-
ಚಂದಮಾಮ ಕಥೆ ಕೇಳಿದ್ದೆ
ಲೈನು ಹಾಕೋರನ್ನು ನೋಡಿದ್ದೆ
ಲವ್ವು ಮಾಡೋರನ್ನು ಬೈತಿದ್ದೆ
ಈಗ ನಾನೆ ಲವ್ವಲ್ ಬಿದ್ದು ಮಕರ್ ಆಗೋದೆ
ನಾನೊಬ್ಬ ಜೋಕರ್ ಎಲ್ಲಾ ಬಿಟ್ಟು ಪ್ರೀತಿಲಿ ಬಿದ್ದೆ
ಜೋಕರ್ ದೇವದಾಸ್ ಗ್ರೂಪ್‌ಗೆ ಅಡ್ಮಿಶನ್ ಆದೆ
ಕಾಲರ್ ಟ್ಯೂನ್ ಗೆ ಪ್ಯಾತೊ ಸಾಂಗ್ ಹಾಕ್ದೆ
ಜೋಕರ್ ನಾನೊಬ್ಬ ಜೋಕರ್
ಒಂದು ಒಳ್ಳೆ ಸ್ಮೈಲು ಕೊಟ್ಲು ಫ್ಲಾಟಾಗೋದೆ
ನನ್ನ ಲೈಫ್ ಗೆ ಇವಳೆ ರಾಧೆ ಫಿಕ್ಸಾಗೋದೆ
ಸೀದಾ ಸಾದಾ ಹುಡುಗ ನಾನು ಬದಲಾಗೋದೆ
ಕ್ಯಾಮೆ ಬಿಟ್ಟು ಹಗಲುಗನಸು ಕಾಣಂಗಾದೆ
ಐ ಪಿ ಎಲ್ ಬೆಟ್ಟಿಂಗ್ ಕಟ್ಲೆಯಿಲ್ಲ
ಫ್ರೆಂಡ್ಸಿಗಂತು ಟೈಮನ್ನು ಕೊಡ್ಲೆಯಿಲ್ಲ
ಡೈಲಿ ಹಿಂದೆ ಡ್ಯೂಟಿ ಹಾಕ್ತಿದ್ನಲ್ಲ
ಆದ್ರು ನಂಗೆ ಬೇಜಾರು ಆಗ್ಲೆಯಿಲ್ಲ
ಟೆಂಪಲ್ ರನ್ ಫೆಸ್ ಬುಕ್ ಟ್ವಿಟ್ಟರ್ ಕ್ಯಾಂಡಿ ಕ್ರಶ್
ಎಲ್ಲಾನು ಬಿಟ್ಟು ಬಿಟ್ಟೆ
ಕನಸ್ಸನ್ನು ಕಟ್ಕೊಟ್ಟು ಹಾರ್ಟನ್ನು ಬಿಟ್ಬಿಟ್ಟು
ಹಾರೋಯ್ತು ಬಣ್ಣದ್ ಚಿಟ್ಟೆ
ಜೋಕರ್ ಐ ಆಮ್ ಎ ಜೋಕರ್
ಐ ಆಮ್ ಎ ಜೋಕರ್
ನಾನೊಬ್ಬ ಜೋಕರ್
ಬೇರೆವ್ರಂಗೆ ಹಚ್ಚೆ ಊಯ್ಸ್ಕೊಳಿಲ್ಲ ನಾನು
ಒಂದು ರೆಡ್ ರೋಸು ಕೊಟ್ಟೆ ಇಲ್ಲ ನಾನು
ಸಿನೆಮಾ ತೋರ್ಸಿ ಇಂಪ್ರೆಸ್ ಮಾಡ್ಲೆ ಇಲ್ಲ ನಾನು
ಕಣ್ಣು ಕಣ್ಣಲ್ಲೇನೆ ಪ್ರಪೋಸ್ ಮಾಡ್ದೆ ನಾನು
ಪ್ರೀತಿ ಪ್ರೇಮ ಈಸಿಯಾಗಿ ಸಿಕ್ಕೋದಿಲ್ಲ
ನಂಗೆ ಯಾಕೆ ಹೇಳೋಕೆ ಆಗ್ಲೆ ಇಲ್ಲ
ಅವಳು ಏನು ಕೇಳೋಕೆ ಹೋಗ್ಲೆ ಇಲ್ಲ
ಮನಸ್ಸು ಯಾಕೊ ಸೈಲೆಂಟಾಗಿ ಅಳ್ತೈತಲ್ಲ
ಒನ್ ಸೈಡು ಲವ್ವಿಗೆ ಮನಸ್ಸಿನ ನೋವಿಗೆ
ಔಷಧಿ ಸಿಗ್ತಾಯಿಲ್ಲ
ಪರದೇಸಿ ಬ್ಯಾರಿಗೆ ಬಯ್ಯೋದು ಯಾರಿಗೆ
ಮರೆಯೋಕೆ ಆಗ್ತಾಯಿಲ್ಲ
ಜೋಕರ್ ಐ ಆಮ್ ಎ ಜೋಕರ್
ಐ ಆಮ್ ಎ ಜೋಕರ್
ನಾನೊಬ್ಬ ಜೋಕರ್
ಹಲ್ಲುಡಕ್ಕಲ್ ಕತೆ ಕೇಳಿದ್ದೆ
ಸೆಂಟಿಮೆಂಟಲ್ ಸಿನೆಮಾ ನೋಡಿದ್ದೆ
ಹಿಸ್ಟರಿ ಕೂಡ ನೀನು ಓದಿದ್ದೆ
ಈಗ ನೀನೆ ಲವ್ವಲ್ ಬಿದ್ದು ಮಕ್ಕರ್ ಆಗೋದೆ
ನೀನೊಬ್ಬ ಜೋಕರ್ ಎಲ್ಲಾ ಬಿಟ್ಟು ಪ್ರೀತಿಲಿ ಬಿದ್ದೆ
ಜೋಕರ್ ದೇವದಾಸ್ ಗ್ರೂಪ್‌ಗೆ ಅಡ್ಮಿಶನ್ ಆದೆ
ಕಾಲರ್ ಟ್ಯೂನ್ ಗೆ ಪ್ಯಾತೊ ಸಾಂಗ್ ಹಾಕ್ದೆ
ನೀನೊಬ್ಬ ಜೋಕರ್ ನಾನೊಬ್ಬ ಜೋಕರ್
-
ಚಂದಮಾಮ ಕಥೆ ಕೇಳಿದ್ದೆ
ಲೈನು ಹಾಕೋರನ್ನು ನೋಡಿದ್ದೆ
ಲವ್ವು ಮಾಡೋರನ್ನು ಬೈತಿದ್ದೆ
ಈಗ ನಾನೆ ಲವ್ವಲ್ ಬಿದ್ದು ಮಕರ್ ಆಗೋದೆ
ನಾನೊಬ್ಬ ಜೋಕರ್ ಎಲ್ಲಾ ಬಿಟ್ಟು ಪ್ರೀತಿಲಿ ಬಿದ್ದೆ
ಜೋಕರ್ ದೇವದಾಸ್ ಗ್ರೂಪ್‌ಗೆ ಅಡ್ಮಿಶನ್ ಆದೆ
ಕಾಲರ್ ಟ್ಯೂನ್ ಗೆ ಪ್ಯಾತೊ ಸಾಂಗ್ ಹಾಕ್ದೆ
ಜೋಕರ್ ನಾನೊಬ್ಬ ಜೋಕರ್
ಒಂದು ಒಳ್ಳೆ ಸ್ಮೈಲು ಕೊಟ್ಲು ಫ್ಲಾಟಾಗೋದೆ
ನನ್ನ ಲೈಫ್ ಗೆ ಇವಳೆ ರಾಧೆ ಫಿಕ್ಸಾಗೋದೆ
ಸೀದಾ ಸಾದಾ ಹುಡುಗ ನಾನು ಬದಲಾಗೋದೆ
ಕ್ಯಾಮೆ ಬಿಟ್ಟು ಹಗಲುಗನಸು ಕಾಣಂಗಾದೆ
ಐ ಪಿ ಎಲ್ ಬೆಟ್ಟಿಂಗ್ ಕಟ್ಲೆಯಿಲ್ಲ
ಫ್ರೆಂಡ್ಸಿಗಂತು ಟೈಮನ್ನು ಕೊಡ್ಲೆಯಿಲ್ಲ
ಡೈಲಿ ಹಿಂದೆ ಡ್ಯೂಟಿ ಹಾಕ್ತಿದ್ನಲ್ಲ
ಆದ್ರು ನಂಗೆ ಬೇಜಾರು ಆಗ್ಲೆಯಿಲ್ಲ
ಟೆಂಪಲ್ ರನ್ ಫೆಸ್ ಬುಕ್ ಟ್ವಿಟ್ಟರ್ ಕ್ಯಾಂಡಿ ಕ್ರಶ್
ಎಲ್ಲಾನು ಬಿಟ್ಟು ಬಿಟ್ಟೆ
ಕನಸ್ಸನ್ನು ಕಟ್ಕೊಟ್ಟು ಹಾರ್ಟನ್ನು ಬಿಟ್ಬಿಟ್ಟು
ಹಾರೋಯ್ತು ಬಣ್ಣದ್ ಚಿಟ್ಟೆ
ಜೋಕರ್ ಐ ಆಮ್ ಎ ಜೋಕರ್
ಐ ಆಮ್ ಎ ಜೋಕರ್
ನಾನೊಬ್ಬ ಜೋಕರ್
ಬೇರೆವ್ರಂಗೆ ಹಚ್ಚೆ ಊಯ್ಸ್ಕೊಳಿಲ್ಲ ನಾನು
ಒಂದು ರೆಡ್ ರೋಸು ಕೊಟ್ಟೆ ಇಲ್ಲ ನಾನು
ಸಿನೆಮಾ ತೋರ್ಸಿ ಇಂಪ್ರೆಸ್ ಮಾಡ್ಲೆ ಇಲ್ಲ ನಾನು
ಕಣ್ಣು ಕಣ್ಣಲ್ಲೇನೆ ಪ್ರಪೋಸ್ ಮಾಡ್ದೆ ನಾನು
ಪ್ರೀತಿ ಪ್ರೇಮ ಈಸಿಯಾಗಿ ಸಿಕ್ಕೋದಿಲ್ಲ
ನಂಗೆ ಯಾಕೆ ಹೇಳೋಕೆ ಆಗ್ಲೆ ಇಲ್ಲ
ಅವಳು ಏನು ಕೇಳೋಕೆ ಹೋಗ್ಲೆ ಇಲ್ಲ
ಮನಸ್ಸು ಯಾಕೊ ಸೈಲೆಂಟಾಗಿ ಅಳ್ತೈತಲ್ಲ
ಒನ್ ಸೈಡು ಲವ್ವಿಗೆ ಮನಸ್ಸಿನ ನೋವಿಗೆ
ಔಷಧಿ ಸಿಗ್ತಾಯಿಲ್ಲ
ಪರದೇಸಿ ಬ್ಯಾರಿಗೆ ಬಯ್ಯೋದು ಯಾರಿಗೆ
ಮರೆಯೋಕೆ ಆಗ್ತಾಯಿಲ್ಲ
ಜೋಕರ್ ಐ ಆಮ್ ಎ ಜೋಕರ್
ಐ ಆಮ್ ಎ ಜೋಕರ್
ನಾನೊಬ್ಬ ಜೋಕರ್
ಹಲ್ಲುಡಕ್ಕಲ್ ಕತೆ ಕೇಳಿದ್ದೆ
ಸೆಂಟಿಮೆಂಟಲ್ ಸಿನೆಮಾ ನೋಡಿದ್ದೆ
ಹಿಸ್ಟರಿ ಕೂಡ ನೀನು ಓದಿದ್ದೆ
ಈಗ ನೀನೆ ಲವ್ವಲ್ ಬಿದ್ದು ಮಕ್ಕರ್ ಆಗೋದೆ
ನೀನೊಬ್ಬ ಜೋಕರ್ ಎಲ್ಲಾ ಬಿಟ್ಟು ಪ್ರೀತಿಲಿ ಬಿದ್ದೆ
ಜೋಕರ್ ದೇವದಾಸ್ ಗ್ರೂಪ್‌ಗೆ ಅಡ್ಮಿಶನ್ ಆದೆ
ಕಾಲರ್ ಟ್ಯೂನ್ ಗೆ ಪ್ಯಾತೊ ಸಾಂಗ್ ಹಾಕ್ದೆ
ನೀನೊಬ್ಬ ಜೋಕರ್ ನಾನೊಬ್ಬ ಜೋಕರ್
Chanda Mama Kathe Kelidde song lyrics from Kannada Movie Tharakasura starring Vaibhav, Manvitha Harish, Danny Sapani, Lyrics penned by Chethan Kumar Sung by Naveen Sajju, Sadhu Kokila, Music Composed by Dharma Vish, film is Directed by Chandrashekhar Bandiyappa and film is released on 2018