತಗಳನಿಟ್ಟ ಹಂಚಿ ಉಣ್ಣೋಕೆ ಕೊಟ್ಟ
ಸಂಚು ಹೊಂಚು ಯಾತಕೊ…
ಸುಖನೊ ದುಃಖನೊ ನೆಂಚಿಕೊ
ಎಲ್ಲ ಜೀವಕ್ಕು ಸಲ್ಲಲೆಬೇಕು ದೈವ ಕೊಟ್ಟಂತ ಈ ಐಭೋಗ
ಕೊಟ್ಟು ಪಡೆಯುತ್ತ ಪಡೆದು ನೆನೆಯುತ್ತ ತೀರ್ಸು ಋಣವನ್ನ ನೀ ಈವಾಗ
ತೀರ್ಸೊ ಋಣವನ್ನ ನೀ ಈವಾಗ
ಇದು ಯಾವ ಸೀಮೆ ನ್ಯಾಯವೊ ದೇವರೆ
ನೊಂದೋರ ನೊಯ್ಸೋದು ನಿನ್ನಯ ಧರ್ಮವೆ
ಜಾವಗಟ್ಟಿ ಜಗವ ನಡೆಸೊ ನಿನ್ನ ಮಾತೆ
ಇದು ಹಾಲಕ್ಕಿ ಬರೆಯದ ಭಗವದ್ಗೀತೆ
 
ಬಂಡೆ ಬಳಸುತ್ತ ಹಾರಿ ಗುಂಡಿ ಧುಮುಕುತ್ತ ಜಾರಿ
ಸುತ್ತಿ ಸುಳಿವ ನದಿ ನೀರಂತೆ
ಏಳು ಬೀಳು ಉಂಟು ಬಾಳಲ್ಲಿ
ಸೃಷ್ಟಿ ನಿಯಮನೆ ಕಟ್ಟೆ ಕಡೆಯಾದು
ಇಷ್ಟ ದೈವನೆ ನೀ ಮೊರೆಹೋದು
ಮುಕ್ತಿ ಕಡಲಿಗೆ ತಾಯ ಮಡಿಲಿಗೆ ಬಂದ ಊರು ಸೇರಿ ನೀ ಮರೆಯಾಗು
ನೀ ಮರೆಯಾಗು
ಇದು ಯಾವ ಸೀಮೆ ನ್ಯಾಯವೊ ದೇವರೆ
ನೊಂದೋರ ನೊಯ್ಸೋದು ನಿನ್ನಯ ಧರ್ಮವೆ
ಜಾವಗಟ್ಟಿ ಜಗವ ನಡೆಸೊ ನಿನ್ನ ಮಾತೆ
ಹಾಲಕ್ಕಿ ನೀ ಬರೆಯದ ಭಗವದ್ಗೀತೆ

Bhairagi Ninge Boomthai Hasge song lyrics from Kannada Movie Tharakasura starring Vaibhav, Manvitha Harish, Danny Sapani, Lyrics penned by Nagathihalli Chandrashekhar Sung by Sadhu Kokila, Music Composed by Dharma Vish, film is Directed by Chandrashekhar Bandiyappa and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ